Last Updated:
ಹಳ್ಳಿಪವರ್ ರೀಲೋಡೆಡ್ ಅಷ್ಟು ಸುಲಭ ಇಲ್ಲ ನೋಡಿ. ಈ ಸಲ ಟಫ್ ಟಾಸ್ಕ್‌ಗಳೆ ಇವೆ ಅನಿಸುತ್ತಿದೆ. ಮೊದಲ ವಾರದಲ್ಲಿಯೇ ಸ್ಪರ್ಧಿ ಗಡಿಪಾರಾಗಿದ್ದಾರೆ. ಇನ್ನು ಏನೆಲ್ಲ ಆಗಿದೆ ಅನ್ನೋದು ಇಲ್ಲಿದೆ ಓದಿ.
ಹಳ್ಳಿಪವರ್ (Halli Power) ಶುರು ಆಗಿದೆ. ಸಿಟಿ ಹುಡುಗಿಯರನ್ನ ಐಹೊಳೆ (Aihole) ಜನ ಅದ್ದೂರಿಯಾಗಿ ಸ್ವಾಗತಿಸಿದ್ದಾರೆ. ಟಾಸ್ಕ್ (Task) ಅಂತ ಬಂದರೆ ಟಫ್ ಆಗಿವೆ. ನೋಡುಗರಿಗೆ ರೋಮಾಂಚನವಾಗುತ್ತದೆ. ಆದರೆ, ಹುಡುಗಿಯರಿಗೆ ಶಾಕ್ ಆಗಿದೆ. ಆರಂಭದಲ್ಲಿಯೇ ಸ್ಪರ್ಧಿಯೊಬ್ಬರು ಗಡಿಪಾರಾಗಿದ್ದಾರೆ. ಸಗಣಿ ನೀರು ಹಾಕಿರೋದು ಇದೆ. ಹಳ್ಳಿಪವರ್ ರೀಲೋಡೆಡ್ ಸುಮ್ನೆ ಅಲ್ಲ, ಈ ಸಲ ಟಫ್ ಆಗಿದೆ. ಅದರ ಝಲಕ್ ಪ್ರೋಮೋದಲ್ಲಿ (Promo) ರಿವೀಲ್ ಆಗಿದೆ. ಈ ಎಲ್ಲದರ ಒಂದು ಸ್ಟೋರಿ ಇಲ್ಲಿದೆ ಓದಿ.














