TV Addiction: ಟಿವಿ ಹಾಳಾಗಿದ್ದಕ್ಕೆ ಚಡಪಡಿಕೆ, ಮಾನಸಿಕ ಖಿನ್ನತೆ! ದುಡುಕಿನ ನಿರ್ಧಾರ ತೆಗೆದುಕೊಂಡಿದ್ದೇಕೆ ಈ ಗೃಹಿಣಿ? | Crime News | ACTPnews

ಸಾಂಕೇತಿಕ ಚಿತ್ರ (ಕೃಪೆ: Grok)


Last Updated:

TV Addiction: ಬೆಳಗ್ಗೆ ಎದ್ದ ತಕ್ಷಣ ಆಕೆ ಮಾಡುವ ಮೊದಲ ಕೆಲಸವೇ ಟಿವಿ ನೋಡುವುದು! ಪ್ರತಿದಿನ ರಾತ್ರಿ ಮಲಗೋ ಮುನ್ನ ಆಕೆ ಮಾಡ್ತಾ ಇದ್ದಿದ್ದು ಟಿವಿ ನೋಡೋ ಕೆಲಸ! ಹೀಗೆ ಟಿವಿಗೆ ಎಡಿಕ್ಟ್ ಆಗಿದ್ದ ಆ ಗೃಹಣಿ, ಟಿವಿ ಹಾಳಾಯ್ತು ಅಂತ ಖಿನ್ನತೆಗೇ ಜಾರಿದ್ದಳಂತೆ. ಇದೀಗ ಆಕೆ ದುಡುಕಿನ ನಿರ್ಧಾರ ಕೈಗೊಂಡು ಬಿಟ್ಟಿದ್ದಾಳೆ!

ಸಾಂಕೇತಿಕ ಚಿತ್ರ (ಕೃಪೆ: Grok)
ಸಾಂಕೇತಿಕ ಚಿತ್ರ (ಕೃಪೆ: Grok)

ಮಂಜೇಶ್ವರ, ಕೇರಳo: ಆಕೆ 65 ವರ್ಷದ ಗೃಹಿಣಿ (housewife). ತಾನಾಯಿತು, ತನ್ನ ಕೆಲಸವಾಯ್ತು, ತನ್ನ ಮನೆ ಟಿವಿ (TV) ಆಯ್ತು ಅಂತ ಇದ್ದವಳು. ಟಿವಿಯಲ್ಲಿ ಬರೋ ಸೀರಿಯಲ್ (Serials), ರಿಯಾಲಿಟಿ ಶೋ (Reality Show), ಸಿನಿಮಾ (Cinema) ಸೇರಿದಂತೆ ಎಲ್ಲಾ ಪ್ರೋಗ್ರಾಂಗಳನ್ನು ಆಸಕ್ತಿಯಿಂದ ನೋಡ್ತಾ ಇದ್ದಳು. ಬೆಳಗ್ಗೆ ಎದ್ದ ತಕ್ಷಣ ಆಕೆ ಮಾಡುವ ಮೊದಲ ಕೆಲಸವೇ ಟಿವಿ ನೋಡುವುದು! ಪ್ರತಿದಿನ ರಾತ್ರಿ ಮಲಗೋ ಮುನ್ನ ಆಕೆ ಮಾಡ್ತಾ ಇದ್ದಿದ್ದು ಟಿವಿ ನೋಡೋ ಕೆಲಸ! ಹೀಗೆ ಟಿವಿಗೆ ಎಡಿಕ್ಟ್ (TV Addiction) ಆಗಿದ್ದ ಆ ಗೃಹಣಿ, ಟಿವಿ ಹಾಳಾಯ್ತು ಅಂತ ಖಿನ್ನತೆಗೇ (depression) ಜಾರಿದ್ದಳಂತೆ. ಇದೀಗ ಆಕೆ ದುಡುಕಿನ ನಿರ್ಧಾರ ಕೈಗೊಂಡು ಬಿಟ್ಟಿದ್ದಾಳೆ!



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed