Category: Karnataka
All Karnataka news updates
-

Bengaluru Power Cut: ಬೆಂಗಳೂರಿನ ಈ ಪ್ರಮುಖ ಪ್ರದೇಶಗಳಲ್ಲಿ ನಾಳೆ 6 ಗಂಟೆ ಕರೆಂಟ್ ಇರಲ್ಲ, ನಿಮ್ಮ ಏರಿಯಾ ಪಟ್ಟಿಯಲ್ಲಿದೆಯಾ ನೋಡಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jul 28, 2026 8:29 AM IST ಜುಲೈ 29 ರಂದು ಬೆಂಗಳೂರಿನ ಹೆಬ್ಬಾಳ ವಿಭಾಗದ ಹಲವು ಪ್ರದೇಶಗಳಲ್ಲಿ ಬೆಳಿಗ್ಗೆ 11 ರಿಂದ ಸಂಜೆ 5 ರವರೆಗೆ ವಿದ್ಯುತ್ ಕಡಿತವಾಗಲಿದೆ. ಕೆಪಿಟಿಸಿಎಲ್ ನಿರ್ವಹಣಾ ಕಾಮಗಾರಿ ಕಾರಣ. ವಿದ್ಯುತ್ ಕಡಿತ ಬೆಂಗಳೂರು ಜನತೆಗೆ ಬೆಸ್ಕಾಂ (Bescom) ಕಡೆಯಿಂದ ಒಂದು ಪ್ರಮುಖ ಮತ್ತು ತುರ್ತು ಎಚ್ಚರಿಕೆ ನೀಡಲಾಗಿದೆ. ಜುಲೈ 29 ರಂದು ನಗರದ ಹಲವು ಪ್ರಮುಖ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು (Publics) ಅಗತ್ಯ ಮುನ್ನೆಚ್ಚರಿಕೆಗಳನ್ನು…
-

Cyber Fraudsters: ಬೆಂಗಳೂರಿನ ಕುಮಾರಕೃಪ ಅತಿಥಿ ಗೃಹದ ಹೆಸರಲ್ಲಿ ಬಿಗ್ ಸ್ಕಾಮ್, ನಕಲಿ ವೆಬ್ಸೈಟ್ ಸೃಷ್ಟಿಸಿ ಜನರಿಗೆ ಮೋಸ ಮಾಡುತ್ತಿರುವ ವಂಚಕರು! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jul 28, 2026 10:00 AM IST ಬೆಂಗಳೂರಿನ ನ್ಯೂ ಕುಮಾರಕೃಪ ಸ್ಟೇಟ್ ಗೆಸ್ಟ್ ಹೌಸ್ ಹೆಸರಿನಲ್ಲಿ ಸೈಬರ್ ವಂಚನೆ. ನಕಲಿ ವೆಬ್ಸೈಟ್ ಮೂಲಕ ಆನ್ಲೈನ್ ರೂಮ್ ಬುಕಿಂಗ್ ವಂಚನೆ. ಐಟಿ ಕಾಯ್ದೆ ಅಡಿ ಪ್ರಕರಣ ದಾಖಲು. ಹೇಗೆ ನಡೆಯುತ್ತಿತ್ತು ಈ ವಂಚನೆ? ಬೆಂಗಳೂರಿನಲ್ಲಿ (Bengaluru) ಸೈಬರ್ ವಂಚಕರ (Cyber Fraudsters) ಜಾಲ ದಿನದಿಂದ ದಿನಕ್ಕೆ ಹೊಸ ಹೊಸ ದಾರಿಗಳನ್ನು ಹುಡುಕುತ್ತಿದ್ದು, ಈಗ ನೇರವಾಗಿ ಪ್ರಸಿದ್ಧ ನ್ಯೂ ಕುಮಾರಕೃಪ ಸ್ಟೇಟ್ ಗೆಸ್ಟ್ ಹೌಸ್ (New Kumara…
-

RWF Recruitment: ರೈಲ್ವೆ ಇಲಾಖೆಯಲ್ಲಿ ಬಂಪರ್ ಉದ್ಯೋಗಾವಕಾಶ, ಬೆಂಗಳೂರಿನ RWF ನಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಅಪ್ಲೈ ಮಾಡಿ! | ಉದ್ಯೋಗ ಸುದ್ದಿ | ACTPnews
Last Updated:Jul 28, 2026 12:59 PM IST ಬೆಂಗಳೂರಿನ ರೈಲ್ ವೀಲ್ ಫ್ಯಾಕ್ಟರಿ (RWF) 10 ಕ್ರೀಡಾಪಟು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಟೆಕ್ನೀಷಿಯನ್ ಗ್ರೇಡ್-III ಮತ್ತು ಜೂನಿಯರ್ ಕ್ಲರ್ಕ್/ಅಕೌಂಟ್ಸ್ ಕ್ಲರ್ಕ್ ಹುದ್ದೆಗಳಿವೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್ 24, 2026. ಬಂಪರ್ ಉದ್ಯೋಗಾವಕಾಶ ಬೆಂಗಳೂರು: ಕೇಂದ್ರ ಸರ್ಕಾರದ (Central Govt) ಅಡಿಯಲ್ಲಿ ಬೆಂಗಳೂರಿನಲ್ಲಿ (Bengaluru) ಕೆಲಸ ಮಾಡಲು ಆಸಕ್ತಿ ಇರುವ ಕ್ರೀಡಾಪಟುಗಳಿಗೆ (Athletes) ಇದೋ ಬಂತು ಸುವರ್ಣಾವಕಾಶ. ರೈಲ್ ವೀಲ್ ಫ್ಯಾಕ್ಟರಿ (RWF) ಯಲ್ಲಿ…
-

ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಭರ್ಜರಿ ಗುಡ್ನ್ಯೂಸ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jul 28, 2026 10:46 AM IST ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ 15ನೇ ರೈಲಿನ 6 ಬೋಗಿಗಳು ಹೆಬ್ಬಗೋಡಿ ಡಿಪೋಗೆ ಸೇರ್ಪಡೆ. ಪ್ರಯಾಣಿಕರ ಕಾಯುವ ಸಮಯ ಕಡಿತಗೊಳ್ಳುವ ನಿರೀಕ್ಷೆ. ನಮ್ಮ ಮೆಟ್ರೋ ಹಳದಿ ಮಾರ್ಗ ಬೆಂಗಳೂರು: ನಮ್ಮ ಮೆಟ್ರೋ (Namma Metro) ಪ್ರಯಾಣಿಕರಿಗೆ ಸಿಹಿಸುದ್ದಿ. ನಮ್ಮ ಮೆಟ್ರೋದ ಹಳದಿ ಮಾರ್ಗದ (Yellow Line) ವಾಣಿಜ್ಯ ಸಂಚಾರವು ಒಂದು ವರ್ಷ ಪೂರೈಸುತ್ತಿರುವ ಹೆಮ್ಮೆಯ ಹೊತ್ತಿನಲ್ಲೇ, ಪ್ರಯಾಣಿಕರಿಗೆ (Passengers) ಮತ್ತೊಂದು ಸಂತಸದ ಸುದ್ದಿ ಸಿಕ್ಕಿದೆ. ಆರ್.ವಿ.ರಸ್ತೆ-ಬೊಮ್ಮಸಂದ್ರ ನಡುವಿನ…
-

BMTC: ನಿಮ್ಮ ದಿನದ 1 ತಾಸು ಉಳಿಸಲಿದೆ ಈ ಬಸ್, ಟ್ರಾಫಿಕ್ಗೆ ಗುಡ್ಬೈ! NICE ರಸ್ತೆ ಮೂಲಕ ಇಲೆಕ್ಟ್ರಾನಿಕ್ಸ್ ಸಿಟಿಗೆ ವೇಗದ ಸಂಪರ್ಕ | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
ಯಾವ ಮಾರ್ಗದಲ್ಲಿ ಬಸ್ ಸಂಚರಿಸಲಿದೆ? EX-V-KNP-1A (ಕನಕಪುರ – ಇಲೆಕ್ಟ್ರಾನಿಕ್ಸ್ ಸಿಟಿ) ಈ AC ಎಕ್ಸ್ಪ್ರೆಸ್ ಬಸ್ ಕನಕಪುರದಿಂದ ಇಲೆಕ್ಟ್ರಾನಿಕ್ಸ್ ಸಿಟಿಯ ವಿಪ್ರೋ ಗೇಟ್ವರೆಗೆ NICE ರಸ್ತೆಯ ಮೂಲಕ ಸಂಚರಿಸಲಿದೆ. ಪ್ರಮುಖ ನಿಲ್ದಾಣಗಳು * ಜೈನ್ ವಿಶ್ವವಿದ್ಯಾಲಯ * ದಯಾನಂದ ಸಾಗರ್ MDC * ಹಾರೋಹಳ್ಳಿ * ಕಗ್ಗಲಿಪುರ * ಕನಕಪುರ ರಸ್ತೆ NICE ಟೋಲ್ * ಬನ್ನೇರುಘಟ್ಟ ರಸ್ತೆ NICE ಟೋಲ್ * ಇಲೆಕ್ಟ್ರಾನಿಕ್ಸ್ ಸಿಟಿ ವಿಪ್ರೋ ಗೇಟ್ EX-V-CPT-1A (ಚನ್ನಪಟ್ಟಣ – ಇಲೆಕ್ಟ್ರಾನಿಕ್ಸ್ ಸಿಟಿ)…
-

AAI Jobs: ಪದವೀಧರರಿಗೆ ಬಿಗ್ ಆಫರ್, ತಿಂಗಳಿಗೆ 1.80 ಲಕ್ಷ ವೇತನ ತರುವ ಉದ್ಯೋಗಕ್ಕೆ ಅರ್ಜಿ ಆಹ್ವಾನ, ಇಲ್ಲಿದೆ ಪೂರ್ಣ ವಿವರ | | ACTPnews
Last Updated:Jul 27, 2026 1:50 PM IST ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾ (AAI) 2026ನೇ ಸಾಲಿನ ನೇಮಕಾತಿ ಅಧಿಸೂಚನೆ ಪ್ರಕಟಿಸಿದ್ದು, ಮ್ಯಾನೇಜರ್ ಹಾಗೂ ಜೂನಿಯರ್ ಎಕ್ಸಿಕ್ಯೂಟಿವ್ ಸೇರಿ 389 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಬೆಂಗಳೂರು ಸೇರಿದಂತೆ ದೇಶದ ವಿವಿಧ ವಿಮಾನ ನಿಲ್ದಾಣಗಳಲ್ಲಿ ಉದ್ಯೋಗ ಅವಕಾಶ ಲಭ್ಯವಿದೆ. ಕೇಂದ್ರ ಸರ್ಕಾರಿ ಉದ್ಯೋಗ ಬೆಂಗಳೂರು: ಕೇಂದ್ರ ಸರ್ಕಾರಿ ಉದ್ಯೋಗದ (Central Government Job) ನಿರೀಕ್ಷೆಯಲ್ಲಿರುವ ಯುವಜನತೆಗೆ ಇಲ್ಲೊಂದು ಭರ್ಜರಿ ಸಿಹಿಸುದ್ದಿ ಇದೆ. ಉತ್ತಮ ವೇತನದೊಂದಿಗೆ ಪ್ರತಿಷ್ಠಿತ…
-

Job News: ಭಾರತೀಯ ರೈಲ್ವೆ ಇಲಾಖೆಯಲ್ಲಿ ಭರ್ಜರಿ ಉದ್ಯೋಗಾವಕಾಶ, 4,098 ಹುದ್ದೆಗಳಿಗೆ ಅರ್ಜಿ ಆಹ್ವಾನ! | ಉದ್ಯೋಗ ಸುದ್ದಿ | ACTPnews
Last Updated:Jul 26, 2026 4:52 PM IST ಭಾರತೀಯ ರೈಲ್ವೆ ಇಲಾಖೆಯು 4,098 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 13-09-2026. ಆಸಕ್ತರು ಶೀಘ್ರ ಅರ್ಜಿ ಸಲ್ಲಿಸಿ. ರೈಲ್ವೆ ಉದ್ಯೋಗ ಬೆಂಗಳೂರು: ಸರ್ಕಾರಿ (Govt) ನೌಕರಿ ಕನಸು ಕಾಣುತ್ತಿರುವ ನಿರುದ್ಯೋಗಿ ಯುವಕ-ಯುವತಿಗೆ ಭಾರತೀಯ ರೈಲ್ವೆ (Railway) ಇಲಾಖೆಯು ಮತ್ತೊಂದು ಭರ್ಜರಿ ಸಿಹಿಸುದ್ದಿ ನೀಡಿದೆ. ದೇಶದಾದ್ಯಂತ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಒಟ್ಟು 4,098 ಹುದ್ದೆಗಳನ್ನು (Jobs) ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅಧಿಕೃತವಾಗಿ…
-

Dam Water Level: ಕರ್ನಾಟಕದ ಜಲಾಶಯಗಳ ಅಪ್ಡೇಟ್, ಯಾವ ಡ್ಯಾಮ್ನಲ್ಲಿ ಎಷ್ಟಿದೆ ನೀರು? ಸಂಪೂರ್ಣ ಮಾಹಿತಿ ಇಲ್ಲಿದೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jul 26, 2026 7:26 AM IST ಕರ್ನಾಟಕದಲ್ಲಿ ಮುಂಗಾರು ಮಳೆ: ಆಲಮಟ್ಟಿ, ಹಾರಂಗಿ ಜಲಾಶಯಗಳು ಭರ್ತಿ ಹಂತಕ್ಕೆ. ಕಾವೇರಿ, ಕೃಷ್ಣಾ ಜಲಾನಯನ ಪ್ರದೇಶದ ಜಲಾಶಯಗಳಲ್ಲಿ ನೀರಿನ ಮಟ್ಟ ಏರಿಕೆ. ಜಲಾಶಯಗಳ ನೀರಿನ ಮಟ್ಟ ಕರ್ನಾಟಕದಲ್ಲಿ ಮುಂಗಾರು ಮಳೆಯ (Rain) ಅಬ್ಬರ ಮುಂದುವರಿದಿದ್ದು, ರಾಜ್ಯದ ಪ್ರಮುಖ ಜಲಾಶಯಗಳಿಗೆ ನೀರಿನ ಒಳಹರಿವು ಹೆಚ್ಚಾಗಿದೆ. ಪ್ರಸ್ತುತ ಲಭ್ಯವಿರುವ ಅಂಕಿಅಂಶಗಳ ಪ್ರಕಾರ, ಪ್ರಮುಖ ಜಲಾಶಯಗಳಾದ (Reservoirs) ಆಲಮಟ್ಟಿ ಹಾಗೂ ಹಾರಂಗಿ (Harangi) ಅಣೆಕಟ್ಟುಗಳು ಭರ್ತಿಯಾಗುವ ಹಂತ ತಲುಪಿದ್ದು, ಶೇಕಡಾವಾರು ನೀರಿನ…
-

Karnataka Rain and Drought: ಒಂದ್ಕಡೆ ಭರ್ಜರಿ ಮಳೆ, ಇನ್ನೊಂದ್ಕಡೆ ಬರ! ‘ಮಹಾ’ ಮಳೆಗೆ ಬೆಳಗಾವಿಯಲ್ಲಿ ಪ್ರವಾಹ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
‘ಮಹಾ’ ಮಳೆಗೆ ಬೆಳಗಾವಿಯಲ್ಲಿ ನೆರೆ ನರಕ ಬೆಳಗಾವಿ: ಕುಂದಾನಗರಿ ಬೆಳಗಾವಿ ಜನರ ಪಾಲಿಗೆ ಮಹಾರಾಷ್ಟ್ರ ಮಳೆ ವರದಾನವಾಗಿ ಮಾರ್ಪಟ್ಟಿದೆ. ಯಾಕಂದ್ರೆ, ಜಿಲ್ಲೆಯಲ್ಲಿ ಮಳೆಯೇ ಆಗದಿದ್ರೂ ಎಲ್ಲೆಡೆ ನೆರೆ ಸೃಷ್ಟಿಯಾಗ್ತಿದೆ. ಮಹಾರಾಷ್ಟ್ರದಲ್ಲಿ ಬಿಟ್ಟೂ ಬಿಡದೆ ಮಳೆಯಾಗ್ತಿರೋದ್ರಿಂದ ಬೆಳಗಾವಿಗೆ ಅಪಾರ ಪ್ರಮಾಣದ ನೀರು ಹರಿ ಬಿಡ್ತಿದ್ದಾರೆ. ಇದರ ಪರಿಣಾಮ ಬೆಳಗಾವಿಯಲ್ಲಿ ಸಾಲು ಸಾಲು ಅವಾಂತರಗಳು ಸೃಷ್ಟಿಯಾಗ್ತಿವೆ. 6 ಸೇತುವೆ ಜಲಾವೃತ, 20 ಹಳ್ಳಿ ಜನರ ಪರದಾಟ ಬೆಳಗಾವಿ: ಮಹಾರಾಷ್ಟ್ರ ಮಳೆಯಿಂದಾಗಿ ಬೆಳಗಾವಿಯ ಕೃಷ್ಣಾ, ದೂದಗಂಗಾ, ವೇದಗಂಗಾ ಘಟಪ್ರಭಾ ನದಿಗಳು ಅಪಾಯದ…
-

Govt Subsidy: ಉಜ್ವಲ ಯೋಜನೆ ಫಲಾನುಭವಿಗಳಿಗೆ ಭರ್ಜರಿ ಲಾಭ! ₹300 ನೇರ ಸಬ್ಸಿಡಿ ಮುಂದುವರಿಕೆ | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jul 25, 2026 10:50 AM IST ಜಾಗತಿಕ ಮಾರುಕಟ್ಟೆಯಲ್ಲಿ ಎಲ್ಪಿಜಿ ದರ ಏರಿಕೆಯಾಗಿದ್ದರೂ ದೇಶೀಯ ಗ್ರಾಹಕರಿಗೆ ಸಬ್ಸಿಡಿ ಮುಂದುವರಿಯಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಉಜ್ವಲ ಯೋಜನೆ ಫಲಾನುಭವಿಗಳಿಗೆ ಹೆಚ್ಚುವರಿ ₹300 ನೇರ ಸಬ್ಸಿಡಿಯೂ ಮುಂದುವರಿಯಲಿದೆ. ಎಲ್ ಪಿ ಜಿ ಬೆಂಗಳೂರು: ಪಶ್ಚಿಮ ಏಷ್ಯಾದಲ್ಲಿ ಮುಂದುವರಿದಿರುವ ಸಂಘರ್ಷ, ಹಾರ್ಮುಜ್ ಜಲಸಂಧಿಯ ಮೇಲಿನ ಉದ್ವಿಗ್ನತೆ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ಎಲ್ಪಿಜಿ (LPG) ದರ ಏರಿಕೆಯ ನಡುವೆಯೂ ದೇಶೀಯ ಗ್ರಾಹಕರಿಗೆ ಕೇಂದ್ರ ಸರ್ಕಾರ ಸಮಾಧಾನಕರ ಸುದ್ದಿ ನೀಡಿದೆ.…
Latest News
Search the Archives
Access over the years of investigative journalism and breaking reports
You May Have Missed













