Disha Salian: ಸುಶಾಂತ್ ಸಿಂಗ್ ಮಾಜಿ ಮ್ಯಾನೇಜರ್ ಸಾವಿನ ಕೇಸ್​​ನಲ್ಲಿ ಬಿಗ್ ಅಪ್ಡೇಟ್! ದಿಶಾ ಸಾವಿನ ತನಿಖೆ ಸಿಬಿಐ ಕೈಗೆ | Sushant singh rajput former manager disha | | ACTPnews

ದಿಶಾ ಸಾಲಿಯಾನ್

[ad_1]

Last Updated:

Disha Salian: ಖ್ಯಾತ ನಟ ಸುಶಾಂತ್ ಸಾವಿನ ಕೆಲವೇ ದಿನಗಳ ನಂತರ ಸಾವನ್ನಪ್ಪಿದ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲ್ಯಾನ್ ಕೇಸ್ ಈಗ ಸಿಬಿಐಗೆ ವರ್ಗಾಯಿಸಲಾಗಿದೆ.

ದಿಶಾ ಸಾಲಿಯಾನ್
ದಿಶಾ ಸಾಲಿಯಾನ್

ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯನ್ (Disha Salian) ಸಾವಿನ ಬಗ್ಗೆ ಬಾಂಬೆ ಹೈಕೋರ್ಟ್ (Bombay Highcourt) ಸಿಬಿಐ (CBI) ತನಿಖೆಗೆ ಆದೇಶಿಸಿದೆ. ಮುಂಬೈನ ಮಲಾಡ್ ಪ್ರದೇಶದ ಬಹುಮಹಡಿ ಕಟ್ಟಡದ 14 ನೇ ಮಹಡಿಯಿಂದ ಬಿದ್ದು ದಿಶಾ ಸಾವನ್ನಪ್ಪಿದ್ದರು. ತನಿಖಾಧಿಕಾರಿಯ ಬಳಿ ಸಾಕಷ್ಟು ಸಾಕ್ಷ್ಯಾಧಾರಗಳಿಲ್ಲದಿದ್ದರೆ, ತನಿಖೆಯ ಸಮಯದಲ್ಲಿ ಯಾವುದೇ ವ್ಯಕ್ತಿಯನ್ನು ಆರೋಪಿ ಎಂದು ಪರಿಗಣಿಸಬಾರದು ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ.

[ad_2]

Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports