SCO Summit 2026: ಬ್ರಿಕ್ಸ್‌ಗೂ ಮುನ್ನ ಎಸ್‌ಸಿಒದಲ್ಲಿ ಮೋದಿ-ಪುಟಿನ್-ಕ್ಸಿ ಜಿನ್‌ಪಿಂಗ್ ತ್ರಿಮೂರ್ತಿಗಳ ಸಂಗಮ, ಟ್ರಂಪ್ ಅಲರ್ಟ್! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

News18


Last Updated:

SCO ಅನ್ನು ಚೀನಾ, ರಷ್ಯಾ ಮತ್ತು ಮಧ್ಯ ಏಷ್ಯಾದ ದೇಶಗಳು 2001 ರಲ್ಲಿ ಸ್ಥಾಪಿಸಿದವು. ಭಾರತ ಮತ್ತು ಪಾಕಿಸ್ತಾನ 2017 ರಲ್ಲಿ, ಇರಾನ್ 2023 ರಲ್ಲಿ ಮತ್ತು ಬೆಲಾರಸ್ 2024 ರಲ್ಲಿ ಪೂರ್ಣ ಸದಸ್ಯರಾದರು. ಈ ಸಂಸ್ಥೆಯು ಈಗ ಸರಿಸುಮಾರು 340 ಕೋಟಿ ಜನಸಂಖ್ಯೆಯನ್ನು ಮತ್ತು ಜಾಗತಿಕ GDP ಯ ಕಾಲು ಭಾಗವನ್ನು ಪ್ರತಿನಿಧಿಸುತ್ತದೆ.

News18
News18

SCO Summit 2026 Narendra Modi Vladimir Putin Xi Jinping: ಆಗಸ್ಟ್ 31 ರಿಂದ ಸೆಪ್ಟೆಂಬರ್ 1, 2026 ರವರೆಗೆ ಕಿರ್ಗಿಸ್ತಾನ್‌ನ ರಾಜಧಾನಿ ಬಿಷ್ಕೆಕ್‌ನಲ್ಲಿ ನಡೆಯಲಿರುವ 26 ನೇ ಶಾಂಘೈ ಸಹಕಾರ ಸಂಸ್ಥೆಯ ಶೃಂಗಸಭೆಯು ಕೇವಲ ಪ್ರಾದೇಶಿಕ ಸಭೆಯಲ್ಲ. ಇದು ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi), ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಮತ್ತು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ (Xi jinping) ಅವರ ಪುನರ್ಮಿಲನವನ್ನು ಪ್ರತಿಬಿಂಬಿಸಲಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed