Last Updated:
ಹ್ಯಾರಿ ಪಾಟರ್ ಪ್ರಿಯರಿಗೆ ಬಹುನಿರೀಕ್ಷಿತ ಕ್ಷಣ ಕೊನೆಗೂ ಬಂದಿದೆ. ಎಚ್‌ಬಿಒ ಸಂಸ್ಥೆ ನಿರ್ಮಿಸುತ್ತಿರುವ ಹ್ಯಾರಿ ಪಾಟರ್ (Harry Potter) ಹೊಸ ಸರಣಿಯ ಟ್ರೇಲರ್ ಬಿಡುಗಡೆಯಾಗಿದ್ದು, ಹೊರಬಂದ ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ (Social Media) ಭಾರೀ ಚರ್ಚೆಗೆ ಕಾರಣವಾಗಿದೆ.
ಹ್ಯಾರಿ ಪಾಟರ್ ಪ್ರಿಯರಿಗೆ ಬಹುನಿರೀಕ್ಷಿತ ಕ್ಷಣ ಕೊನೆಗೂ ಬಂದಿದೆ. ಎಚ್‌ಬಿಒ ಸಂಸ್ಥೆ ನಿರ್ಮಿಸುತ್ತಿರುವ ಹ್ಯಾರಿ ಪಾಟರ್ (Harry Potter) ಹೊಸ ಸರಣಿಯ ಟ್ರೇಲರ್ ಬಿಡುಗಡೆಯಾಗಿದ್ದು, ಹೊರಬಂದ ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ (Social Media) ಭಾರೀ ಚರ್ಚೆಗೆ ಕಾರಣವಾಗಿದೆ. ಹಲವು ಅಭಿಮಾನಿಗಳು ಟ್ರೇಲರ್ ನೋಡಿ ಖುಷಿಪಟ್ಟಿದ್ದರೆ, ಮತ್ತೊಂದಷ್ಟು ಮಂದಿ ಹಳೆಯ ಸಿನಿಮಾಗಳಿಗೆ ಹೋಲಿಕೆ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.














