[ad_1]
Last Updated:
Darshan: ಕೋರ್ಟ್ಗೆ ಬಂದು ವಾಪಸ್ ಹೋದ ಪ್ರದೋಷ್! ಇಂದೂ ಇಲ್ಲ ಹೇಳಿಕೆ ದಾಖಲು ಪ್ರಕ್ರಿಯೆ, ಬೀಸೋ ದೊಣ್ಣೆ ತಪ್ಪಿಸ್ರೆ 100 ವರ್ಷ ಆಯಸ್ಸು ಅಂತಾರಲ್ಲ.. ದರ್ಶನ್ಗೆ ಸಣ್ಣ ರಿಲೀಫ್!
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ (Renukaswamy Case) ಸಂಬಂಧಿಸಿದಂತೆ ಹೈಕೋರ್ಟ್ ನಲ್ಲಿ (High Court) ವಿಚಾರಣೆ ಆರಂಭವಾಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಾಕ್ಷಿಗೆ (Witness) ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಯುತ್ತಿದೆ.
[ad_2]
Source link














