Category: Sports
All sports Kannada news updates
-

ಏಷ್ಯನ್ ಕ್ರೀಡಾಕೂಟದಲ್ಲಿ ಭಾರತಕ್ಕೆ 17ನೇ ಚಿನ್ನದ ಪದಕ ಗೆದ್ದುಕೊಟ್ಟ ಕುಂಕುಮ್, ಬಿಲ್ಲುಗಾರಿಕೆಯಲ್ಲಿ ಇತಿಹಾಸ ಸೃಷ್ಟಿ | ಕ್ರೀಡಾ ಸುದ್ದಿ | ACTPnews
Last Updated:Oct 03, 2026 9:32 AM IST ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ಭಾರತೀಯ ಮಹಿಳೆಯೊಬ್ಬರು ಈ ಸ್ಪರ್ಧೆಯಲ್ಲಿ ಚಿನ್ನ ಗೆದ್ದಿರುವುದು ಇದೇ ಮೊದಲು. ಕುಂಕುಮ್ ಫೈನಲ್ ನಲ್ಲಿ ದಕ್ಷಿಣ ಕೊರಿಯಾದ ಬಿಲ್ಲುಗಾರರನ್ನು ಸೋಲಿಸಿ ಚಿನ್ನದ ಪದಕ ಗೆದ್ದರು. ಇದು ಏಷ್ಯನ್ ಗೇಮ್ಸ್ ನಲ್ಲಿ ಭಾರತದ 17 ನೇ ಚಿನ್ನದ ಪದಕವಾಗಿದೆ. ಈ ಪದಕವು ಭಾರತದ ಪದಕಗಳ ಸಂಖ್ಯೆಯನ್ನು 77ಕ್ಕೆ ಏರಿಸಿದೆ. ಕುಂಕುಮ್ ಮೊಹೋದ್ 2026ರ ಏಷ್ಯನ್ ಗೇಮ್ಸ್ ನ ಅಂತಿಮ ದಿನವನ್ನು ಭಾರತ ಭರ್ಜರಿಯಾಗಿ ಆರಂಭಿಸಿತು.…
-

IND vs WI: ಅಂತಿಮ ಏಕದಿನ ಪಂದ್ಯಕ್ಕೆ ಟೀಮ್ ಇಂಡಿಯಾದಲ್ಲಿ ಪ್ರಮುಖ ಬದಲಾವಣೆಗಳು! ಬೆಂಚ್ ಕಾಯುತ್ತಿರುವ ಆಟಗಾರರಿಗೆ ಅವಕಾಶ? | | ACTPnews
Last Updated:Oct 03, 2026 9:47 AM IST ಭಾರತ ಈಗಾಗಲೇ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-0 ಅಂತರದಿಂದ ಗೆದ್ದಿದೆ. ಅಂತಿಮ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಕ್ಲೀನ್ ಸ್ವೀಪ್ ಮಾಡುವ ಭರವಸೆಯನ್ನು ಟೀಮ್ ಇಂಡಿಯಾ ಹೊಂದಿದೆ. ಹೀಗಾಗಿ ಕೆಲವು ಆಟಗಾರರಿಗೆ ಅವಕಾಶ ಸಿಗುವ ಸಾಧ್ಯತೆಯಿದೆ. ರೋಹಿತ್ ಶರ್ಮಾ vs ವಿರಾಟ್ ಕೊಹ್ಲಿ ಭಾರತ (India) ಮತ್ತು ವೆಸ್ಟ್ ಇಂಡೀಸ್ (West Indies) ನಡುವಿನ ಮೂರು ಏಕದಿನ (ODI) ಪಂದ್ಯಗಳ ಸರಣಿ ಭಾರತದಲ್ಲಿ ನಡೆಯುತ್ತಿದೆ.…
-

Asian Games 2026: ಪಾಕಿಸ್ತಾನದ ಸೊಕ್ಕು ಮುರಿದು 19 ರನ್ಗಳಿಂದ ಗೆದ್ದ ಅಯ್ಯರ್ ಪಡೆ! ಭಾರತಕ್ಕೆ ಸತತ ಎರಡನೇ ಗೋಲ್ಡನ್ ಮೆಡಲ್! | ಕ್ರೀಡಾ ಸುದ್ದಿ | ACTPnews
Last Updated:Oct 03, 2026 1:34 PM IST ಜಪಾನ್ನ ನಿಶ್ಶಿನ್ನಲ್ಲಿರುವ ಕೊರೊಗಿ ಸ್ಪೋರ್ಟ್ಸ್ ಪಾರ್ಕ್ನಲ್ಲಿ ಏಷ್ಯನ್ ಗೇಮ್ಸ್ 2026ರ ಪುರುಷರ ಕ್ರಿಕೆಟ್ ಚಿನ್ನದ ಪದಕದ ಫೈನಲ್ ನಡೆಯಿತು. ಶ್ರೇಯಸ್ ಅಯ್ಯರ್ ನೇತೃತ್ವದ ಭಾರತ ತಂಡ ಪಾಕಿಸ್ತಾನವನ್ನು ಸೋಲಿಸಿ ಚಿನ್ನದ ಪದಕ ಗೆಲ್ಲುವಲ್ಲಿ ಯಶಸ್ವಿಯಾಯಿತು. ಭಾರತ ಕ್ರಿಕೆಟ್ ತಂಡ ಜಪಾನ್(Japan)ನ ನಿಶ್ಶಿನ್ನಲ್ಲಿರುವ ಕೊರೊಗಿ (Korogi) ಸ್ಪೋರ್ಟ್ಸ್ ಪಾರ್ಕ್ನಲ್ಲಿ ಏಷ್ಯನ್ ಗೇಮ್ಸ್ 2026ರ ಪುರುಷರ ಕ್ರಿಕೆಟ್ (Cricket) ಚಿನ್ನದ ಪದಕ(Gold Medal)ದ ಫೈನಲ್ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ…
-

Namma Run Bengaluru: ಓಡುವಾಗ ಬಾಯಾರಿಕೆ ಬಂದಾಗ ಕುಡಿಯಬೇಡಿ! ಮ್ಯಾರಥಾನ್ಗೆ ಸರಿಯಾದ ವಾಟರ್ ಶೆಡ್ಯೂಲ್ ಇಲ್ಲಿದೆ ಮಾಹಿತಿ ಓದಿ | ಲೈಫ್ಸ್ಟೈಲ್ | ACTPnews
Last Updated:Oct 03, 2026 12:43 PM IST ಮ್ಯಾರಥಾನ್ಗೆ ಸಿದ್ಧರಾಗುತ್ತಿರುವವರಿಗೆ ಓಡುವ ಉತ್ಸಾಹದಷ್ಟೇ ದೇಹದಲ್ಲಿ ನೀರಿನ ಸರಿಯಾದ ಪ್ರಮಾಣವೂ ಮುಖ್ಯ. ಮ್ಯಾರಥಾನ್ ಶುರು ಮಾಡುವ ಮುನ್ನ, ಓಡುತ್ತಿರುವಾಗ ಮತ್ತು ಓಟ ಮುಗಿದ ನಂತರ ನೀರು ಸರಿಯಾಗಿ ಕುಡಿಯದಿದ್ದರೆ ಗುರಿ ತಲುಪುವುದು ಕಷ್ಟವಾಗಬಹುದು. ನಮ್ಮ ರನ್ ಬೆಂಗಳೂರು ಅಕ್ಟೋಬರ್ 11ರಂದು ನ್ಯೂಸ್18 ಕನ್ನಡ (News18 Kannada) ಆಯೋಜಿಸುತ್ತಿರುವ ‘ನಮ್ಮ ರನ್ ಬೆಂಗಳೂರು 2026’ಗೆ (Namma Run Bengaluru) ಸಿದ್ಧರಾಗುತ್ತಿರುವ ಓಟಗಾರರಿಗೆ ತರಬೇತಿ, ಶೂ(Shoe), ಮಾರ್ಗದ ಪರಿಚಯ ಎಲ್ಲವೂ…
-

Asian Games 2026: ಭಾರತ vs ಪಾಕಿಸ್ತಾನ ಫೈನಲ್ ಪಂದ್ಯಕ್ಕೆ ಮಳೆ ಭೀತಿ! ಮ್ಯಾಚ್ ರದ್ದಾದರೆ ಯಾರಿಗೆ ಚಿನ್ನದ ಪದಕ? | ಕ್ರೀಡಾ ಸುದ್ದಿ | ACTPnews
Last Updated:Oct 03, 2026 10:31 AM IST ಏಷ್ಯನ್ ಗೇಮ್ಸ್ 2026 ರಲ್ಲಿ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡಗಳು ಚಿನ್ನದ ಪದಕಕ್ಕಾಗಿ ಫೈನಲ್ ಆಡುತ್ತಿವೆ. ಆದರೆ ಮಳೆ ಬಂದರೆ ಪಂದ್ಯ ರದ್ದಾಗಬಹುದು. ಭಾರತ vs ಪಾಕಿಸ್ತಾನ ಭಾರತ (India) ಮತ್ತು ಪಾಕಿಸ್ತಾನ (Pakistan) ನಡುವಿನ ಏಷ್ಯನ್ ಗೇಮ್ಸ್ (Asian Games) ಪುರುಷರ ಕ್ರಿಕೆಟ್ (Cricket) ಚಿನ್ನದ ಪದಕ ಪಂದ್ಯ ಅಕ್ಟೋಬರ್ 3, ಶನಿವಾರ ನಡೆಯುತ್ತಿದೆ. ಆದರೆ ಮಳೆ ಬಂದರೆ ಪಂದ್ಯಕ್ಕೆ ತೊಂದರೆಯಾಗಬಹುದು. ಹವಾಮಾನ ಇಲಾಖೆ…
-

