Lightning Strike: ಸಿಡಿಲು ಬಡಿದು ಫುಟ್ಬಾಲ್ ಆಟಗಾರ ಸಾವು! ಬೆಚ್ಚಿಬೀಳಿಸುವಂತಿದೆ ಸಿಡಿಲಾಘಾತದ ದೃಶ್ಯ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಸಿಡಿಲು ಬಡಿಯುವ ದೃಶ್ಯ


Last Updated:

ಭಾರೀ ಮಳೆಯ ಎಚ್ಚರಿಕೆ ಇದ್ದರೂ ಆಟಗಾರರು ಮೈದಾನಕ್ಕಿಳಿದು ಆಡಲು ಪ್ರಾರಂಭಿಸಿದ್ದರು. ಆದ್ರೆ, ದುರಾದೃಷ್ಟವಶಾತ್ ಪಂದ್ಯದ ವೇಳೆ ಮೈದಾನಕ್ಕೆ ಸಿಡಿಲು ಬಡಿದಿದ್ದು, ಪರಿಣಾಮವಾಗಿ ಓರ್ವ ಆಟಗಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಸಿಡಿಲು ಬಡಿಯುವ ದೃಶ್ಯ
ಸಿಡಿಲು ಬಡಿಯುವ ದೃಶ್ಯ

ದಕ್ಷಿಣ ಥೈಲ್ಯಾಂಡ್‌ನಲ್ಲಿ (Thailand) ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ಫುಟ್ಬಾಲ್​ (Football) ಪಂದ್ಯದ ವೇಳೆ ಮೈದಾನಕ್ಕೆ ರಣಭೀಕರ ಸಿಡಿಲು (Lightning) ಅಪ್ಪಳಿಸಿದ್ದು, ಓರ್ವ ಆಟಗಾರ (Player) ಸಾವನ್ನಪ್ಪಿದ್ದಾನೆ. ಮೃತ ಯುವಕನನ್ನು 24 ವರ್ಷದ ಸೋಫ್‌ವಾನ್ ಅವೇ (Sofwan Awae) ಎಂದು ಗುರುತಿಸಲಾಗಿದೆ. ಸಿಡಿಲಾಘಾತಕ್ಕೆ 12 ಮಂದಿ ಫುಟ್ಬಾಲ್​ ಆಟಗಾರರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇನ್ನು, ಮೈದಾನಕ್ಕೆ ಸಿಡಿಲು ಬಡಿಯುವ ದೃಶ್ಯ ಬೆಚ್ಚಿಬೀಳಿಸುವಂತಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed