Niveditha Gowda: ದಿಢೀರ್ ರೊಮ್ಯಾನ್ಸ್ ಬಗ್ಗೆ ಮಾತನಾಡಿದ ನಿವೇದಿತಾ ಗೌಡ! ಮತ್ತೆ ಲವ್​ನಲ್ಲಿ ಬಿದ್ರಾ? | | ACTPnews

ನಿವೇದಿತಾ ಗೌಡ ಮತ್ತೆ ಲವ್ ಅಲ್ಲಿ ಬಿದ್ದರೇ; ರೋಮ್ಯಾನ್ಸ್‌ ಬಗ್ಗೆ ಈಗ ಹೇಳಿದ್ಯಾಕೆ?


Last Updated:

ಬಿಗ್ ಬಾಸ್ ಬೇಬಿ ಡಾಲ್ ನಿವೇದಿತಾ ಗೌಡ ಪ್ರೀತಿ ಹುಡುಕ್ತಾ ಇದ್ದಾರಾ? ಜೀವನವೇ ಪ್ರೀತಿ ಅಂತ ಈಗ ಅರ್ಥ ಆಗಿದಿಯಾ? ಈ ಪ್ರಶ್ನೆಗಳು ಹುಟ್ಟಲು ಕಾರಣ ಇದೆ. ಅದರ ವಿವರ ಮುಂದೆ ಇದೆ ಓದಿ.

ನಿವೇದಿತಾ ಗೌಡ ಮತ್ತೆ ಲವ್ ಅಲ್ಲಿ ಬಿದ್ದರೇ; ರೋಮ್ಯಾನ್ಸ್‌ ಬಗ್ಗೆ ಈಗ ಹೇಳಿದ್ಯಾಕೆ?
ನಿವೇದಿತಾ ಗೌಡ ಮತ್ತೆ ಲವ್ ಅಲ್ಲಿ ಬಿದ್ದರೇ; ರೋಮ್ಯಾನ್ಸ್‌ ಬಗ್ಗೆ ಈಗ ಹೇಳಿದ್ಯಾಕೆ?

ನಿವೇದಿತಾ ಗೌಡ (Niveditha Gowda) ಆ್ಯಕ್ಟಿವ್ ಆಗಿದ್ದಾರೆ. ಇದು ಗೊತ್ತಿರೋದೇ ಬಿಡಿ. ಆದರೆ, ರೋಮ್ಯಾನ್ಸ್ ಬಗ್ಗೆ ಹೇಳೋದು ಕಡಿಮೆ. ಪ್ರೀತಿ ಗೀತಿ ಇತ್ಯಾದಿ ಅಂತ ಹೇಳೋದು ಕಡಿಮೆನೇ ನೋಡಿ. ಆದರೆ, ಅದ್ಯಾಕೋ ಈಗೊಂದು ವಿಡಿಯೋದಲ್ಲಿ ರೋಮ್ಯಾನ್ಸ್ ಬಗ್ಗೆ ಹೇಳಿದ್ದಾರೆ. ರೋಮ್ಯಾನ್ಸ್ (Romance) ಅಂದ್ರೆ ಏನು ಅನ್ನೋ ಅರ್ಥದ ಸಾಲುಗಳನ್ನ ಇಂಗ್ಲಿಷ್ ಅಲ್ಲಿ ಬರೆದಿದ್ದಾರೆ. ಈ ಸಾಲು ಜೀವನ (Life) ಪ್ರೀತಿಯನ್ನು ಹೇಳುತ್ತವೆ. ಇದಕ್ಕೂ ಹೆಚ್ಚಾಗಿ ನಿವೇದಿತಾ ಗೌಡ (Niveditha Gowda) ಸಮುದ್ರತೀರದಲ್ಲಿ ಕಾಣಿಸಿಕೊಂಡ ರೀತಿ ತುಂಬಾನೆ ಬ್ಯೂಟಿಫುಲ್ ಅನಿಸುತ್ತದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports