Last Updated:
ಘಟನೆಯ ನಂತರ, ಮಹಿಳೆ ಪೊಲೀಸರನ್ನು ಸಂಪರ್ಕಿಸಿ ತನ್ನ ಪತಿ ಮತ್ತು ಕುಟುಂಬದ ಇತರ ಮಹಿಳೆಯರಿಂದ ಹಲ್ಲೆ ಮತ್ತು ಅನುಚಿತ ವರ್ತನೆಯ ಬಗ್ಗೆ ದೂರು ನೀಡಿದರು. ಇನ್ನು ಮಹಿಳೆ ತಾನು ಆ ವ್ಯಕ್ತಿಯೊಂದಿಗೆ ಕೂಲಿ ಕೆಲಸ ಮಾಡಲು ಹೋಗಿದ್ದೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ.
ಬನ್ಸ್ವಾರ: ರಾಜಸ್ಥಾನದ ಬನ್ಸ್ವಾರದ ಹಳ್ಳಿಯೊಂದರಲ್ಲಿ ವಿವಾಹಿತ ಬುಡಕಟ್ಟು ಮಹಿಳೆಯೊಬ್ಬಳು ತನ್ನ ಪ್ರಿಯಕರನೊಂದಿಗೆ ಓಡಿಹೋದಳು ಎಂಬ ಆರೋಪದ ಮೇಲೆ ಹಲ್ಲೆ ನಡೆಸಿ, ವಿವಸ್ತ್ರಗೊಳಿಸಿ ಮೆರವಣಿಗೆ ನಡೆಸಿರುವ ಆಘಾತಕಾರಿ ಘಟನೆ ನಡೆದಿದೆ.














