Darshan Case: ಮಾಫಿ ಸಾಕ್ಷಿ, 11 ಪುಟಗಳಲ್ಲಿದ್ಯಾ ಕೊಲೆಯ ರಹಸ್ಯ?; ಗ್ರೀನ್​ ಸಿಗ್ನಲ್​ ಸಿಕ್ಕರೆ ದರ್ಶನ್ ಕಥೆ ಏನಾಗುತ್ತೆ? | | ACTPnews

News18


Last Updated:

ದೂಷ್ ಹೇಳಿಕೆಗೆ ತಡೆ ಕೋರಿ ನಟ ದರ್ಶನ್ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸಂಬಂಧ ಇಂದು ಹೈಕೋರ್ಟ್ ಆದೇಶ ಹೊರಬೀಳಲಿದ್ದು, ಪ್ರದೋಷ್​ ಹೇಳಿಕೆ ಕೋರ್ಟ್​ ಗ್ರೀನ್‌ ಸಿಗ್ನಲ್ ಕೊಟ್ಟರೆ ದರ್ಶನ್‌ಗೆ ಕಂಟಕವಾಗಲಿದೆ. ಕೇಸ್​ಗೆ ಬಿಗ್ ಟ್ವಿಸ್ಟ್​.

News18
News18

ಬೆಂಗಳೂರು (ಸೆ.02): ಕೊಲೆ ಕೇಸ್​​ನಲ್ಲಿ ಆರೋಪಿಯಾಗಿ ಜೈಲು ಸೇರಿರೋ ನಟ ದರ್ಶನ್ (Darshan)​ ಪಾಡು ಹೇಳತೀರದಾಗಿದೆ. ಸಾಲು ಸಾಲು ಸಂಕಷ್ಟಗಳ ಜೊತೆ ‘ಸಾಕ್ಷಿ’ ಸುಳಿಯಲ್ಲಿ ದರ್ಶನ್ ಸಿಲುಕಿದ್ದು, ಹೊರಬರಲಾಗದೆ ಪರದಾಡ್ತಿದ್ದಾರೆ. ರೇಣುಕಾಸ್ವಾಮಿ ಕೇಸ್​​​ಗೆ (R) ಆರೋಪಿ ಪ್ರದೋಷ್​ ಮಾಫಿ ಸಾಕ್ಷಿಯ ಟ್ವಿಸ್ಟ್​ ಕೊಟ್ಟಿದ್ದು, ಕೋರ್ಟ್​ನಲ್ಲಿ ಹೇಳಿಕೆಗೆ ಅನುಮತಿ ಸಿಕ್ಕರೆ ದರ್ಶನ್​​ಗೆ ಕಂಟಕ ಫಿಕ್ಸ್ ಆಗಿದೆ. ಮತ್ತೊಮ್ಮೆ ಮಹಾ ತಿರುವು ಪಡೆದುಕೊಳ್ಳುತ್ತಾ ಈ ಪಟ್ಟಣಗೆರೆ ಕೊಲೆ ಕೇಸ್?



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports