Category: Cinema
All cinema Kannada news updates
-

Darshan Case: ಪ್ರದೋಷ್ ಹೇಳಿಕೆ ದಾಖಲಿಸಲು ಇಂದೇ ದಿನಾಂಕ ಫಿಕ್ಸ್? ದರ್ಶನ್ಗೆ ದೊಡ್ಡ ಹಿನ್ನಡೆ | Renukaswamy darshan case date to be set today to record pradosh | | ACTPnews
Last Updated:Aug 11, 2026 12:03 PM IST Renukaswamy: ಪ್ರದೋಷ್ ಹೇಳಿಕೆ ದಾಖಲಿಕೆಗೆ ಇಂದೇ ಡೇಟ್ ಫಿಕ್ಸ್ ಆಗುತ್ತಾ? ದರ್ಶನ್ಗೆ ಒಂದರ ಮೇಲೊಂದು ಹಿನ್ನಡೆ. ದರ್ಶನ್-ಪ್ರದೋಷ್-ರೇಣುಕಾಸ್ವಾಮಿ ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣಕ್ಕೆ ಸಂಬಂಧಿಸಿ ಇಂದು ಪ್ರದೋಷ್ ಸಲ್ಲಿಸಿದ್ದ ಮಾಫಿ ಸಾಕ್ಷಿ (Approver) ಆದೇಶ ಹೊರಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ. ಆದೇಶಕ್ಕೂ ಮುನ್ನ ವಾದಕ್ಕೆ ಮನವಿ ಮಾಡಿರೋ ದರ್ಶನ್ (Darshan) ಪರ ವಕೀಲರು ವಾದ ಮಂಡಿಸಲು ಸಿದ್ಧತೆ ಕೂಡಾ ನಡಿಸಿದ್ದಾರೆ. ಪ್ರದೋಷ್ ಮಾಫಿ ಸಾಕ್ಷಿಯ ಪ್ರಕ್ರಿಯೆ…
-

Vijay Kumar: ಮಂಗಳಗೌರಿ ಮದುವೆ ಧಾರಾವಾಹಿ ನಟ ಇನ್ನಿಲ್ಲ | Famous serial actor vijay kumar jithoori passes away | | ACTPnews
Last Updated:Aug 11, 2026 8:12 AM IST Vijay Kumar: ಮಂಗಳಗೌರಿ ಮದುವೆ ಧಾರಾವಾಹಿ ಖ್ಯಾತಿಯ ನಟ, ರಂಗಭೂಮಿ ಕಲಾವಿದ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಇವರು ಈ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿ ಪ್ರೇಕ್ಷಕರನ್ನು ರಂಜಿಸಿದ್ದರು. ವಿಜಯ್ ಕುಮಾರ್ ಕನ್ನಡ ಕಿರುತೆರೆಯ ಪ್ರಸಿದ್ಧ ಧಾರಾವಾಹಿ (Serial) ಮಂಗಳಗೌರಿ ಮದುವೆ (Mangala gowri maduve) ಸೀರಿಯಲ್ನಲ್ಲಿ ನಟಿಸಿ ಪ್ರೇಕ್ಷಕರನ್ನು ರಂಜಿಸಿದ್ದ ಖ್ಯಾತ ಕಿರುತೆರೆ ನಟ ಹಾಗೂ ರಂಗಭೂಮಿ ಕಲಾವಿದರ ವಿಜಯ್ ಕುಮಾರ್ (Vijay kumar jithoori) ನಿಧನರಾಗಿದ್ದಾರೆ. ವಿಜಯ್…
-

Rukmini Vasanth: ‘ಟಾಕ್ಸಿಕ್’ನಲ್ಲಿ ರುಕ್ಮಿಣಿ ವಸಂತ್ ಸಂಭಾವನೆ ಎಷ್ಟು? ಗೊತ್ತಾದ್ರೆ ಶಾಕ್ ಆಗೋದು ಪಕ್ಕಾ! | | ACTPnews
Last Updated:Aug 10, 2026 4:32 PM IST ದೊಡ್ಡ ಸಿನಿಮಾಗಳಲ್ಲಿ ಅವಕಾಶ ಹೆಚ್ಚಾದಂತೆ ರುಕ್ಮಿಣಿ ವಸಂತ್ ಸಂಭಾವನೆಯ ಕುರಿತೂ ಚರ್ಚೆ ನಡೆಯುತ್ತಿದೆ. ಟಾಕ್ಸಿಕ್ ಸಿನಿಮಾದ ಮೆಲಿಸ್ಸಾ ಪಾತ್ರಕ್ಕಾಗಿ ಅವರು ಸುಮಾರು 3 ಕೋಟಿ ರೂ.ಗಳಿಂದ 5 ಕೋಟಿ ರೂ.ವರೆಗೆ ಸಂಭಾವನೆ ಪಡೆದಿದ್ದಾರೆ ಎಂದು ವರದಿಗಳು ಹೇಳುತ್ತವೆ. ರುಕ್ಮಿಣಿ ವಸಂತ್ ರುಕ್ಮಿಣಿ ವಸಂತ್ಗಿಂತ (Rukmini Vasanth) ಕನಕವತಿ ಎಂದೇ ಪರಿಚಯವಾಗಿರುವ ಈ ಚೆಲುವೆ ಇದೀಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ. ಕಾಂತಾರ: ಚಾಪ್ಟರ್ 1 ಸಿನಿಮಾದ…
-

Actor Govinda: ನರ್ಮದಾ ನದಿಗೆ ಹಾರಿ, ಪ್ರಾಣ ಕಳೆದುಕೊಳ್ಳಲು ಮುಂದಾಗಿದ್ರಂತೆ ಗೋವಿಂದ! ಬಾಲಿವುಡ್ ನಟನನ್ನು ಕಾಡಿದ್ದು ಅದ್ಯಾವ ನೋವು ಗೊತ್ತಾ? | | ACTPnews
Last Updated:Aug 10, 2026 10:21 PM IST ತಾಯಿಯ ಅಗಲಿಕೆಯ ನೋವಿನಲ್ಲಿ ನರ್ಮದಾ ನದಿಯ ಆಳಕ್ಕೆ ತೆರಳಿದ್ದ ಘಟನೆಯನ್ನು ವಿವರಿಸಿರುವ ಗೋವಿಂದ, ಆ ದಿನ ನಡೆದ ಸಂಗತಿಯೊಂದು ತಮ್ಮ ಬದುಕಿನ ದಿಕ್ಕನ್ನೇ ಬದಲಿಸಿತು ಎಂದು ಹೇಳಿದ್ದಾರೆ. ನಟ ಗೋವಿಂದ ಬಾಲಿವುಡ್ನ ಜನಪ್ರಿಯ ನಟ ಗೋವಿಂದ (Actor Govinda) ನೀಡಿರುವ ಹೇಳಿಕೆಯೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಏನಪ್ಪಾ ವಿಚಾರ ಅಂದ್ರೆ ತಮ್ಮ ತಾಯಿ ನಿರ್ಮಲಾ ದೇವಿ ಅವರ ನಿಧನದ ಬಳಿಕ ನಟ ಅನುಭವಿಸಿದ…
-

Spider Man: ಭಾರತದಲ್ಲೇ 500 ಕೋಟಿ ಕ್ಲಬ್ ಸೇರಿದ ‘ಸ್ಪೈಡರ್ ಮ್ಯಾನ್’; ಬಾಕ್ಸ್ ಆಫೀಸ್ನಲ್ಲಿ ಹೊಸ ದಾಖಲೆ! | | ACTPnews
Last Updated:Aug 10, 2026 10:45 PM IST 11 ದಿನಗಳ ಬಾಕ್ಸ್ ಆಫೀಸ್ ಪಯಣದ ಬಳಿಕ ‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಭಾರತದಲ್ಲಿ 500 ಕೋಟಿ ರೂಪಾಯಿ ಗಡಿ ದಾಟಿದೆ. ಸ್ಪೈಡರ್ ಮ್ಯಾನ್ ಹಾಲಿವುಡ್ನ ಜನಪ್ರಿಯ ಸೂಪರ್ ಹೀರೋ ಸ್ಪೈಡರ್ ಮ್ಯಾನ್ಗೆ (Spider-Man) ಭಾರತದಲ್ಲೂ ದೊಡ್ಡ ಅಭಿಮಾನಿ ಬಳಗವಿದೆ. ಇದೀಗ ‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಸಿನಿಮಾ ಭಾರತೀಯ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದ್ದು, ಕೇವಲ 11 ದಿನಗಳಲ್ಲೇ 500 ಕೋಟಿ…
-

Toxic Movie: ಟಾಕ್ಸಿಕ್ ಚಿತ್ರದಲ್ಲಿ ಲೇಡೀಸ್ ಆ್ಯಂಡ್ ಲೇಡೀಸ್; ‘ರಾಯ’ನ ಸಹೋದರಿ ಯಾರು ಗೊತ್ತಾ? | | ACTPnews
Last Updated:Aug 10, 2026 10:47 PM IST ಟಾಕ್ಸಿಕ್ ಚಿತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಲೇಡೀಸ್ ಆ್ಯಂಡ್ ಲೇಡೀಸೇ ಇರೋದು. ಆದರೆ, ಇದರಲ್ಲಿ ಯಶ್ ಪಾತ್ರಕ್ಕೆ ಸಹೋದರಿ ಕೂಡ ಇದ್ದಾರೆ. ಅದ್ಯಾರು ಅನ್ನೋದನ್ನ ಸ್ವತಃ ಯಶ್ ರಿವೀಲ್ ಮಾಡಿದ್ದಾರೆ. ಅದರ ವಿವರ ಮುಂದೆ ಇದೆ ಓದಿ. News18 ಟಾಕ್ಸಿಸ್ ಚಿತ್ರದಲ್ಲಿ (Toxic Movie) ನಟಿಯರ ದಂಡೇ ಇದೆ. ಆದರೆ, ಈ ನಟಿಯರಲ್ಲಿ ಯಶ್ (Yash) ಸಹೋದರಿ ಕೂಡ ಇದ್ದಾರೆ. ಅದ್ಯಾರು ಅನ್ನೋ ಕುತೂಹಲಕ್ಕೂ ತೆರೆ ಬಿದ್ದಿದೆ. ಅದನ್ನ…
-

Shiva Rajkumar: ಶಿವಣ್ಣ ನಿರ್ಮಾಣದ ‘ಪಬ್ಬಾರ್’ ಸಿನಿಮಾ ಶೂಟಿಂಗ್ ಕಂಪ್ಲೀಟ್; ಆದಷ್ಟು ಬೇಗ ರಿಲೀಸ್ ಡೇಟ್ ಅನೌನ್ಸ್! | | ACTPnews
Last Updated:Aug 10, 2026 10:53 PM IST ಅಮೃತಾ ಪ್ರೇಮ್ ಮತ್ತು ಧೀರೇನ್ ರಾಮ್ಕುಮಾರ್ ಅಭಿನಯದ ಪಬ್ಬಾರ್ ಚಿತ್ರೀಕರಣ ಕಂಪ್ಲೀಟ್ ಆಗಿದೆ. ಈ ಚಿತ್ರ ಸದ್ಯದ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ. ಶಿವಣ್ಣನ ನಿರ್ಮಾಣದ “ಪಬ್ಬಾರ್” ಸಿನಿಮಾ ಮುಗೀತು! ಪಬ್ಬಾರ್ ಸಿನಿಮಾ (Pabbar Movie) ಕಂಪ್ಲೀಟ್ ಆಗಿದೆ. ಇದರ ಕತೆ ಪಬ್ಬಾರ್ (Pabbar) ಕಣಿವೆಯ ಹಿನ್ನೆಲೆಯಲ್ಲಿ ಸಾಗುತ್ತದೆ. ಹಿಮಾಚಲ ಪ್ರದೇಶದ ಈ ಕಣಿವೆಯ ಹೆಸರನ್ನೆ ಚಿತ್ರಕ್ಕೆ ಇಟ್ಟಿದ್ದಾರೆ. ಈ ಸಿನಿಮಾದಲ್ಲಿ ನೆನಪಿರಲಿ ಪ್ರೇಮ್ ಮಗಳು ಅಮೃತಾ…
-

Lenin Movie: OTTಗೆ ಬಂದೇ ಬಿಡ್ತು ‘ಲೆನಿನ್’ ಸಿನಿಮಾ; ಕನ್ನಡದಲ್ಲೂ ಲಭ್ಯ, ಯಾವ ಪ್ಲಾಟ್ಫಾರ್ಮ್ ಗೊತ್ತಾ? | | ACTPnews
Last Updated:Aug 10, 2026 10:58 PM IST ಅಖಿಲ್ ಅಕ್ಕಿನೇನಿ ಅಭಿನಯದ ಲೆನಿನ್ ಚಿತ್ರ ಒಟಿಟಿಗೆ ಬಂದಿದೆ. ಕಳೆದ ತಿಂಗಳು ಇದು ತೆರೆ ಕಂಡಿತ್ತು. ಸ್ಯಾಂಡಲ್ವುಡ್ ನಾಯಕ ನಟ ಪ್ರಮೋದ್ ಪಂಜು ಈ ಚಿತ್ರದಲ್ಲಿ ಒಳ್ಳೆ ಹೆಸರು ಮಾಡಿದ್ದಾರೆ. ಈ ಚಿತ್ರ ಕನ್ನಡದಲ್ಲೂ ಸ್ಟ್ರೀಮಿಂಗ್ ಆಗುತ್ತಿದೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ. ಕನ್ನಡದಲ್ಲೂ ನೋಡಬಹುದು! ಟಾಲಿವುಡ್ನ ಲೆನಿನ್ (Lenin) ಒಟಿಟಿಗೆ ಬಂದಿದೆ. ಮೊನ್ನೆ ಆಗಸ್ಟ್-7 ರಂದು ಸ್ಟ್ರೀಮಿಂಗ್ (Streaming) ಆಗುತ್ತಿದೆ. ಇದೀಗ ವಿಷಯ ಏನಂದ್ರೆ…
-

Rukmini Vasanth: ಕೇರಳಂನಲ್ಲೂ ಕಾಂತಾರ ‘ಕನಕವತಿ’ಯ ಹವಾ! ರುಕ್ಮಿಣಿ ವಸಂತ್ ಬತ್ತಳಿಕೆಯಲ್ಲೀಗ ಮತ್ತೊಂದು ಬಿಗ್ ಆಫರ್! | | ACTPnews
Last Updated:Aug 10, 2026 9:03 PM IST ಹೌದು ನಟಿ ರುಕ್ಮಿಣಿ ವಸಂತ್ ಇದೀಗ ಮಲಯಾಳಂನ ಸ್ಟೈಲಿಶ್ ಸ್ಟಾರ್ ನಿವಿನ್ ಪೌಲಿ ಅಭಿನಯದ ಹೊಸ ರೊಮ್ಯಾಂಟಿಕ್ ಕಾಮಿಡಿ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ. ರುಕ್ಮಿಣಿ ವಸಂತ್ ಕನ್ನಡ ಚಿತ್ರರಂಗದಲ್ಲಿ ಕನಕವತಿ ಎಂದೇ ಜನಪ್ರಿಯರಾಗಿರುವ ರುಕ್ಮಿಣಿ ವಸಂತ್ (Rukmini Vasanth) ಸದ್ಯ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿರುವ ನಟಿಯರಲ್ಲಿ ಒಬ್ಬರು. ಸಪ್ತ ಸಾಗರದಾಚೆ ಎಲ್ಲೋ ಮೂಲಕ ಕನ್ನಡ ಸಿನಿಪ್ರೇಕ್ಷಕರ ಗಮನ ಸೆಳೆದ ನಟಿ , ಕಾಂತಾರ: ಚಾಪ್ಟರ್ 1…
-

Actress: ಶೂಟಿಂಗ್ ಸೆಟ್ನಲ್ಲಿ ನಟಿಗೆ ಎದುರಾಯ್ತು ಅನಿರೀಕ್ಷಿತ ಘಟನೆ; ಮೂಗುತಿ ನುಂಗಿ ಒದ್ದಾಡಿದ ಬಿಗ್ಬಾಸ್ ಚೆಲುವೆ ! | | ACTPnews
Last Updated:Aug 10, 2026 5:04 PM IST ಶೂಟಿಂಗ್ ಸಂದರ್ಭದಲ್ಲಿ ನಟಿಯ ಮೂಗುತಿ ಜಾರಿ ಬಾಯಿಗೆ ಬಿದ್ದಿದ್ದು, ಅದನ್ನು ನುಂಗಿದಂತಾಗಿ ನಟಿ ತಕ್ಷಣವೇ ಕೆಮ್ಮಲು ಆರಂಭಿಸಿದ್ದಾರೆ. ಈ ಘಟನೆಯ ವಿಡಿಯೋವನ್ನು ಸ್ವತಃ ಶೆಹ್ನಾಜ್ ಗಿಲ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನಟಿ ಶೆಹ್ನಾಜ್ ಗಿಲ್ ಬಾಲಿವುಡ್ ಹಾಗೂ ಕಿರುತೆರೆಯಲ್ಲಿ ಜನಪ್ರಿಯರಾಗಿರುವ ನಟಿ ಶೆಹ್ನಾಜ್ ಗಿಲ್ (Shehnaaz Gill) ಅವರಿಗೆ ಶೂಟಿಂಗ್ ವೇಳೆ ಅನಿರೀಕ್ಷಿತ ಘಟನೆಯೊಂದು ಎದುರಾಗಿದೆ. ಚಿತ್ರೀಕರಣದ ಸಂದರ್ಭದಲ್ಲಿ ಅವರ ಮೂಗುತಿ ಜಾರಿ ಬಾಯಿಗೆ ಬಿದ್ದಿದ್ದು, ಅದನ್ನು…
Latest News
Search the Archives
Access over the years of investigative journalism and breaking reports
You May Have Missed













