Nithya Menen: ನಿರ್ಮಾಪಕಿಯಾಗಿ ನಿತ್ಯಾ ಮೆನನ್ ಮೊದಲ ಹೆಜ್ಜೆ; ಪ್ಯಾನ್ ಇಂಡಿಯಾ ಚಿತ್ರಕ್ಕೆ ಇವರೇ ಹೀರೋಯಿನ್! | | ACTPnews

ಪ್ಯಾನ್ ಇಂಡಿಯಾ ಚಿತ್ರಕ್ಕೆ ಇವರೇ ಹೀರೋಯಿನ್!


Last Updated:

ಬಹು ಭಾಷಾ ನಟಿ ನಿತ್ಯಾ ಮೆನನ್ ಪ್ಯಾನ್ ಇಂಡಿಯಾ ಚಿತ್ರಕ್ಕೆ ಸಹ ನಿರ್ಮಾಪಕಿ ಆಗಿದ್ದಾರೆ. ಈ ಚಿತ್ರಕ್ಕೆ ನಾಯಕಿನೂ ಆಗಿದ್ದಾರೆ. ಈ ಸಿನಿಮಾದ ಇನ್ನಷ್ಟು ಅಧಿಕೃತ ವಿವರ ಇಲ್ಲಿದೆ ಓದಿ.

ಪ್ಯಾನ್ ಇಂಡಿಯಾ ಚಿತ್ರಕ್ಕೆ ಇವರೇ ಹೀರೋಯಿನ್!
ಪ್ಯಾನ್ ಇಂಡಿಯಾ ಚಿತ್ರಕ್ಕೆ ಇವರೇ ಹೀರೋಯಿನ್!

ಸ್ಯಾಂಡಲ್‌ವುಡ್‌ನ ಬಹು ಭಾಷಾ ನಟಿ ನಿತ್ಯಾ ಮೆನನ್ (Nithya Menen) ಸಹ ನಿರ್ಮಾಣಕ್ಕೆ (Co Producer) ಕೈಹಾಕಿದ್ದಾರೆ. ವಿಶೇಷ ಕಂಟೆಂಟ್‌ನ ದೊಡ್ಡ ಚಿತ್ರಕ್ಕೆ ಇವರು ನಾಯಕಿನೂ (Heroine) ಆಗಿದ್ದಾರೆ. ಈ ಚಿತ್ರದ ಹಿಂದೆ ನುರಿತು ಟೆಕ್ನಿಷನ್‌ಗಳೇ ಇದ್ದಾರೆ. ಹೆಸರಾಂತ ಛಾಯಾಗ್ರಾಹಕರು ಇದ್ದಾರೆ. ದೊಡ್ಡ ನಿರ್ಮಾಣ ಸಂಸ್ಥೆ ಜೊತೆಗೆ ನಿತ್ಯಾ ಮೆನನ್ (Nithya Menen) ನಿರ್ಮಾಣಕ್ಕೆ ಕೈ ಜೋಡಿಸಿದ್ದಾರೆ. ಈ ಚಿತ್ರದ ಇನ್ನಷ್ಟು ವಿವರ ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed