Hamsa-Dhruvanth: ಬಿಗ್ ಬಾಸ್ ಧ್ರುವಂತ್ ವಿರುದ್ಧ ಕನ್ನಡ ಕಿರುತೆರೆ ನಿರ್ಮಾಪಕರ ಸಂಘ ಗರಂ! ನಟಿ ಹಂಸಗೂ ಖಡಕ್ ವಾರ್ನಿಂಗ್! | | ACTPnews

ಹಂಸ-ಧ್ರುವಂತ್


Last Updated:

Hamsa-Dhruvanth: ಬಿಗ್ ಬಾಸ್ ಮಾಜಿ ಸ್ಪರ್ಧಿಗಳಾದ ಹಂಸ ಪ್ರತಾಪ್ ಹಾಗೂ ಧ್ರುವಂತ್ ಸೇರಿದಂತೆ ಮೂವರ ವಿರುದ್ಧ ಕನ್ನಡ ಕಿರುತೆರೆ ನಿರ್ಮಾಪಕರ ಸಂಘ ಕಿಡಿಕಾರಿದೆ. ಈ ಬಗ್ಗೆ ಪತ್ರಿಕಾ ಹೇಳಿಕೆ ರಿಲೀಸ್ ಮಾಡಿರುವ ಕರ್ನಾಟಕ ಟೆಲಿವಿಷನ್ ಪ್ರೊಡ್ಯೂಸರ್ಸ್ ಅಸೋಸಿಯೇಷನ್ (KTPA), ಎಚ್ಚರಿಕೆ ನೀಡಿದೆ.

ಹಂಸ-ಧ್ರುವಂತ್
ಹಂಸ-ಧ್ರುವಂತ್

ಬಿಗ್ ಬಾಸ್ (Bigg Boss) ಮಾಜಿ ಸ್ಪರ್ಧಿಗಳಾದ ಹಂಸ ಪ್ರತಾಪ್ (Hamsa Prathap) ಹಾಗೂ ಧ್ರುವಂತ್ (Dhruvanth) ಸೇರಿದಂತೆ ಮೂವರ ವಿರುದ್ಧ ಕನ್ನಡ ಕಿರುತೆರೆ ನಿರ್ಮಾಪಕರ ಸಂಘ (Kannada Television Producers Association) ಕಿಡಿಕಾರಿದೆ. ಈ ಬಗ್ಗೆ ಪತ್ರಿಕಾ ಹೇಳಿಕೆ ರಿಲೀಸ್ ಮಾಡಿರುವ ಕರ್ನಾಟಕ ಟೆಲಿವಿಷನ್ ಪ್ರೊಡ್ಯೂಸರ್ಸ್ ಅಸೋಸಿಯೇಷನ್ (KTPA), ಕೆಲವು ಕಿರುತೆರೆ ಕಲಾವಿದರು ನಿರ್ಮಾಪಕರ ವಿರುದ್ಧ ಸೋಷಿಯಲ್ ಮೀಡಿಯಾ ಮತ್ತು ಟಿವಿ ಮಾಧ್ಯಮಗಳಲ್ಲಿ ಅಗೌರವ, ಕೀಳು ಭಾಷೆ, ನಿಂದನೆ ಮತ್ತು ಅಹಂಕಾರ ತೋರುತ್ತಿರುವುದನ್ನು KTPA ತೀವ್ರವಾಗಿ ಖಂಡಿಸಿದೆ ಅಂತ ತಿಳಿಸಿದೆ. ಹಂಸ, ಧ್ರುವಂತ್ ಹಾಗೂ ನಟ ಹಾಗೂ ಬರಹಗಾರ ಸುಂದರ್ ಎಂಬುವರಿಗೆ ಎಚ್ಚರಿಕೆ ನೀಡಿದ್ದು, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed