[ad_1]
Last Updated:
Darshan case: ಇನ್ನು ನಾಲ್ಕು ದಿನದಲ್ಲಿ ಸಾಕ್ಷಿ ಕೋರ್ಟ್ಗೆ ಬರಲಿದೆಯಾ? ಮಾಫಿ ಸಾಕ್ಷಿ ವಿಚಾರಣೆ ಮುಂದುವರಿದಂತೆ ಡಿಗ್ಯಾಂಗ್ಗೆ ಶುರುವಾಗಿದೆ ಢವ ಢವ ಭಯ!
ಚಿತ್ರದುರ್ಗದ ರೇಣುಕಾಸ್ವಾಮಿ (Renukaswamy Case) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಈಗ ಮಾಫಿ ಸಾಕ್ಷಿ (Approver) ವಿಚಾರಣೆ ನಡೆಯುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ (Darshan) ಅಂಡ್ ಗ್ಯಾಂಗ್ನಿಂದ ರೇಣುಕಾಸ್ವಾಮಿ ಕೊಲೆ ಕೇಸ್ ವಿಚಾರವಾಗಿ 59ನೇ ಸಿಸಿಹೆಚ್ ಕೋರ್ಟ್ ನಲ್ಲಿ ವಿಚಾರಣೆ ನಡೆದಿದೆ.
[ad_2]
Source link














