Duniya Vijay Son: ಮಗನ ಕೇಸ್‌ ಬಗ್ಗೆ ಮೊದಲ ಬಾರಿ ಮೌನ ಮುರಿದ ದುನಿಯಾ ವಿಜಯ್! ಸಾಮ್ರಾಟ್‌ಗೆ ಹೇಳಿದ ಕಿವಿಮಾತೇನು? | | ACTPnews

News18


Last Updated:

ನಟ ದುನಿಯಾ ವಿಜಯ್ (Actor Duniya Vijay) ಪುತ್ರ ಸಾಮ್ರಾಟ್ ವಿರುದ್ಧ ವಿದ್ಯಾರ್ಥಿಯೊಬ್ಬನ ಮೇಲೆ ಹಲ್ಲೆ ಮಾಡಿದ ಆರೋಪ ಕೇಳಿಬಂದಿದ್ದು, ಇದೀಗ ತಮ್ಮ ಮಗನ ವಿರುದ್ಧದ ಆರೋಪದ ಕುರಿತು ಬಹಿರಂಗವಾಗಿ ಪ್ರತಿಕ್ರಿಯಿಸಿದ್ದಾರೆ.

News18
News18

ನಟ ದುನಿಯಾ ವಿಜಯ್ (Actor Duniya Vijay) ಪುತ್ರ ಸಾಮ್ರಾಟ್ ವಿರುದ್ಧ ವಿದ್ಯಾರ್ಥಿಯೊಬ್ಬನ ಮೇಲೆ ಹಲ್ಲೆ ಮಾಡಿದ ಆರೋಪ ಕೇಳಿಬಂದಿದ್ದು, ಈ ಪ್ರಕರಣ ಇದೀಗ ಪೊಲೀಸ್ ಠಾಣೆ ಹಾಗೂ ನ್ಯಾಯಾಲಯದ ಮೆಟ್ಟಿಲೇರಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮ್ರಾಟ್‌ಗೆ ಜಾಮೀನು ದೊರೆತಿದೆ. ಈ ಬೆಳವಣಿಗೆಯ ನಡುವೆ ಇದೇ ಮೊದಲ ಬಾರಿಗೆ ನಟ ದುನಿಯಾ ವಿಜಯ್ ತಮ್ಮ ಮಗನ ವಿರುದ್ಧದ ಆರೋಪದ ಕುರಿತು ಬಹಿರಂಗವಾಗಿ ಪ್ರತಿಕ್ರಿಯಿಸಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed