Yasin Malik: ಜೈಲಿನಿಂದಲೇ ಪಾಕಿಸ್ತಾನಿ ಹೆಂಡತಿಗೆ ಡಿವೋರ್ಸ್ ಕೊಡಲು ಮುಂದಾದ ಉಗ್ರ! ತನಗೆ ಗಲ್ಲು ಶಿಕ್ಷೆ ನೀಡುವಂತೆ ಯಾಸಿನ್ ಮಲಿಕ್ ಮನವಿ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಪಾಕಿಸ್ತಾನಿ ಹೆಂಡತಿಗೆ ಡಿವೋರ್ಸ್?


Last Updated:

Yasin Malik: ತನ್ನ ಪತ್ನಿ ತನ್ನ ಜೀವನದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸುವಂತೆ ಕೇಳಿಕೊಂಡ ಆತ, ದಂಪತಿ ಬೇರ್ಪಡುವ ನಿರ್ಧಾರವು ಅಸಮಾಧಾನದಿಂದ ಅಲ್ಲ ಅಂತಲೂ ಹೇಳಿದ್ದಾನೆ. ತಾನು ಆಕೆಯನ್ನು ಗೌರವದಿಂದ ಕಾಣುತ್ತಿರುವುದಾಗಿ, ಈ ಗೌರವದಿಂದಲೇ ಆಕೆಗೆ ಡಿವೋರ್ಸ್ ನೀಡಲು ಮುಂದಾಗುತ್ತಿರೋದಾಗಿ ಹೇಳಿದ್ದಾನೆ.

ಪಾಕಿಸ್ತಾನಿ ಹೆಂಡತಿಗೆ ಡಿವೋರ್ಸ್?
ಪಾಕಿಸ್ತಾನಿ ಹೆಂಡತಿಗೆ ಡಿವೋರ್ಸ್?

ದೆಹಲಿ: ಜೀವಾವಧಿ ಶಿಕ್ಷೆಗೆ ಒಳಗಾಗಿ ತಿಹಾರ್ ಜೈಲಿನಲ್ಲಿ (Tihar Jail) ಇರುವ ಕಾಶ್ಮೀರ ಪ್ರತ್ಯೇಕತಾವಾದಿ ನಾಯಕ (Kashmiri separatist leader) ಮತ್ತು ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್ (JKLF – Jammu and Kashmir Liberation Front) ಮುಖ್ಯಸ್ಥ, ಉಗ್ರ ಯಾಸಿನ್ ಮಲಿಕ್ (terrorist Yasin Malik) ತನ್ನ ಪಾಕಿಸ್ತಾನಿ ಪತ್ನಿಗೆ (Pakistani Wife) ತಲಾಖ್ (Talaq) ನೀಡಲು ಮುಂದಾಗಿದ್ದಾನೆ. ಜೈಲಿನಿಂದಲೇ ಪಾಕಿಸ್ತಾನದಲ್ಲಿರೋ ಪತ್ನಿ ಮುಷಾಲ್ ಹುಸೇನ್‌ಗೆ (Mushal Hussain) ಡಿವೋರ್ಸ್ ಕೊಡೋದಾಗಿ ಯಾಸಿನ್ ಮಲ್ಲಿಕ್ ನಿರ್ಧರಿಸಿದ್ದಾನೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed