Narendra Modi: ಮೋದಿಗಾಗಿ ರಕ್ತದಾನ ಶಿಬಿರ, ಬೈಕ್ ರ‍್ಯಾಲಿ! ಬಿಜೆಪಿಯಿಂದ 1 ತಿಂಗಳ ಕಾಲ ‘ಸೇವಾ ಸಂಕಲ್ಪ ಅಭಿಯಾನ’ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಪ್ರಧಾನಿ ನರೇಂದ್ರ ಮೋದಿ


Last Updated:

Narendra Modi: ಮೋದಿ ಜನ್ಮದಿನದಂದು ಭಾರತೀಯ ಜನತಾ ಪಕ್ಷವು ಒಂದು ತಿಂಗಳ ಅವಧಿಯ ಸೇವಾ ಸಂಕಲ್ಪ ಅಭಿಯಾನವನ್ನು ಪ್ರಾರಂಭಿಸಲಿದೆ ಎಂದು ಬಿಜೆಪಿ ಅಧ್ಯಕ್ಷ ನಿತಿನ್ ನಬಿನ್ ಪ್ರಕಟಿಸಿದ್ದಾರೆ. ಈ ವೇಳೆ ಬೈಕ್ ರ್ಯಾಲಿ, ರಕ್ತ ದಾನ ಶಿಬಿರ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

ದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ (PM Narendra Modi) 25 ವರ್ಷಗಳ ಸಾರ್ವಜನಿಕ ಜೀವನವನ್ನು ಸ್ಮರಿಸಲು ಬಿಜೆಪಿ (BJP) ಸಜ್ಜಾಗಿದೆ. ಇದೇ ಸೆಪ್ಟೆಂಬರ್ 17ರಂದು, ಅವರ ಜನ್ಮದಿನದಂದು ಭಾರತೀಯ ಜನತಾ ಪಕ್ಷವು ಒಂದು ತಿಂಗಳ ಅವಧಿಯ ಸೇವಾ ಸಂಕಲ್ಪ ಅಭಿಯಾನವನ್ನು (Seva Sankalp Abhiyan) ಪ್ರಾರಂಭಿಸಲಿದೆ ಎಂದು ಬಿಜೆಪಿ ಅಧ್ಯಕ್ಷ ನಿತಿನ್ ನಬಿನ್ (BJP President Nitin Nabin) ಪ್ರಕಟಿಸಿದ್ದಾರೆ. ಈ ವೇಳೆ ಬೈಕ್ ರ್ಯಾಲಿ, ರಕ್ತ ದಾನ ಶಿಬಿರ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed