Jeans Row: ‘ಹುಡುಗಿಯರು ಜೀನ್ಸ್ ಧರಿಸಿದ್ರೆ ಹುಡುಗರನ್ನು ಪ್ರಚೋದನೆ ಮಾಡಿದಂತಾಗುತ್ತೆ’ ಅಂದವನಿಗೆ ಹೈಕೋರ್ಟ್ ತರಾಟೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

News18


Last Updated:

2013 ರಲ್ಲಿ ಬಾಲಕಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತ ವ್ಯಕ್ತಿಯನ್ನು ದೋಷಿ ಎಂದು ತೀರ್ಪು ನೀಡುವಾಗ ನ್ಯಾಯಮೂರ್ತಿ ಚಂದ್ರಶೇಖರನ್ ಸುಧಾ ಈ ಅಭಿಪ್ರಾಯ ವ್ಯಕ್ತಪಡಿಸಿದರು. 2014 ರಲ್ಲಿ ವಿಚಾರಣಾ ನ್ಯಾಯಾಲಯವು ಆರೋಪಿಯನ್ನು ಖುಲಾಸೆಗೊಳಿಸಿತ್ತು. ಆ ಆದೇಶದ ವಿರುದ್ಧದ ಮೇಲ್ಮನವಿಯನ್ನು ಹೈಕೋರ್ಟ್ ವಿಚಾರಣೆ ನಡೆಸುತ್ತಿತ್ತು.

News18
News18

ನವದೆಹಲಿ: ಮಹಿಳೆ ಅಥವಾ ಹುಡುಗಿ ಏನು ಧರಿಸಬೇಕೆಂಬುದು ಅದು ಆಕೆಯ ಆಯ್ಕೆ ಎಂದು ದೆಹಲಿ ಹೈಕೋರ್ಟ್ ಸೋಮವಾರ ಸ್ಪಷ್ಟಪಡಿಸಿದ್ದು, ಮಹಿಳೆ ಜೀನ್ಸ್ ಧರಿಸುವುದರಿಂದ ಹುಡುಗರನ್ನು ಪ್ರಚೋದನೆಗೆ ಪ್ರೇರೇಪಿಸುತ್ತದೆ ಎಂಬ ಮೊಂಡು ವಾದವನ್ನು ಹೈಕೋರ್ಟ್ (Delhi High court) ಖಂಡಿಸಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed