Category: Cinema
All cinema Kannada news updates
-

Actress: ಶೂಟಿಂಗ್ ಸೆಟ್ನಲ್ಲಿ ನಟಿಗೆ ಎದುರಾಯ್ತು ಅನಿರೀಕ್ಷಿತ ಘಟನೆ; ಮೂಗುತಿ ನುಂಗಿ ಒದ್ದಾಡಿದ ಬಿಗ್ಬಾಸ್ ಚೆಲುವೆ ! | | ACTPnews
Last Updated:Aug 10, 2026 5:04 PM IST ಶೂಟಿಂಗ್ ಸಂದರ್ಭದಲ್ಲಿ ನಟಿಯ ಮೂಗುತಿ ಜಾರಿ ಬಾಯಿಗೆ ಬಿದ್ದಿದ್ದು, ಅದನ್ನು ನುಂಗಿದಂತಾಗಿ ನಟಿ ತಕ್ಷಣವೇ ಕೆಮ್ಮಲು ಆರಂಭಿಸಿದ್ದಾರೆ. ಈ ಘಟನೆಯ ವಿಡಿಯೋವನ್ನು ಸ್ವತಃ ಶೆಹ್ನಾಜ್ ಗಿಲ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನಟಿ ಶೆಹ್ನಾಜ್ ಗಿಲ್ ಬಾಲಿವುಡ್ ಹಾಗೂ ಕಿರುತೆರೆಯಲ್ಲಿ ಜನಪ್ರಿಯರಾಗಿರುವ ನಟಿ ಶೆಹ್ನಾಜ್ ಗಿಲ್ (Shehnaaz Gill) ಅವರಿಗೆ ಶೂಟಿಂಗ್ ವೇಳೆ ಅನಿರೀಕ್ಷಿತ ಘಟನೆಯೊಂದು ಎದುರಾಗಿದೆ. ಚಿತ್ರೀಕರಣದ ಸಂದರ್ಭದಲ್ಲಿ ಅವರ ಮೂಗುತಿ ಜಾರಿ ಬಾಯಿಗೆ ಬಿದ್ದಿದ್ದು, ಅದನ್ನು…
-

Bollywood: 73 ವರ್ಷದ ಖ್ಯಾತ ನಿರ್ದೇಶಕ ಅರೆಸ್ಟ್! ಬಾಲಿವುಡ್ ನಟಿ ಕೊಟ್ಟ ದೂರಿನ ಮೇಲೆ ಬಂಧನ! ಅಷ್ಟಕ್ಕೂ ಆಗಿದ್ದೇನು? | | ACTPnews
Last Updated:Aug 10, 2026 7:18 PM IST ಹೊಸ ಸಿನಿಮಾದಲ್ಲಿ ಅವಕಾಶ ನೀಡುವ ಕುರಿತು ಚರ್ಚಿಸುವ ನೆಪದಲ್ಲಿ 33 ವರ್ಷದ ನಟಿಯನ್ನು ಮನೆಗೆ ಕರೆಸಿಕೊಂಡು ಅತ್ಯಾಚಾರ ಎಸಗಿದ ಆರೋಪದ ಮೇಲೆ 73 ವರ್ಷದ ಚಲನಚಿತ್ರ ನಿರ್ದೇಶಕ ಶಕೀಲ್ ನೂರಾನಿ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ನಿರ್ದೇಶಕ ಶಕೀಲ್ ನೂರಾನಿ ಹೊಸ ಸಿನಿಮಾದಲ್ಲಿ ಅವಕಾಶ ನೀಡುವ ಕುರಿತು ಚರ್ಚಿಸುವ ನೆಪದಲ್ಲಿ 33 ವರ್ಷದ ನಟಿಯನ್ನು (Actress) ಮನೆಗೆ ಕರೆಸಿಕೊಂಡು ಅತ್ಯಾಚಾರ ಎಸಗಿದ ಆರೋಪದ ಮೇಲೆ 73 ವರ್ಷದ…
-

Sara Tendulkar: ಹೇಗಿರಬೇಕಂತೆ ಗೊತ್ತಾ ಸಚಿನ್ ತೆಂಡೂಲ್ಕರ್ ಅಳಿಯ! ಮೊದಲಬಾರಿ ಮನಬಿಚ್ಚಿ ಮಾತನಾಡಿದ ಸಾರಾ ತೆಂಡೂಲ್ಕರ್ | | ACTPnews
Last Updated:Aug 10, 2026 6:43 PM IST ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ (Sachin Tendulkar) ಅವರ ಪುತ್ರಿ ಸಾರಾ ತೆಂಡೂಲ್ಕರ್ (Sara Tendulkar) ಇತ್ತೀಚೆಗೆ ತಮ್ಮ ವೈಯಕ್ತಿಕ ಜೀವನ ಹಾಗೂ ಭವಿಷ್ಯದ ಮದುವೆಯ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. ಸಾರಾ ತೆಂಡೂಲ್ಕರ್ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ (Sachin Tendulkar) ಅವರ ಪುತ್ರಿ ಸಾರಾ ತೆಂಡೂಲ್ಕರ್ (Sara Tendulkar) ಇತ್ತೀಚೆಗೆ ತಮ್ಮ ವೈಯಕ್ತಿಕ ಜೀವನ ಹಾಗೂ ಭವಿಷ್ಯದ ಮದುವೆಯ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. ಸಹೋದರ ಅರ್ಜುನ್…
-

Rocking Star Yash: ರಾಕಿಂಗ್ ಸ್ಟಾರ್ ಯಶ್ಗೂ ‘R’ ಅಕ್ಷರಕ್ಕೂ ಏನು ಸಂಬಂಧ? ಹಿಟ್ ಪಾತ್ರಗಳ ಹಿಂದಿದೆ ಇಂಟ್ರೆಸ್ಟಿಂಗ್ ಕಥೆ! | | ACTPnews
Last Updated:Aug 10, 2026 5:14 PM IST ರಾಕಿಂಗ್ ಸ್ಟಾರ್ ಯಶ್ ಅಭಿನಯದ ಸಿನಿಮಾಗಳಲ್ಲಿ ‘R’ ಅಕ್ಷರದಿಂದ ಶುರು ಆಗುವ ಪಾತ್ರಗಳೂ ಇವೆ. ಟಾಕ್ಷಿಕ್ ಚಿತ್ರದಲ್ಲಿ ಎರಡು ಪಾತ್ರಗಳು ಇವೆ. ಆದರೆ, ಇದರಲ್ಲಿ ಒಂದು ಪಾತ್ರದ ಹೆಸರು ‘R’ ಅಕ್ಷರದಿಂದಲೇ ಶುರು ಆಗುತ್ತದೆ. ಈ ಎಲ್ಲ ಚಿತ್ರಗಳ ಇನ್ನಷ್ಟು ವಿವರ ಇಲ್ಲಿದೆ ಓದಿ. ರಾಕಿಂಗ್ ಸ್ಟಾರ್ ಯಶ್ ಸಿನಿಮಾಗಳು ಮತ್ತು ‘R’ ಅಕ್ಷರದ ಪಾತ್ರಗಳು! ರಾಕಿಂಗ್ ಸ್ಟಾರ್ ಯಶ್ (Rocking Star Yash) ಅಭಿನಯದ ಸಿನಿಮಾಗಳಲ್ಲಿ…
-

Darshan Case: ಎದೆಗೆ ಎರಡೂ ಕಾಲಿಂದ ತುಳಿತ, ಒಳುಉಡುಪು ಬಿಚ್ಚಿ ಖಾಸಗಿ ಅಂಗಕ್ಕೆ ಒದ್ದಿದ್ರಾ? ಪ್ರದೋಶ್ ಮಾಫಿ ಸಾಕ್ಷಿಯಲ್ಲಿ ಬೆಚ್ಚಿ ಬೀಳಿಸೋ ಅಂಶಗಳು | | ACTPnews
Last Updated:Aug 10, 2026 4:34 PM IST Darshan: ಪವಿತ್ರಾಗೆ ಖಾಸಗಿ ಅಂಗದ ಫೋಟೊ ಕಳಿಸ್ತೀಯಾ ಅಂತ ಹೇಳಿ ರೇಣುಕಾಸ್ವಾಮಿ ಎದೆಗೆ ಎರಡೂ ಕಾಲಿಂದ ಒದ್ದಿದ್ದರಾ ದರ್ಶನ್? ಖಾಸಗಿ ಅಂದಕ್ಕೂ ಒದೆ? ಪ್ರದೋಶ್ ಶಾಕಿಂಗ್ ಮಾಫಿ ಸಾಕ್ಷಿ. ರೇಣುಕಾಸ್ವಾಮಿ-ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Case) ಆರೋಪಿ 14 ಆಗಿರುವ ಪ್ರದೋಶ್ (Pradosh) ನಾನು ಎಲ್ಲವನ್ನೂ ಹೇಳ್ತೀನಿ, ನನ್ನ ಮಾಫಿ ಸಾಕ್ಷಿ ಮಾಡಿ ಮನ್ನಿಸಿ ಎಂದು ಕೋರ್ಟ್ ಮೊರೆ ಹೋಗಿದ್ದರು. ಕೆಲವೊಂದು ಕಂಡೀಷನ್ಸ್ ಮೇಲೆ ಪ್ರದೋಶ್…
-

Darshan Case: ಡಿಗ್ಯಾಂಗ್ಗೆ ಕೋರ್ಟ್ ಶಾಕ್! ಮಾಫಿ ಸಾಕ್ಷಿ ಆಕ್ಷೇಪಣೆಗಿಲ್ಲ ಅವಕಾಶ, ದರ್ಶನ್ಗೆ ಟ್ರಬಲ್ ಫಿಕ್ಸ್ | | ACTPnews
Last Updated:Aug 10, 2026 3:55 PM IST Renukaswamy Case: ದರ್ಶನ್ಗೆ ಕೋರ್ಟ್ನಲ್ಲಿ ಭಾರೀ ಹಿನ್ನಡೆ! ಮಾಫಿ ಸಾಕ್ಷಿ ಡಿಗ್ಯಾಂಗ್ನ ಕಾಡೋದು ಫಿಕ್ಸ್? ಆಕ್ಷೇಪಣೆಗೂ ಅವಕಾಶ ಕೊಡದ ಕೋರ್ಟ್ನಿಂದ ಮಹತ್ವದ ಆದೇಶ! ದರ್ಶನ್-ಪ್ರದೋಶ್, ರೇಣುಕಾಸ್ವಾಮಿ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ (Renukaswamy Case) ಸಂಬಂಧಿಸಿ ಮಹತ್ವದ ಬೆಳವಣಿಗಗಳು ನಡೆಯುತ್ತಿದೆ. ಈ ಕೇಸ್ನಲ್ಲಿ ಎ14 ಆರೋಪಿಯಾಗಿರುವ ಪ್ರದೋಶ್ (Pradosh) ಮಾಫಿ ಸಾಕ್ಷಿಯಾದ ನಂತರ ಇದೀಗ 2ನೇ ಬಾರಿ ವಿಚಾರಣೆ ನಡೆಯುತ್ತಿದೆ. ಇದೀಗ ಆದೇಶ ಹೊರಬಿದ್ದಿದ್ದು, ಆಕ್ಷೇಪಣೆ ಸಲ್ಲಿಸೋಕೆ ಅವಕಾಶ…
-

Darshan: ವಕೀಲರಿಂದ ಅರ್ಜಿ ಅಂಶ ತಿಳಿದು ಶಾಕ್ ಆದ ದರ್ಶನ್! ಪವಿತ್ರಾಗೂ ಟೆನ್ಶನ್ | darshan case pavithra gowda in tension after lawyer reveals pradosh approver | | ACTPnews
Last Updated:Aug 10, 2026 12:06 PM IST Darshan Case: ಪ್ರದೋಶ್ ಮಾಫಿ ಸಾಕ್ಷಿಯಾಗಿ ಅರ್ಜಿ ಸಲ್ಲಿಸಿ ಅದರ ಪ್ರತಿ ಇತರ ಆರೋಪಿಗಳ ಲಾಯರ್ಗೆ ಸಿಕ್ತಾ ಇದ್ದಂತೆ ತಮ್ಮ ವಕೀಲರಿಂದ ಮಾಹಿತಿ ತಿಳಿದ ದರ್ಶನ್ ಶಾಕ್ಗೆ ಒಳಗಾಗಿದ್ದಾರೆ. ದರ್ಶನ್-ಪವಿತ್ರಾ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ (Renukaswamy Case) ಸಂಬಂಧಿಸಿದಂತೆ ಪ್ರದೋಶ್ ಸಲ್ಲಿಸಿದ ಮಾಫಿ ಸಾಕ್ಷಿ (Approver Plea) ಅರ್ಜಿ ವಿಚಾರಣೆ ನಡೆದಿದೆ. ಈ ವಿಚಾರಣೆ ವೇಳೆ ಜೈಲಿನಲ್ಲಿರುವ ದರ್ಶನ್-ಪವಿತ್ರಾಗೂ (Darshan Pavithra Gowda) ಟೆನ್ಶನ್ ಶುರುವಾಗಿದೆ. ಕಳೆದ…
-

Darshan Case: ರೇಣುಕಾಸ್ವಾಮಿಯನ್ನು ಟಾಟಾ ಏಸ್ಗೆ ನೇಣು ಹಾಕೋ ಯತ್ನ! ಮಾಡಿದ್ದು ದರ್ಶನ್ ಅಲ್ಲ, ಪ್ರದೋಶ್ ಬೆಚ್ಚಿ ಬೀಳಿಸೋ ಮಾಫಿ ಸಾಕ್ಷಿ | | ACTPnews
Last Updated:Aug 10, 2026 1:06 PM IST Darshan: ಮಾಫಿ ಸಾಕ್ಷಿಯಲ್ಲಿ ಇನ್ನೊಂದು ಬೆಚ್ಚಿ ಬೀಳಿಸೋ ಅಂಶ ರಿವೀಲ್ ಆಗಿದೆ. ರೇಣುಕಾಸ್ವಾಮಿಯನ್ನು ಟಾಟಾ ಏಸ್ಗೆ ನೇಣು ಹಾಕೋ ಪ್ರಯತ್ನ ನಡೆದಿದ್ದು, ಇದನ್ನು ಮಾಡಿದ್ದು ದರ್ಶನ್ ಅಲ್ಲ! ಇನ್ಯಾರು? ದರ್ಶನ್-ಪ್ರದೋಶ್-ರೇಣುಕಾಸ್ವಾಮಿ ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Casee) ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ (Approver Plea) ವಿಚಾರಣೆ ನಡೆಯುತ್ತಿದೆ. ಈ ಒಂದು ಬೆಳವಣಿಗೆ ಇಡೀ ಕೇಸ್ನಲ್ಲಿಯೇ ಯಾರೂ ನಿರೀಕ್ಷಿಸಿರದ ಟ್ವಿಸ್ಟ್ ಕೊಟ್ಟಿದ್ದು, ಜೈಲಿನಲ್ಲಿರುವ (Jail) ದರ್ಶನ್, ಪವಿತ್ರಾ…
-

Darshan Case: ಚಿತ್ರದುರ್ಗದ ರೇಣುಕಾಸ್ವಾಮಿ, ಇನ್ಸ್ಟಾದಲ್ಲಿ ಗೌತಮ್! ಪವಿತ್ರಾ ಇನ್ಬಾಕ್ಸ್ಗೆ ಅಶ್ಲೀಲ ಮೆಸೇಜ್, ಫೋಟೋ! | Darshan case renukaswamy had instagram | | ACTPnews
Last Updated:Aug 10, 2026 12:28 PM IST Darshan Case: ಚಿತ್ರದುರ್ಗದಲ್ಲಿ ರೇಣುಕಾಸ್ವಾಮಿ, ಇನ್ಸ್ಟಾಗ್ರಾಮ್ನಲ್ಲಿ ಗೌತಮ್! ಅಶ್ಲೀಲ ಮೆಸೇಜ್, ಖಾಸಗಿ ಅಂಗದ ಫೋಟೋಸ್, ಬೆಚ್ಚಿ ಬೀಳಿಸೋ ವಿವರ 11 ಪುಟದ ಅರ್ಜಿಯಲ್ಲಿ ರಿವೀಲ್! ದರ್ಶನ್-ಪವಿತ್ರಾ ಗೌಡ-ರೇಣುಕಾಸ್ವಾಮಿ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣದಲ್ಲಿ ಆರೋಪಿ14 ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ (Approver Plea) ಸಲ್ಲಿಸಿದ್ದು ಈಗ ವಿಚಾರಣ ನಡೆದಿದೆ. ಈ ಒಂದು ಅರ್ಜಿ ವಿಚಾರಣೆ ವೇಳೆ ಹಲವಾರು ಸಂಗತಿಗಳು ಕೂಡಾ ರಿವೀಲ್ ಆಗಿವೆ. ಪ್ರದೋಶ್…
-

Darshan Case: ‘ರೇಣುಕಾಸ್ವಾಮಿ ತಲೆಯಿಂದ ರಕ್ತ ಸುರಿಯುತ್ತಲೇ ಇತ್ತು!’ ಕೊಲೆಯ ಇಂಚಿಂದು ಮಾಹಿತಿ ಬಿಚ್ಚಿಟ್ಟ ಮಾಫಿ ಸಾಕ್ಷಿ | | ACTPnews
Last Updated:Aug 10, 2026 11:41 AM IST Darshan Case: ರೇಣುಕಾಸ್ವಾಮಿ ಕೊಲೆ ನಡೆದಿದ್ದು ಹೇಗೆ? ನೇಣು ಹಾಕೋಕೆ ನಡೆದಿತ್ತು ಪ್ರಯತ್ನ, ಎದೆಗೆ ಎರಡೂ ಕಾಲಿನಿಂದ ಒದ್ದಿದ್ದ ದರ್ಶನ್! ಮಾಫಿ ಸಾಕ್ಷಿ ಪ್ರದೋಶ್ ಬಿಚ್ಚಿಟ್ಟ ಕೊಲೆಯ ಇಂಚಿಂಚು ಮಾಹಿತಿ! ದರ್ಶನ್-ಪ್ರದೋಶ್-ರೇಣುಕಾಸ್ವಾಮಿ ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣದ ಶಾಕಿಂಗ್ ಮಾಹಿತಿ ರಿವೀಲ್ ಆಗಿದೆ. ಈಗಾಗಲೇ ಮಾಫಿ ಸಾಕ್ಷಿ (Approver) ವಿಚಾರವಾಗಿ ಸಾಕಷ್ಟು ಚರ್ಚೆಯಾಗುತ್ತಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಈಗ ಒಟ್ಟು 11 ಪುಟಗಳ ವಿಸ್ತೃತ ಅಂಶಗಳನ್ನು…
Latest News
Search the Archives
Access over the years of investigative journalism and breaking reports
You May Have Missed













