Shanti Kranti Movie: ‘ಶಾಂತಿ ಕ್ರಾಂತಿ’ ರೀ-ರಿಲೀಸ್, ಇದಷ್ಟು ಸುಲಭವೇ? | | ACTPnews

ಕ್ರೇಜಿ ಸ್ಟಾರ್ 'ಶಾಂತಿ ಕ್ರಾಂತಿ' ರೀ-ರಿಲೀಸ್; ಇದು ಅಷ್ಟು ಸುಲಭವೇ?


Last Updated:

ಶಾಂತಿ ಕ್ರಾಂತಿ ಚಿತ್ರ ಮತ್ತೆ ರಿಲೀಸ್ ಆಗೋದು ಅಷ್ಟು ಸುಲಭ ಇದಿಯಾ? ಈ ಚಿತ್ರದ ನೆಗೆಟಿವ್ ಇದಿಯಾ? ಪ್ರಿಂಟ್ ಕೂಡ ಇದಿಯಾ? ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.

ಕ್ರೇಜಿ ಸ್ಟಾರ್ 'ಶಾಂತಿ ಕ್ರಾಂತಿ' ರೀ-ರಿಲೀಸ್; ಇದು ಅಷ್ಟು ಸುಲಭವೇ?
ಕ್ರೇಜಿ ಸ್ಟಾರ್ ‘ಶಾಂತಿ ಕ್ರಾಂತಿ’ ರೀ-ರಿಲೀಸ್; ಇದು ಅಷ್ಟು ಸುಲಭವೇ?

ಶಾಂತಿ ಕ್ರಾಂತಿ ಚಿತ್ರ (Shanti Kranti Movie) ರೀ-ರಿಲೀಸ್ (Re-Release) ಆಗುತ್ತಾ? ಈ ಚಿತ್ರ ರಿಲೀಸ್‌ (Movie Release) ಆಗುವ ಸಾಧ್ಯತೆ ಜಾಸ್ತಿ ಇದಿಯಾ? ಕಡಿಮೆ ಇದಿಯಾ? ಈ ಒಂದು ಚಿತ್ರ ಬಂದು 35 ವರ್ಷ ಆಗಿದೆ. ಇದರ ಪ್ರಿಂಟ್ ಇದಿಯಾ? ಹೋಗ್ಲಿ ನೆಗೆಟಿವ್ ಇರಬಹುದು ಅಲ್ವೇ? ಈ ಎಲ್ಲ ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿವೆ. ಕಾರಣ, ಈ ಚಿತ್ರದ ರಿಲೀಸ್ ಅಷ್ಟು ಸುಲಭವಲ್ಲ ಅನ್ನುವ ಮಾತುಗಳೇ ಹೆಚ್ಚು ಕೇಳಿ ಬರ್ತಿವೆ. ಈ ಬಗೆಗಿನ ಸದ್ಯದ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports