Aditya Dhar: ಟಾಕ್ಸಿಕ್ ಮೂವಿ ನೋಡಿದ ಧುರಂಧರ್ ಡೈರೆಕ್ಟರ್ ಏನಂದ್ರು? | | ACTPnews

ಟಾಕ್ಸಿಕ್ ಚಿತ್ರ ಮೆಚ್ಚಿದ ಧುರಂಧರ್ ಡೈರೆಕ್ಟರ್; ಹೇಳಿದ ಆ ಮಾತು ಫುಲ್ ವೈರಲ್!


Last Updated:

ಟಾಕ್ಸಿಕ್ ಚಿತ್ರವನ್ನ ಧುರಂಧರ್ ಡೈರೆಕ್ಟರ್ ಆದಿತ್ಯ ಧರ್ ಮೆಚ್ಚಿಕೊಂಡಿದ್ದಾರೆ. ಯಶ್ ಕೆಲಸವನ್ನು ಕೊಂಡಾಡಿದ್ದಾರೆ. ಇವರ ಈ ಪೋಸ್ಟ್ ವೈರಲ್ ಆಗಿದೆ. ಇದರಲ್ಲಿ ಏನಿದೆ ಅನ್ನೋದು ಇಲ್ಲಿದೆ ಓದಿ.

 ಟಾಕ್ಸಿಕ್ ಚಿತ್ರ ಮೆಚ್ಚಿದ ಧುರಂಧರ್ ಡೈರೆಕ್ಟರ್; ಹೇಳಿದ ಆ ಮಾತು ಫುಲ್ ವೈರಲ್!
ಟಾಕ್ಸಿಕ್ ಚಿತ್ರ ಮೆಚ್ಚಿದ ಧುರಂಧರ್ ಡೈರೆಕ್ಟರ್; ಹೇಳಿದ ಆ ಮಾತು ಫುಲ್ ವೈರಲ್!

ಟಾಕ್ಸಿಕ್ ಚಿತ್ರಕ್ಕೆ (Toxic Movie) ಪೈರಸಿ ಕಾಟ ಹೆಚ್ಚಾಗಿಯೇ ಆಗಿದೆ. 1,500 ಕೋಟಿ ಲಾಸ್ ಕೂಡ ಆಗಿದೆ. ಆದರೆ, ಇದರ ಓಟ ನಿಂತಿಲ್ಲ 300 ಕೋಟಿ ಕ್ಲಬ್ (300 Crore Club) ಸೇರಿ ಆಗಿದೆ. ಇದರ ನಡುವೆ ಧುರಂಧರ್ (Dhurandhar) ಡೈರೆಕ್ಟರ್ ಆದಿತ್ಯ ಧರ್ (Aditya Dhar) ಈ ಚಿತ್ರ ನೋಡಿ ಮೆಚ್ಚಿಕೊಂಡಿದ್ದಾರೆ. ತಮ್ಮದೇ ಶೈಲಿಯಲ್ಲಿ ಕೊಂಡಾಡಿದ್ದಾರೆ. ಅದರ ವಿವರ ಮುಂದೆ ಇದೆ ಓದಿ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports