Last Updated:
ಕಿಚ್ಚ ಸುದೀಪ್ ಐತಿಹಾಸಿಕ ಸಿನಿಮಾ ಮಾಡ್ತಿದ್ದಾರೆ. ಶ್ರೀ ಕೃಷ್ಣದೇವರಾಯನ ಕತೆಗೆ ಜೀವ ತುಂಬಲಿದ್ದಾರೆ. ಈ ಚಿತ್ರ ಅಧಿಕೃತವಾಗಿ ಅನೌನ್ಸ್ ಆಗಿದೆ. ಚಿತ್ರಕ್ಕೆ ‘ಶ್ರೀ ಕೃಷ್ಣದೇವರಾಯ’ ಅಂತಲೇ ಟೈಟಲ್ ಇದೆ. ಈ ಸಿನಿಮಾದ ಇನ್ನಷ್ಟು ವಿವರ ಇಲ್ಲಿದೆ ಓದಿ.
ಕಿಚ್ಚ ಸುದೀಪ್ (Kichcha Sudeepa) ಅಭಿನಯದ ದೊಡ್ಡ ಪ್ರಾಜೆಕ್ಟ್ ಅನೌನ್ಸ್ ಆಗಿದೆ. ಹುಟ್ಟುಹಬ್ಬದ ದಿನವೇ ಈ ಸಿನಿಮಾ ಸುದ್ದಿ ಹೊರ ಬಂದಿದೆ. ಶ್ರೀ ಕೃಷ್ಣದೇವರಾಯನ (Sri Krishna Devaraaya ) ಮೇಲೆ ಐತಿಹಾಸಿಕ ಸಿನಿಮಾ ಮಾಡ್ತಿದ್ದಾರೆ. ಈ ಒಂದು ಚಿತ್ರದಲ್ಲಿ ಕಿಚ್ಚ ಸುದೀಪ್ (Kichcha Sudeepa) ಅವರು ಶ್ರೀ ಕೃಷ್ಣದೇವರಾಯನ (Sri Krishna Devaraaya) ಪಾತ್ರ ಮಾಡುತ್ತಿದ್ದಾರೆ. ಈ ಚಿತ್ರದ ಕಾನ್ಸೆಪ್ಟ್ ರಿವೀಲ್ ಮಾಡುವ ಒಂದು ಟೀಸರ್ ಹೊರ ಬಂದಿದೆ. ಇದು ಇಂಟ್ರಸ್ಟಿಂಗ್ ಆಗಿದೆ. ಇದರ ವಿವರ ಇಲ್ಲಿದೆ ಓದಿ.














