PAK vs ENG: ಆತನಿಗೆ ಆಸ್ಕರ್​ ಕೊಡಬಹುದು! ಗಾಯದ ನಾಟಕವಾಡಿ ಬ್ಯಾಟಿಂಗ್​​ ಮಾಡದ ಪಾಕ್ ಕ್ರಿಕೆಟರ್​​ ಬಂಡಾಟ ಬಯಲು ಮಾಡಿದ ಬ್ರಾಡ್ | ಕ್ರೀಡಾ ಸುದ್ದಿ | ACTPnews

ಇಮಾಮ್ ಉಲ್ ಹಕ್

[ad_1]

Last Updated:


ಲಾರ್ಡ್ಸ್ ಟೆಸ್ಟ್‌ನ ಮೊದಲ ದಿನದಂದು, ಇಮಾಮ್-ಉಲ್-ಹಕ್ ಫೀಲ್ಡಿಂಗ್ ಮಾಡುವಾಗ ಎರಡು ಸುಲಭ ಕ್ಯಾಚ್‌ಗಳನ್ನು ಕೈಬಿಟ್ಟರು. ಅದಾದ ಸ್ವಲ್ಪ ಸಮಯದ ನಂತರ, ಅವರು ಕಾಲಿನ ಸ್ನಾಯು ಸೆಳೆತದಿಂದ ಬಳಲುತ್ತಿದ್ದಾರೆ ಎಂಬ ವರದಿಗಳು ಹೊರಬಂದವು.

ಇಮಾಮ್ ಉಲ್ ಹಕ್
ಇಮಾಮ್ ಉಲ್ ಹಕ್

ಲಾರ್ಡ್ಸ್‌ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ ಇಂಗ್ಲೆಂಡ್ ವಿರುದ್ಧ 194 ರನ್‌ಗಳ ಹೀನಾಯ ಸೋಲು ಅನುಭವಿಸಿತು. ಈ ಸೋಲಿನ ನಂತರ, ಸರಣಿಯಲ್ಲಿ ಪಾಕಿಸ್ತಾನ ತಂಡದ ಕಳಪೆ ಪ್ರದರ್ಶನದ ಬಗ್ಗೆ ತೀವ್ರ ಟೀಕೆಗಳನ್ನು ಎದುರಿಸಿದೆ. ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಸೇರಿದಂತೆ ಹಿರಿಯ ಆಟಗಾರರು ದಯಹನೀಯವಾಗಿ ವಿಫಲರಾಗಿ ಅಭಿಮಾನಿಗಳನ್ನು ನಿರಾಶೆಗೊಳಿಸಿದರು. ಆದರೆ ಪಂದ್ಯದ ಸಮಯದಲ್ಲಿ ಪಾಕಿಸ್ತಾನದ ಆರಂಭಿಕ ಆಟಗಾರ ಇಮಾಮ್-ಉಲ್-ಹಕ್ ಅವರ ವರ್ತನೆಯು ಈಗ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದೊಡ್ಡ ವಿವಾದವನ್ನು ಹುಟ್ಟುಹಾಕಿದೆ.

[ad_2]

Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports