Last Updated:
Darshan: ಪ್ರದೋಷ್ ಮಾಫಿ ಸಾಕ್ಷಿ ಅರ್ಜಿ ವಿಚಾರಣೆ, ಪ್ರದೋಷ್ ಅರ್ಜಿ ದರ್ಶನ್ಗೆ ದೊಡ್ಡ ಸಂಕಷ್ಟ? ಇಂದು ಇತರ ಆರೋಪಿಗಳ ವಕೀಲರಿಂದ ಪ್ರತಿವಾದ?
ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ದರ್ಶನ್ (Darshan) ಪಾಲಿಗೆ ಬಿಗ್ ಡೇ ಆಗಲಿದೆಯಾ? 59 ನೇ ಸಿಸಿಹೆಚ್ ಕೋರ್ಟ್ ನಲ್ಲಿ (Court) ಇಂದು ಮಹತ್ವದ ವಿಚಾರಣೆ ನಡೆಯಲಿದ್ದು, ಈ ಹಿಂದೆ ಸಲ್ಲಿಸಿದ ಮಾಫಿ ಸಾಕ್ಷಿ (Approver) ಅರ್ಜಿಯ ಸಂಬಂಧವಾಗಿ ಈ ಹಿಂದಿನ ವಿಚಾರಣೆಯಲ್ಲಿಯೇ ಸಾಕಷ್ಟು ಬೆಳವಣಿಗಗಳಾಗಿದ್ದವು. ಇದೀಗ ಇಂದು ಮತ್ತೆ ಆರೋಪಿಗಳ ಪರ ವಕೀಲರು ಪ್ರತಿವಾದ ಮಾಡುವ ಸಾಧ್ಯತೆ ಇದೆ.














