[ad_1]
Last Updated:
ಹೇಳಿಕೆ ದಾಖಲು ಮಾಡಲು ಕೋರ್ಟ್ಗೆ ಬಂದ ಪ್ರದೋಶ್ ಕೈಯಲ್ಲಿ ಸಾಕ್ಷಿ ಪುಸ್ತಕವಿತ್ತು, ಇದನ್ನ ಆರೋಪಿ ಪ್ರದೋಶ್ ಮಾಧ್ಯಮಗಳ ಕ್ಯಾಮೆರಾಗೆ ತೋರಿಸಿ ಹೇಳಿದ್ದೇನು?
ಬೆಂಗಳೂರು (ಸೆ.02): ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ (Renukaswamy Case) ಜೈಲು ಸೇರಿರೋ ದರ್ಶನ್ (Darshan) ವಿರುದ್ಧ ಜೊತೆಗಿದ್ದವರೇ ತಿರುಗಿಬಿದ್ದಿದ್ದಾರೆ. ಅಂದು ಪಟ್ಟಣಗೆರೆ ಶೆಡ್ನಲ್ಲಿ ಏನಾಯ್ತು? ಕೊಲೆ ಹಿಂದೆ ಯಾರ್ಯಾರಿದ್ದಾರೆ? ಬರ್ಬರ ಹತ್ಯೆ ನಡೆದಿದ್ದು ಹೇಗೆ ಎನ್ನುವ ಎಲ್ಲಾ ವಿಚಾರವನ್ನ ಎಳೆ ಎಳೆಯಾಗಿ ಬಿಚ್ಚಿಟ್ಟು ತಪ್ಪೊಪ್ಪಿಕೊಳ್ಳಲು ಆರೋಪಿ ಪ್ರದೋಶ್ (Pradosh) ಮುಂದೆ ಬಂದಿದ್ದಾರೆ. ಹೇಳಿಕೆ ದಾಖಲಿಸಲೆಂದೇ ಇಂದು ಕೋರ್ಟ್ಗೆ (Court) ಬಂದ ಪ್ರದೋಷ್ ಮಾಧ್ಯಮಗಳಿ ಮಾಡಿದ ಸನ್ನೆ ಏನು?
[ad_2]
Source link














