Interesting News: 200 ವರ್ಷಗಳ ನಂತರ ಮನೆಯಲ್ಲಿ ಹೆಣ್ಣು ಮಗು ಜನನ! ರಥದಲ್ಲಿ ಮೆರವಣಿಗೆ ಮಾಡಿ ಭವ್ಯ ಸ್ವಾಗತ ಕೋರಿದ ಕುಟುಂಬ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಮಹರಾಷ್ಟ್ರದಲ್ಲಿ ಹೆಣ್ಣು ಮಗುವನ್ನ ಮೆರವಣಿಗೆ ಮಾಡಿಸಿದ ಕುಟುಂಬ


Last Updated:

ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಪರ್ಲಿ ಮೂಲದ ದಹಿಫಾಲೆ ಕುಟುಂಬದಲ್ಲಿ ಬರೋಬ್ಬರಿ 200 ವರ್ಷಗಳು ಹಾಗೂ ನಾಲ್ಕು ತಲೆಮಾರುಗಳ ನಂತರ ಹೆಣ್ಣು ಮಗುವೊಂದು ಜನಿಸಿದ್ದು, ಈ ಸಂಭ್ರಮವನ್ನು ಕುಟುಂಬಸ್ಥರು ಅತ್ಯಂತ ವೈಭವದಿಂದ ಆಚರಿಸಿದ್ದಾರೆ

ಮಹರಾಷ್ಟ್ರದಲ್ಲಿ ಹೆಣ್ಣು ಮಗುವನ್ನ ಮೆರವಣಿಗೆ ಮಾಡಿಸಿದ ಕುಟುಂಬ
ಮಹರಾಷ್ಟ್ರದಲ್ಲಿ ಹೆಣ್ಣು ಮಗುವನ್ನ ಮೆರವಣಿಗೆ ಮಾಡಿಸಿದ ಕುಟುಂಬ

ಮಹಾರಾಷ್ಟ್ರದ ಬೀಡ್ ಜಿಲ್ಲೆಯ (Maharashtra’s Beed district) ಪರ್ಲಿ ಮೂಲದ ದಹಿಫಾಲೆ ಕುಟುಂಬದಲ್ಲಿ ಬರೋಬ್ಬರಿ 200 ವರ್ಷಗಳು ಹಾಗೂ ನಾಲ್ಕು ತಲೆಮಾರುಗಳ ನಂತರ ಹೆಣ್ಣು ಮಗುವೊಂದು ಜನಿಸಿದ್ದು, ಈ ಸಂಭ್ರಮವನ್ನು ಕುಟುಂಬಸ್ಥರು ಅತ್ಯಂತ ವೈಭವದಿಂದ ಆಚರಿಸಿದ್ದಾರೆ. ಆ ಕುಟುಂಬಕ್ಕೆ ಬಂದ ಈ ದೇವತೆಯನ್ನು ಬರಮಾಡಿಕೊಳ್ಳಲು, ಗಾರ್ಗಿ ಎಂದು ಹೆಸರಿಡಲಾದ ಆ ನವಜಾತ ಶಿಶು ಮತ್ತು ಆಕೆಯ ತಾಯಿಯನ್ನು ಆಸ್ಪತ್ರೆಯಿಂದ ಭವ್ಯವಾಗಿ ಅಲಂಕರಿಸಿದ ರಾಜಮನೆತನದ ರಥದಲ್ಲಿ ಮನೆಗೆ ಕರೆತಂದಿದೆ. ಈ ಸುದೀರ್ಘ ಕಾಯುವಿಕೆಯ ಕ್ಷಣವನ್ನು ಸ್ಮರಣೀಯವಾಗಿಸಲು ಸಾಂಪ್ರದಾಯಿಕ ಡೋಲ್-ತಾಶ (ಡೋಲುಗಳು), ತಾಳ-ತಂಬೂರಿಗಳ ಮುಖಾಂತರ ಇಡೀ ನೆರೆಹೊರೆಯವರು ಮೆರವಣಿಗೆಯಲ್ಲಿ ನೃತ್ಯ ಮಾಡುತ್ತಾ ಸಡಗರದಿಂದ ಪಾಲ್ಗೊಂಡಿದ್ದರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed