Hanuman Ansh: ಕೇವಲ 2 ಕೋಟಿ ಹಾಕಿ 150 ಕೋಟಿ ಗಳಿಕೆ; ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಬರೆದ ಸಿನಿಮಾ! | | ACTPnews

News18


Last Updated:

ಆರಂಭದಲ್ಲಿ ಕೇವಲ 10 ಲಕ್ಷ ರೂಪಾಯಿ ಕಲೆಕ್ಷನ್‌ನೊಂದಿಗೆ ಬಾಕ್ಸ್ ಆಫೀಸ್ ಪ್ರಯಾಣ ಆರಂಭಿಸಿದ್ದ ಹನುಮಾನ್ ಅಂಶ್ ಸಿನಿಮಾ, 32 ದಿನಗಳಲ್ಲಿ ಬರೋಬ್ಬರಿ 150 ಕೋಟಿ ರೂಪಾಯಿ ಒಟ್ಟು ಗಳಿಕೆ ದಾಖಲಿಸಿದೆ ಎನ್ನಲಾಗಿದೆ.

News18
News18

ಬಾಲಿವುಡ್‌ನಲ್ಲಿ (Bollywood) ಕೆಲವೊಮ್ಮೆ ದೊಡ್ಡ ಬಜೆಟ್ ಮತ್ತು ಸ್ಟಾರ್ ನಟರ ಸಿನಿಮಾಗಳಿಗಿಂತ ಸಣ್ಣ ಬಜೆಟ್‌ನ ಚಿತ್ರಗಳೇ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಅಚ್ಚರಿ ಮೂಡಿಸುತ್ತವೆ. ಯಾವುದೇ ಭರ್ಜರಿ ಪ್ರಚಾರ ಅಥವಾ ದೊಡ್ಡ ಮಟ್ಟದ ನಿರೀಕ್ಷೆಗಳಿಲ್ಲದೆ ಬಿಡುಗಡೆಯಾದ ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಗಳಿಸಿ, ದಿನದಿಂದ ದಿನಕ್ಕೆ ತನ್ನ ಕಲೆಕ್ಷನ್ ಹೆಚ್ಚಿಸಿಕೊಂಡು ದಾಖಲೆ ಬರೆಯುವುದು ಅಪರೂಪದ ಸಂಗತಿ. ಇದೀಗ ಅಂತಹದ್ದೇ ಒಂದು ಬೆಳವಣಿಗೆ ‘ಹನುಮಾನ್ ಅಂಶ್’ (Hanuman Ansh) ಸಿನಿಮಾದ ವಿಚಾರದಲ್ಲಿ ನಡೆದಿದೆ. ಆರಂಭದಲ್ಲಿ ಕೇವಲ 10 ಲಕ್ಷ ರೂಪಾಯಿ ಕಲೆಕ್ಷನ್‌ನೊಂದಿಗೆ ಬಾಕ್ಸ್ ಆಫೀಸ್ ಪ್ರಯಾಣ ಆರಂಭಿಸಿದ್ದ ಈ ಸಿನಿಮಾ, 32 ದಿನಗಳಲ್ಲಿ ಬರೋಬ್ಬರಿ 150 ಕೋಟಿ ರೂಪಾಯಿ ಒಟ್ಟು ಗಳಿಕೆ ದಾಖಲಿಸಿದೆ ಎನ್ನಲಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed