Tag: ತಡಕಕ
-

Vaibhav Sooryavanshi: ಭಾರತ ತಂಡಕ್ಕೆ ಆಯ್ಕೆಯಾದ ವೈಭವ್ ಸೂರ್ಯವಂಶಿ! ಸಚಿನ್ ಹೆಸರಿನಲ್ಲಿದ್ದ 36 ವರ್ಷಗಳ ದಾಖಲೆ ಮುರಿದ ಬೇಬಿ ಬಾಸ್ | ಕ್ರೀಡಾ ಸುದ್ದಿ | ACTPnews
Last Updated:Jun 06, 2026 2:23 PM IST ಟೀಮ್ ಇಂಡಿಯಾ ಜೂನ್ 26 ಮತ್ತು 28 ರಂದು ಡಬ್ಲಿನ್ನಲ್ಲಿ ಐರ್ಲೆಂಡ್ ವಿರುದ್ಧ ಎರಡು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ, ನಂತರ ಜುಲೈ 1 ರಿಂದ ಜುಲೈ 11 ರವರೆಗೆ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಈ ಸರಣಿಯಲ್ಲಿ ವೈಭವ್ ಸೂರ್ಯವಂಶಿ ಸ್ಥಾನ ಪಡೆದುಕೊಂಡಿದ್ದಾರೆ. ವೈಭವ್ ಸೂರ್ಯವಂಶಿ ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಗಳಿಗಾಗಿ ಶ್ರೇಯಸ್ ಅಯ್ಯರ್ ನೇತೃತ್ವದಲ್ಲಿ ಭಾರತ ಟಿ20 ತಂಡವನ್ನು ಘೋಷಣೆ…
-

India T20 Team: ಸೂರ್ಯಕುಮಾರ್ ತಂಡದಿಂದಲೇ ಔಟ್! ಭಾರತ ಟಿ20 ತಂಡಕ್ಕೆ ಹೊಸ ನಾಯಕ-ಉಪಯನಾಯಕನನ್ನ ಘೋಷಿಸಿದ ಬಿಸಿಸಿಐ! | ಕ್ರೀಡಾ ಸುದ್ದಿ | ACTPnews
ತಂಡದಿಂದಲೇ ಹೊರಬಿದ್ದ ಸೂರ್ಯಕುಮಾರ್ ಶಾಕಿಂಗ್ ವಿಚಾರವೆಂದರೆ, ಮಾರ್ಚ್ನಲ್ಲಿ ಭಾರತವನ್ನು ಟಿ20 ವಿಶ್ವಕಪ್ ಗೆಲ್ಲಿಸಿದ್ದ, ಸೂರ್ಯಕುಮಾರ್ ನಾಯಕತ್ವದ ಜೊತೆಗೆ ತಂಡದಿಂದಲೂ ಹೊರಬಿದ್ದಿದ್ದಾರೆ. ಸೂರ್ಯಕುಮಾರ್ ವಿಶ್ವಕಪ್ನಲ್ಲಿ 9 ಇನ್ನಿಂಗ್ಸ್ನಲ್ಲಿ 242 ರನ್ (ಸ್ಟ್ರೈಕ್ ರೇಟ್ 136.72) ಮತ್ತು ಐಪಿಎಲ್ 2026ರಲ್ಲಿ 13 ಇನ್ನಿಂಗ್ಸ್ನಲ್ಲಿ ಕೇವಲ 270 ರನ್ (ಸರಾಸರಿ 20.76) ಗಳಿಸಿದ್ದಾರೆ. ಇದೇ ಕಾರಣದಿಂದ 35 ವರ್ಷದ ಸೂರ್ಯಕುಮಾರ್ ಅವರನ್ನು ತಂಡದಿಂದಲೇ ಹೊರಗಿಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಐಪಿಎಲ್ ನಾಯಕತ್ವದಿಂದ ಶ್ರೇಯಸ್ಗೆ ಚಾನ್ಸ್ ಶ್ರೇಯಸ್ ಅಯ್ಯರ್ ಅವರು 31 ವರ್ಷದವರಾಗಿದ್ದು,…
-

IPL 2026, RCB: ನಾನು ಆರ್ಸಿಬಿಯ ಲಕ್ಕಿ ಚಾರ್ಮ್! ಬೆಂಗಳೂರು ತಂಡಕ್ಕೆ ವಿಭಿನ್ನವಾಗಿ ವಿಶ್ ಮಾಡಿದ ಒಲಿಂಪಿಕ್ ಪದಕ ವಿಜೇತೆ | ಕ್ರೀಡಾ ಸುದ್ದಿ | ACTPnews
Last Updated:Jun 02, 2026 7:51 PM IST ಪಿವಿ ಸಿಂಧು ಕಳೆದ ಕೆಲವು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಈ ಸಂಗತಿಯನ್ನು ಉಲ್ಲೇಖಿಸಿ, ಸಿಂಧು ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಹಾಸ್ಯಮಯ ಕಾಮೆಂಟ್ ಅನ್ನು ಹಂಚಿಕೊಂಡಿದ್ದಾರೆ. ಆರ್ಸಿಬಿಗೆ ವಿಭಿನ್ನವಾಗಿ ವಿಶ್ ಮಾಡಿದ ಪಿವಿ ಸಿಂಧು 2026ರ ಐಪಿಎಲ್ (IPL 2026) ಋತುವಿನಲ್ಲಿ ಗುಜರಾತ್ ಟೈಟನ್ಸ್ (Gujarat Titans) ಮಣಿಸುವ ಮೂಲಕ ಆರ್ಸಿಬಿ (RCB) ಸತತ ಎರಡನೇ ವರ್ಷ ಚಾಂಪಿಯನ್ ಆಗಿ ಹೊರಹೊಮ್ಮಿತು.…
-

IPL 2027: 94 ಲೀಗ್ ಪಂದ್ಯ, ಪ್ರತಿ ತಂಡಕ್ಕೆ 18 ಮ್ಯಾಚ್! ಮುಂದಿನ ವರ್ಷದಿಂದ ಎರಡು ಹಂತದಲ್ಲಿ ಐಪಿಎಲ್! ಇಲ್ಲಿದೆ ಸಂಪೂರ್ಣ ಮಾಹಿತಿ | ಕ್ರೀಡಾ ಸುದ್ದಿ | ACTPnews
Last Updated:May 27, 2026 3:52 PM IST ಐಪಿಎಲ್ 2026 ಟೂರ್ನಮೆಂಟ್ನಲ್ಲಿ ಕೇವಲ ಮೂರು ಪಂದ್ಯಗಳು ಉಳಿದಿವೆ. ಎಲಿಮಿನೇಟರ್, ಕ್ವಾಲಿಫೈಯರ್ 2 ಮತ್ತು ಫೈನಲ್ ಐಪಿಎಲ್ನ ಕೊನೆಯ ಹಂತಗಳಾಗಿವೆ. ಆದರೆ ಟೂರ್ನಮೆಂಟ್ ಮುಗಿಯುವ ಮೊದಲೇ ಮುಂದಿನ ಆವೃತ್ತಿ ಬಗ್ಗೆ ಭಾರೀ ಚರ್ಚೆ ಆಗುತ್ತಿದೆ. ಇಂಡಿಯನ್ ಪ್ರೀಮಿಯರ್ ಲೀಗ್ ಐಪಿಎಲ್ (IPL) 2026 ಟೂರ್ನಮೆಂಟ್ (Tournament) ಬಹುತೇಕ ಮುಗಿದಿದೆ. ಈ ಟೂರ್ನಮೆಂಟ್ನ ಫೈನಲ್ (Final) ಪಂದ್ಯ ಮೇ 31 ರಂದು ನಡೆಯಲಿದೆ. ಐಪಿಎಲ್ 2026 ಟೂರ್ನಮೆಂಟ್ ಮಾರ್ಚ್…
-

IPL 2026: ಪ್ಲೇಆಫ್ ನಿರೀಕ್ಷೆಯಲ್ಲಿರುವ ಕೆಕೆಆರ್ ತಂಡಕ್ಕೆ ಭಾರೀ ಹಿನ್ನಡೆ! ಲೀಗ್ನಿಂದಲ್ಲೇ ಹೊರಬಿದ್ದ ಸ್ಟಾರ್ ಪ್ಲೇಯರ್ | ಕ್ರೀಡಾ ಸುದ್ದಿ | ACTPnews
Last Updated:May 22, 2026 9:11 PM IST ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಐಪಿಎಲ್ 2026 ರಲ್ಲಿ ಪ್ಲೇಆಫ್ ತಲುಪುವ ರೇಸ್ನಲ್ಲಿ ಇನ್ನೂ ಇದೆ. ಮೇ 24 ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೆಕೆಆರ್ ನಿರ್ಣಾಯಕ ಪಂದ್ಯವನ್ನು ಆಡಬೇಕಾಗಿದೆ. ಆದರೆ ಅದಕ್ಕೂ ಮೊದಲು ಕೆಕೆಆರ್ ತಂಡಕ್ಕೆ ದೊಡ್ಡ ಹಿನ್ನಡೆಯನ್ನು ಅನುಭವಿಸಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ಐಪಿಎಲ್ 2026 ರ ಪ್ಲೇಆಫ್ಗೆ ಮೂರು ತಂಡಗಳು ಈಗಾಗಲೇ ಅರ್ಹತೆ ಪಡೆದಿವೆ. ಆದರೆ ನಾಲ್ಕು ತಂಡಗಳು ಇನ್ನೂ ಒಂದು ಸ್ಥಾನಕ್ಕಾಗಿ…
-

IPL 2026: ಪ್ಲೇಆಫ್ನಲ್ಲಿ ನಾಲ್ಕನೇ ಸ್ಥಾನಕ್ಕಾಗಿ 4 ತಂಡಗಳಿಗೆ ಭಾರೀ ಪೈಪೋಟಿ! ಯಾವ ತಂಡಕ್ಕೆ ಹೆಚ್ಚು ಚಾನ್ಸ್? ಇಲ್ಲಿದೆ ಲೆಕ್ಕಾಚಾರ | ಕ್ರೀಡಾ ಸುದ್ದಿ | ACTPnews
Last Updated:May 22, 2026 5:03 PM IST ಐಪಿಎಲ್ 2026 ಟೂರ್ನಮೆಂಟ್ ಈಗ ರೋಚಕ ಹಂತದಲ್ಲಿದೆ. ಏಕೆಂದರೆ ಪ್ಲೇಆಫ್ಗೆ ನಾಲ್ಕು ತಂಡಗಳನ್ನು ನಿರ್ಧರಿಸಲಾಗಿದ್ದರೂ, ನಾಲ್ಕನೇ ಸ್ಥಾನಕ್ಕಾಗಿ ತೀವ್ರ ಪೈಪೋಟಿ ಇದೆ. ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ ಓದಿ. ಐಪಿಎಲ್ 2026 ಐಪಿಎಲ್ 2026 ರಲ್ಲಿ 66 ಪಂದ್ಯಗಳು ಮುಕ್ತಾಯಗೊಂಡಿವೆ. ಇಲ್ಲಿಯವರೆಗೆ ನಡೆದ ಪಂದ್ಯಗಳಲ್ಲಿ ಮೂರು ತಂಡಗಳು ಪ್ಲೇಆಫ್ಗೆ ತಲುಪಿದ್ದು, ಮೂರು ತಂಡಗಳು ಟೂರ್ನಿಯಿಂದ ಹೊರಬಿದ್ದಿವೆ. ಆದ್ದರಿಂದ, ನಾಲ್ಕು ತಂಡಗಳು ಕೊನೆಯ ಪ್ಲೇಆಫ್ ಸ್ಥಾನಕ್ಕಾಗಿ ಪೈಪೋಟಿಯಲ್ಲಿವೆ.…
-

Team India: ಐಪಿಎಲ್ ಮಧ್ಯದಲ್ಲಿ ಕೆಕೆಆರ್ ಆಟಗಾರನಿಗೆ ಬಂಪರ್ ಆಫರ್! ಭಾರತ ತಂಡಕ್ಕೆ ಎಂಟ್ರಿ ಕೊಟ್ಟ ಯಂಗ್ಸ್ಟಾರ್ | ಕ್ರೀಡಾ ಸುದ್ದಿ | ACTPnews
Last Updated:May 21, 2026 5:33 PM IST ಕೆಕೆಆರ್ ಆಲ್ರೌಂಡರ್ಗೆ ಐಪಿಎಲ್ 2026 ರ ಮಧ್ಯದಲ್ಲಿ ಅದೃಷ್ಟ ಖುಲಾಯಿಸಿದೆ. ಹರ್ಷ್ ದುಬೆ ಬದಲಿಗೆ ಶ್ರೀಲಂಕಾ ಪ್ರವಾಸಕ್ಕಾಗಿ ಭಾರತ-ಎ ತಂಡಕ್ಕೆ ಅವರನ್ನು ಆಯ್ಕೆ ಮಾಡಲಾಗಿದೆ. ಕೆಕೆಆರ್ ಐಪಿಎಲ್ (IPL) 2026 ಸೀಸನ್ ರೋಚಕ ಹಂತವನ್ನು ತಲುಪಿದೆ. ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡದಲ್ಲಿ ಹೆಚ್ಚಿನ ಉತ್ಸಾಹವಿದೆ. ಕೆಕೆಆರ್ ತಂಡದ ಸ್ಟಾರ್ ಆಲ್ರೌಂಡರ್ (All-rounder) ಮತ್ತು ಜಾರ್ಖಂಡ್ (Jharkhand) ಕ್ರಿಕೆಟಿಗ (Cricketer) ಅನುಕುಲ್ ರಾಯ್ (Anukul Roy) ಅವರಿಗೆ…
-

Manav Suthar: ಸ್ಪಿನ್ ಮೋಡಿಯಿಂದಲೇ ದಿಗ್ಗಜ ಆಟಗಾರನ್ನು ಅಚ್ಚರಿಗೊಳಿಸಿದ್ದ ಬೌಲರ್ ಭಾರತ ತಂಡಕ್ಕೆ ಆಯ್ಕೆ! ಯಾರು ಈ ಮಾನವ್ ಸುತಾರ್? | | ACTPnews
Last Updated:May 19, 2026 8:49 PM IST ಟೆಸ್ಟ್ ತಂಡದಲ್ಲಿ ಹೊಸ ಮುಖಗಳಿಗೂ ಸಹ ಅವಕಾಶ ನೀಡಲಾಗಿದ್ದು, ಟೀಮ್ ಇಂಡಿಯಾದ ಟೆಸ್ಟ್ ತಂಡದಲ್ಲಿ ಮಾನವ್ ಸುತಾರ್ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಮಾನವ್ ಸುತಾರ್ ಯಾರು? ಹಿನ್ನೆಲೆ ಏನು? ಅನ್ನೋದರ ಫುಲ್ ಡಿಟೇಲ್ಸ್ ಇಲ್ಲಿದೆ. ಮಾನವ್ ಸುತಾರ್ ಅಫ್ಘಾನಿಸ್ತಾನ (Afghanistan) ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೆ (Test Match) ಬಿಸಿಸಿಐ ಭಾರತ ತಂಡವನ್ನು ಘೋಷಣೆ ಮಾಡಿದೆ. ಶುಭ್ಮನ್ ಗಿಲ್ (Shubman Gill) ಭಾರತ ತಂಡವನ್ನು ಮುನ್ನಡೆಸಲಿದ್ದು,…
-

IND vs AFG: ಜಡೇಜಾ ಬದಲಿಗೆ ಹೊಸ ಆಟಗಾರ ಸಿಕ್ಕೇ ಬಿಟ್ರಾ? ಭಾರತ ತಂಡಕ್ಕೆ ಸೇರ್ಪಡೆಯಾದ ಈ ದೇಶೀಯ ಕ್ರಿಕೆಟ್ನ ಯಂಗ್ಸ್ಟಾರ್ ಯಾರು ಗೊತ್ತಾ? | ಕ್ರೀಡಾ ಸುದ್ದಿ | ACTPnews
Last Updated:May 20, 2026 8:00 PM IST ಅಫ್ಘಾನಿಸ್ತಾನ ವಿರುದ್ಧದ ಮುಂಬರುವ ಸರಣಿಗಾಗಿ ಭಾರತದ ಟೆಸ್ಟ್ ಮತ್ತು ಏಕದಿನ ತಂಡಗಳಲ್ಲಿ ಸ್ಥಾನ ಪಡೆದಿರುವ ಈ ಒಬ್ಬ ಆಟಗಾರನ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತದೆ. ಕಳೆದ ಕೆಲವು ವರ್ಷಗಳಿಂದ ಅವರು ದೇಶೀಯ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಟೀಮ್ ಇಂಡಿಯಾ ಭಾರತ (India) ಟೆಸ್ಟ್ (Test) ತಂಡ (Team) ಪ್ರಸ್ತುತ ಪರಿವರ್ತನೆಯ ಮೂಲಕ ಸಾಗುತ್ತಿದೆ. ಅನುಭವಿ ಸ್ಪಿನ್ನರ್ (Spinner) ರವಿಚಂದ್ರನ್ ಅಶ್ವಿನ್ (Ravichandran Ashwin) ಕಳೆದ ಆಸ್ಟ್ರೇಲಿಯಾ…
-

Team India: ಏಕದಿನ ತಂಡಕ್ಕೆ ಆಯ್ಕೆಯಾದ ರೋಹಿತ್ – ಹಾರ್ದಿಕ್ಗೆ ಹೊಸ ಟೆನ್ಷನ್! ಭಾರತ ತಂಡದಲ್ಲಿ ಆಡಲು ಬಿಸಿಸಿಐನಿಂದ ಷರತ್ತು! | ಕ್ರೀಡಾ ಸುದ್ದಿ | ACTPnews
Last Updated:May 20, 2026 6:42 AM IST ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ODI ತಂಡದಲ್ಲಿ ಹಾರ್ದಿಕ್ ಪಾಂಡ್ಯ ಅವರನ್ನು ಹೆಸರಿಸಲಾಗಿದ್ದರೂ, ಅವರ ಭಾಗವಹಿಸುವಿಕೆ ದೃಢೀಕರಿಸಲಾಗಿಲ್ಲ. ಮಾಜಿ ನಾಯಕ ರೋಹಿತ್ ಶರ್ಮಾ ಹಾಗೂ ಹಾರ್ದಿಕ್ ಪಾಂಡ್ಯ ಇಬ್ಬರಿಗೂ ಬಿಸಿಸಿಐ ಪ್ಲೇಯಿಂಗ್ ಇಲೆವೆನ್ನಲ್ಲಿ ಆಡಲು ಷರತ್ತು ವಿಧಿಸಿದೆ. ಹಾರ್ದಿಕ್ ಪಾಂಡ್ಯ- ರೋಹಿತ್ ಶರ್ಮಾ ಅಫ್ಘಾನಿಸ್ತಾನ ವಿರುದ್ಧದ (India vs Afghanistan) ಮುಂಬರುವ ಮೂರು ಪಂದ್ಯಗಳ ಏಕದಿನ ಸರಣಿಗೆ (ODI Series) ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI)…
Latest News
Search the Archives
Access over the years of investigative journalism and breaking reports
You May Have Missed