SRH ತಂಡ ತೊರೆಯುತ್ತಾರಾ ಅಭಿಷೇಕ್ ಶರ್ಮಾ? ಸ್ಟಾರ್ ಬ್ಯಾಟ್ಸ್ಮನ್ನ ಈ ನಿರ್ಧಾರಕ್ಕೆ ಇಶಾನ್ ಕಿಶನ್ ಕಾರಣನಾ? | | ACTPnews
Last Updated:Oct 02, 2026 10:25 PM IST SRH ತಂಡದ ಈ ನಿರ್ಧಾರವು ಅಭಿಷೇಕ್ ಶರ್ಮಾ ಅವರ ಕೋಪಕ್ಕೆ ಕಾರಣ ಎನ್ನಲಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ. Image: ANI ಇಂಡಿಯನ್ ಪ್ರೀಮಿಯರ್ ಲೀಗ್ (IPL) 2027 ಕ್ಕಿಂತ ಮುಂಚಿತವಾಗಿ ಸನ್ರೈಸರ್ಸ್ ಹೈದರಾಬಾದ್ (SRH) ಶಿಬಿರದಿಂದ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ಮಾಧ್ಯಮ ವರದಿಗಳ ಪ್ರಕಾರ, ಭಾರತೀಯ ಟಿ20 ತಂಡದ ಸ್ಫೋಟಕ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ (Abhishek Sharma), ಫ್ರಾಂಚೈಸಿಯ ಒಳಗೆ ಕೈಗೊಂಡಿರುವ ನಾಯಕತ್ವದ…
-

Asian Games 2026: ಭಾರತ-ಪಾಕಿಸ್ತಾನ ಫೈನಲ್ ಪಂದ್ಯ ಮಳೆಯಿಂದ ರದ್ದಾದರೆ ಗೋಲ್ಡ್ ಮೆಡಲ್ ಯಾರಿಗೆ? ಇಲ್ಲಿದೆ ಹೊಸ ನಿಯಮಗಳ ಕಂಪ್ಲೀಟ್ ಡಿಟೇಲ್ಸ್! | ಕ್ರೀಡಾ ಸುದ್ದಿ | ACTPnews
Last Updated:Oct 02, 2026 8:02 AM IST ಅಕ್ಟೋಬರ್ 1ರಂದು ನಡೆದ ಸೆಮಿಫೈನಲ್ನಲ್ಲಿ ಭಾರತ ತಂಡ ಶ್ರೀಲಂಕಾವನ್ನು 124 ರನ್ಗಳಿಂದ ಮಣಿಸಿ ಫೈನಲ್ಗೆ ಲಗ್ಗೆ ಇಟ್ಟರೆ, ಪಾಕಿಸ್ತಾನ ಕೂಡ ಮತ್ತೊಂದು ಸೆಮಿಫೈನಲ್ ಗೆದ್ದು ಚಿನ್ನದ ಪದಕಕ್ಕಾಗಿ ಭಾರತದೊಂದಿಗೆ ಮಹಾ ಹಣಾಹಣಿಗೆ ಸಜ್ಜಾಗಿದೆ. ಭಾರತ vs ಪಾಕಿಸ್ತಾನ (ANI Photo) ಜಪಾನ್ನಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್ನ (Asian Games 2026) ಪುರುಷರ ಕ್ರಿಕೆಟ್ನಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ (India vs Pakistan) ತಂಡಗಳು…
-

Asian Games: ಚೀನಾ ಬಗ್ಗುಬಡಿದ ಮಹಿಳಾ ಹಾಕಿ ತಂಡ! 44 ವರ್ಷಗಳ ಬಳಿಕ ಭಾರತಕ್ಕೆ ಚಿನ್ನದ ಪದಕ! | ಕ್ರೀಡಾ ಸುದ್ದಿ | ACTPnews
Last Updated:Oct 02, 2026 7:16 PM IST 1982ರ ನಂತರ ಮೊದಲ ಬಾರಿಗೆ ಭಾರತೀಯ ಮಹಿಳಾ ಹಾಕಿ ತಂಡವು ಏಷ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿದೆ. ಭಾರತದ ಮಹಿಳಾ ಹಾಕಿ ತಂಡ ಭಾರತದ ಮಹಿಳಾ ಹಾಕಿ ತಂಡವು (Indian Women’s Hockey Team) 2026ರ ಏಷ್ಯನ್ ಗೇಮ್ಸ್ನಲ್ಲಿ (Asian Games) ಇತಿಹಾಸ ನಿರ್ಮಿಸಿದೆ. ಫೈನಲ್ನಲ್ಲಿ ಚೀನಾವನ್ನು (China) 1-0 ಗೋಲುಗಳಿಂದ ಸೋಲಿಸಿ ಭಾರತ (India) ತಂಡವು ಚಿನ್ನದ ಪದಕವನ್ನು (Gold Medal) ತನ್ನದಾಗಿಸಿಕೊಂಡಿದೆ. ಇದರೊಂದಿಗೆ ಭಾರತೀಯ…
-

Shoaib Malik-Vanija Sattar:ನಾಲ್ಕನೇ ಮದುವೆಯಾಗ್ತಿದ್ದಾರಾ ಶೋಯೆಬ್ ಮಲಿಕ್? ಯಾರು ಈ ವನೀಜಾ ಸತ್ತಾರ್? | ಕ್ರೀಡಾ ಸುದ್ದಿ | ACTPnews
Last Updated:Oct 02, 2026 4:18 PM IST ಶೋಯೆಬ್ ಮಲಿಕ್ ಮಾಡೆಲ್ ಮತ್ತು ನಟಿ ವನೀಜಾ ಸತ್ತಾರ್ ಅವರನ್ನು ಮದುವೆಯಾಗಲಿದ್ದಾರೆ ಎಂಬ ಹೇಳಿಕೆಗಳು ಆನ್ಲೈನ್ನಲ್ಲಿ ಹರಡಲು ಪ್ರಾರಂಭಿಸಿದವು. ಈ ಸುದ್ದಿ ವೈರಲ್ ಆದ ಬೆನ್ನಲ್ಲೇ ಫ್ಯಾನ್ಸ್ಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಶೋಯೆಬ್ ಮಲಿಕ್ ಇಸ್ಲಮಾಬಾದ್(ಅ.02): ಶೋಯೆಬ್ ಮಲಿಕ್ ಯಾವಾಗಲೂ ತಮ್ಮ ಕ್ರೀಡಾ ಸಾಧನೆಗಿಂತ ತಮ್ಮ ವೈಯಕ್ತಿಕ ಜೀವನಕ್ಕಾಗಿಯೇ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ, ಅವರ ಜೀವನದ ಬಗ್ಗೆ ಸುದ್ದಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡು ಎಲ್ಲರನ್ನೂ ಅಚ್ಚರಿಗೊಳಿಸಿದವು. ಶೋಯೆಬ್ ಮಲಿಕ್ ಮಾಡೆಲ್…
-

International Cricket Stadium: ಮಂಗಳೂರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂಗೆ ಮತ್ತೆ ಚಾಲನೆ; 50 ಎಕರೆ ಜಾಗಕ್ಕೆ KSCA ಬೇಡಿಕೆ | ಕ್ರೀಡಾ ಸುದ್ದಿ | ACTPnews
Last Updated:Oct 02, 2026 4:26 PM IST ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ದರ್ಜೆಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸುವ ಪ್ರಸ್ತಾವನೆ ಮತ್ತೆ ಚುರುಕಾಗಿದೆ. KSCA ಅಧ್ಯಕ್ಷ ಬಿ.ಕೆ. ವೆಂಕಟೇಶ್ ಪ್ರಸಾದ್ ಅವರು 50 ಎಕರೆ ಸರ್ಕಾರಿ ಜಮೀನು ಕೋರಿ ಮೂಡಾ ಅಧ್ಯಕ್ಷರಿಗೆ ಪತ್ರ ಬರೆದಿದ್ದು, ಎರಡು ಸ್ಥಳಗಳ ಪರಿಶೀಲನೆಯೂ ನಡೆಯುತ್ತಿದೆ. ಕ್ರೀಡಾಂಗಣ ಮಂಗಳೂರು: ಕರಾವಳಿ ಭಾಗದಲ್ಲಿ (Coastal Area) ಅಂತಾರಾಷ್ಟ್ರೀಯ ದರ್ಜೆಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸುವ ಪ್ರಸ್ತಾವನೆಗೆ ಮತ್ತೆ ಚಟುವಟಿಕೆ ಆರಂಭವಾಗಿದೆ. ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮೂಡಾ) ಹಾಗೂ…
Latest News
Search the Archives
Access over the years of investigative journalism and breaking reports
You May Have Missed













