US Iran Crisis: ಇರಾನ್ ದಾಳಿಗೆ ಟ್ರಂಪ್ ಸೇಡು! 5 ತೈಲ ಹಡಗುಗಳನ್ನು ನಾಶಮಾಡಿದ ಅಮೆರಿಕಾ! ವಿಡಿಯೋ ಬಿಡುಗಡೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

News18


Last Updated:

US Destroys Five Iranian Oil Tankers: ಈ ದಾಳಿಗಳ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಅಮೆರಿಕದ ಹಡಗುಗಳ ಮೇಲೆ ದಾಳಿ ಮಾಡಿದರೆ ಇರಾನ್‌ನ ತೈಲ ಟ್ಯಾಂಕರ್‌ಗಳನ್ನು ಗುರಿಯಾಗಿಸಿಕೊಳ್ಳುವುದಾಗಿ ಅಮೆರಿಕ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಈಗಾಗಲೇ ಎಚ್ಚರಿಸಿದ್ದಾರೆ.

News18
News18

US Destroys Five Iranian Oil Tankers: ಕಳೆದ ಎರಡು ದಿನಗಳಲ್ಲಿ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಎರಡು ಬಾರಿ ಅಮೆರಿಕಾದ ನೌಕಾಪಡೆಯ ಯುದ್ಧನೌಕೆಯನ್ನು ಬ್ಯಾಲಿಸ್ಟಿಕ್ ಕ್ಷಿಪಣಿಗಳಿಂದ ಗುರಿಯಾಗಿಸಿಕೊಂಡ ಬೆನ್ನಲ್ಲೇ, ಖಾರ್ಗ್ ದ್ವೀಪದ ಬಳಿ ಅಮೆರಿಕ ಐದು ಇರಾನಿನ ಕಚ್ಚಾ ತೈಲ ಹಡಗುಗಳನ್ನು ನಾಶಪಡಿಸಿದೆ ಎಂದು ಯುಎಸ್ ಸೆಂಟ್ರಲ್ ಕಮಾಂಡ್ (CENTCOM) ತಿಳಿಸಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed