Urfi Javed: ಹಠಾತ್ ಆಸ್ಪತ್ರೆಗೆ ಸೇರಿದ ಉರ್ಫಿ ಜಾವೇದ್; ಪೋಸ್ಟ್ ನೋಡಿ ಫ್ಯಾನ್ಸ್ ಕಳವಳ | | ACTPnews

News18


Last Updated:

ಆಸ್ಪತ್ರೆಯಲ್ಲಿರುವ ಕೆಲವು ಫೋಟೋಗಳನ್ನು ಉರ್ಫಿ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದರು. ಬಳಿಕ ಆ ಪೋಸ್ಟ್‌ಗಳನ್ನು ಅಳಿಸಲಾಗಿದ್ದರೂ, ಅವುಗಳ ಸ್ಕ್ರೀನ್‌ಶಾಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ (Social Media) ಹರಿದಾಡುತ್ತಿವೆ.

News18
News18

ಮನರಂಜನಾ ಲೋಕದಲ್ಲಿ ತಮ್ಮ ವಿಭಿನ್ನ ಫ್ಯಾಷನ್ ಮತ್ತು ವಿಶಿಷ್ಟ ಸಾಮಾಜಿಕ ಜಾಲತಾಣದ ಪೋಸ್ಟ್‌ಗಳಿಂದ ಸದಾ ಗಮನ ಸೆಳೆಯುವ ಉರ್ಫಿ ಜಾವೇದ್ (Urfi Javed) ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ನಟಿ ಹಾಗೂ ಸೋಷಿಯಲ್ ಮೀಡಿಯಾ ತಾರೆ (Social Media Star ಆಸ್ಪತ್ರೆಗೆ ದಾಖಲಾಗಿರುವ ವಿಚಾರ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಆಸ್ಪತ್ರೆಯಲ್ಲಿರುವ ಕೆಲವು ಫೋಟೋಗಳನ್ನು ಉರ್ಫಿ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದರು. ಬಳಿಕ ಆ ಪೋಸ್ಟ್‌ಗಳನ್ನು ಅಳಿಸಲಾಗಿದ್ದರೂ, ಅವುಗಳ ಸ್ಕ್ರೀನ್‌ಶಾಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ (Social Media) ಹರಿದಾಡುತ್ತಿವೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed