Jagamae Sangeetham Web Series: ಪ್ರಕಾಶ್ ರಾಜ್ ಹೊಸ ವೆಬ್ ಸರಣಿಗೆ ಎಂಟ್ರಿ; ಪ್ರೊಡ್ಯೂಸರ್ ಆಗಿ ಚಿರಂಜೀವಿ ಪುತ್ರಿ! | | ACTPnews

ಸಂಗೀತಮಯ ವೆಬ್ ಸರಣಿಯಲ್ಲಿ ಪ್ರಕಾಶ್ ರಾಜ್!


Last Updated:

ಪ್ರಕಾಶ್ ರಾಜ್ ಸಂಗೀತಮಯ ಸರಣಿಯಲ್ಲಿ ನಟಿಸಿದ್ದಾರೆ. ಅಣ್ಣಯ್ಯ ಚಿತ್ರದ ನಾಯಕಿ ಮಧುಬಾಲಾ ಇದರಲ್ಲಿ ನಟಿಸಿದ್ದಾರೆ. ಇವರ ಈ ವೆಬ್ ಸರಣಿಯ ಸ್ಟ್ರೀಮಿಂಗ್ ಮಾಹಿತಿ ಸಿಕ್ಕಿದೆ. ಅದರ ವಿವರ ಇಲ್ಲಿದೆ ಓದಿ.

ಸಂಗೀತಮಯ ವೆಬ್ ಸರಣಿಯಲ್ಲಿ ಪ್ರಕಾಶ್ ರಾಜ್!
ಸಂಗೀತಮಯ ವೆಬ್ ಸರಣಿಯಲ್ಲಿ ಪ್ರಕಾಶ್ ರಾಜ್!

ಬಹು ಭಾಷಾ ನಟ ಪ್ರಕಾಶ್ ರಾಜ್ (Prakash Raj) ತೆಲುಗು ವೆಬ್ ಸೀರೀಸ್ (Telugu Web Series) ಮಾಡಿದ್ದಾರೆ. ಇದು ಕರ್ನಾಟಕ ಸಂಗೀತದ ಸರಣಿ ಆಗಿದೆ. ಇದರಲ್ಲಿ ಪ್ರಕಾಶ್ ರಾಜ್ (Prakash Raj) ಅವರು ಕರ್ನಾಟಕ ಸಂಗೀತದ ವಿದ್ವಾನ್ ಪಾತ್ರ ಮಾಡಿದ್ದಾರೆ. ಈ ಒಂದು ಸರಣಿಯಲ್ಲಿ ಭಾವನಾತ್ಮಕ ವಿಷಯ ಇದೆ. ಕೌಟುಂಬಿಕ ಕಲಹಗಳು ಇವೆ. ತಾತನ ಸಂಗೀತ ಪರಂಪರೆಯನ್ನ ಉಳಿಸುವ ಮೊಮ್ಮಗನ ಸ್ಟೋರಿನೂ ಇದೆ. ಈ ಸರಣಿಯ ಪ್ರಸಾರದ (Streaming) ಅಧಿಕೃತ ಮಾಹಿತಿ ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed