Author: Sanga
-

Bike Racing: 8ರ ಬಾಲಕನ ಕೈಯಲ್ಲಿ 65 ಸಿಸಿ ರೇಸಿಂಗ್ ಬೈಕ್; 40ಕ್ಕೂ ಹೆಚ್ಚು ಬಹುಮಾನ ಗೆದ್ದ ಅಯಾನ್ ರಾಫಿ! | ಕ್ರೀಡಾ ಸುದ್ದಿ | ACTPnews
Last Updated:Oct 04, 2026 11:10 AM IST ಬೆಳ್ತಂಗಡಿಯ 8 ವರ್ಷದ ಅಯಾನ್ ರಾಫಿ 65 ಸಿಸಿ ರೇಸಿಂಗ್ ಬೈಕ್ನಲ್ಲಿ ತರಬೇತಿ ಪಡೆಯುತ್ತಿದ್ದು, ಕಳೆದ 9 ತಿಂಗಳಲ್ಲಿ ಕರ್ನಾಟಕ ಮತ್ತು ತಮಿಳುನಾಡಿನ ಸ್ಪರ್ಧೆಗಳಲ್ಲಿ 40ಕ್ಕೂ ಹೆಚ್ಚು ಬಾರಿ ಬಹುಮಾನ ಗೆದ್ದಿದ್ದಾನೆ. ಅಯಾನ್ ರಾಫಿ ದಕ್ಷಿಣ ಕನ್ನಡ: ಎಂಟರ ಹರೆಯ… ಈ ವಯಸ್ಸಿನಲ್ಲಿ (Age) ಬಹುತೇಕ ಮಕ್ಕಳು ಮೊಬೈಲ್ ಆಟ, ಆಟಿಕೆ ಕಾರು-ಬೈಕ್ಗಳ ಜೊತೆ ಕಾಲ ಕಳೆಯುತ್ತಾರೆ. ಆದರೆ ಬೆಳ್ತಂಗಡಿಯ ಮದ್ದಡ್ಕದ 8 ವರ್ಷದ ಅಯಾನ್ ರಾಫಿ…
-

Movie Tickets: ಮೂವಿ ಟಿಕೆಟ್ ಬೆಲೆ ಜಾಸ್ತಿ ಆಗ್ಬಿಡ್ತಾ? ಸಿನಿಮಾ ಪ್ರಿಯರಿಗೆ ಬರೆ | | ACTPnews
Last Updated:Oct 04, 2026 11:28 AM IST ಸಿನಿಮಾ ಪ್ರೇಮಿಗಳಿಗೆ ಟಿಕೆಟ್ ದರ ಹೆಚ್ಚಳ ಆಗಾಗ ಶಾಕ್ ಕೊಡುತ್ತದೆ. ಒಟಿಟಿಗಳಿದ್ದರೂ ದೊಡ್ಡ ನಗರಗಳಲ್ಲಿ ಟಿಕೆಟ್ ದರ ಹೆಚ್ಚುತ್ತಲೇ ಇರುತ್ತವೆ. ಪ್ರಾತಿನಿಧಿಕ ಚಿತ್ರ (ಚಿತ್ರ ಕೃಪೆ: ಕ್ಯಾನ್ವ) ಮುಂಬೈನಲ್ಲಿರುವ (Mumbai) ಸಿನಿಮಾ (Cinema) ಹಾಲ್ಗಳು, ಮಲ್ಟಿಪ್ಲೆಕ್ಸ್ಗಳು ಮತ್ತು ಲೈವ್ ಮನರಂಜನಾ ಸ್ಥಳಗಳಿಗೆ ಮನರಂಜನಾ ತೆರಿಗೆಯನ್ನು ಗಣನೀಯವಾಗಿ ಹೆಚ್ಚಿಸಲು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ನಿರ್ಧರಿಸಿದೆ. 1969 ರಿಂದ ಕಳೆದ 60 ವರ್ಷಗಳಿಂದ ತೆರಿಗೆ ಬದಲಾಗದೆ ಉಳಿದಿದೆ, ಆದರೆ ಈಗ…
-

Karnataka Rainfall: ಕರ್ನಾಟಕದ ಈ ಜಿಲ್ಲೆಗಳಲ್ಲಿ ಭಾರಿ ಮಳೆ ಎಚ್ಚರಿಕೆ, ಕರಾವಳಿಯಲ್ಲಿ ಇಡೀ ವಾರ ಬಿಟ್ಟೂ ಬಿಡದೇ ಮಳೆ! | | ACTPnews
ದಕ್ಷಿಣ ಒಳನಾಡೇ ಮುಂದಿನ ದೊಡ್ಡ ಗಮನ ಸೆಳೆಯುವ ಪ್ರದೇಶ. ಅಕ್ಟೋಬರ್ 4ರಿಂದ ಹಲವು ಜಿಲ್ಲೆಗಳಲ್ಲಿ ಮಳೆಯ ಚಟುವಟಿಕೆ ಹೆಚ್ಚಾಗುವ ಸಾಧ್ಯತೆ ಇದ್ದು, ಅಕ್ಟೋಬರ್ 5 ಮತ್ತು 6ರಂದು ಭಾರಿ ಮಳೆಯ ಮುನ್ಸೂಚನೆ ಅಧಿಕೃತವಾಗಿ ದಾಖಲಾಗಿದೆ. ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಮೈಸೂರು, ರಾಮನಗರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಅ.4ರಂದು ಭಾರಿ ಮಳೆಯ ಸಾಧ್ಯತೆಯನ್ನು IMD ಜಿಲ್ಲಾವಾರು ಮುನ್ಸೂಚನೆ ತೋರಿಸುತ್ತಿದೆ. ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ಶಿವಮೊಗ್ಗದಲ್ಲಿ ಅ.5 ಮತ್ತು 6ರಂದು Heavy Rain ಸಾಧ್ಯತೆ ಇದ್ದು,…
-

Darshan: ದರ್ಶನ್ ಪರ ವಕೀಲರ ಅರ್ಜಿಗೆ SPP ತಿರುಗೇಟು! ಇಂದು ಕೋರ್ಟ್ನಲ್ಲಿ ನಡೆದಿದ್ದೇನು? | | ACTPnews
Last Updated:Oct 03, 2026 5:56 PM IST ಪ್ರದೋಷ್ ಗೆ ಊಟದ ವಿರಾಮದ ಸಮಯದಲ್ಲಿಯೂ ಹೇಳಿಕೆ ಕಲಿಸಲಾಗುತ್ತಿದೆ ಎಂಬ ಆರೋಪವನ್ನು ದರ್ಶನ್ ಪರ ವಕೀಲರು ಮಾಡಿದ್ದಾರೆ. ಈ ಆರೋಪದ ಕುರಿತು ಪ್ರಾಸಿಕ್ಯೂಷನ್ ಪರ ಎಸ್ಪಿಪಿ ಪ್ರಸನ್ನ ಕುಮಾರ್ ತಮ್ಮ ವಾದ ಮಂಡಿಸಿದ್ದಾರೆ News18 ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Case) ಮಾಫಿ ಸಾಕ್ಷಿಯಾಗಿರುವ ಪ್ರದೋಷ್ (Pradosh) ಹೇಳಿಕೆ ದಾಖಲಿಸುವ ಪ್ರಕ್ರಿಯೆ ಮುಂದುವರಿದಿದೆ. ಈ ನಡುವೆ ಪ್ರದೋಷ್ ನ ಜೈಲಿನಿಂದ ನ್ಯಾಯಾಲಯಕ್ಕೆ ಕರೆತರುವಾಗ ಯಾರೊಂದಿಗೂ ಮಾತನಾಡಲು…
-

Srinidhi Shetty: ಈ ಒಂದು ವಿಷ್ಯದಲ್ಲಿ ಯಶ್ಗಿಂತ ನಾನಿಯೇ ಬೆಸ್ಟ್! ನಟಿ ಶ್ರೀನಿಧಿ ಶೆಟ್ಟಿ ಈ ಮಾತು ಹೇಳಿದ್ಯಾಕೆ? | | ACTPnews
Last Updated:Oct 03, 2026 6:43 PM IST ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾದ ಯಶಸ್ಸಿನ ಬಳಿಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜನಪ್ರಿಯತೆ ಪಡೆದಿರುವ ನಟಿ , ತೆಲುಗು ಚಿತ್ರರಂಗದಲ್ಲೂ ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ. News18 ಕೆಜಿಎಫ್ ಚಿತ್ರದ ಮೂಲಕ ಕನ್ನಡ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗದಲ್ಲಿ ಗಮನ ಸೆಳೆದ ನಟಿ ಶ್ರೀನಿಧಿ ಶೆಟ್ಟಿ (Srinidhi Shetty), ಇದೀಗ ದಕ್ಷಿಣ ಭಾರತದ ಹಲವು ಭಾಷೆಗಳ ಸಿನಿಮಾಗಳಲ್ಲಿ ತಮ್ಮದೇ ಆದ ಗುರುತು ಮೂಡಿಸುತ್ತಿದ್ದಾರೆ. ರಾಕಿಂಗ್…
-

Cricket: ಕ್ರಿಸ್ ಗೇಲ್ ದಾಖಲೆ ಕೊನೆಗೂ ಉಡೀಸ್! 188 ರನ್ ಸಿಡಿಸಿ ಕ್ರಿಕೆಟ್ ಜಗತ್ತನ್ನೇ ಬೆಚ್ಚಿ ಬೀಳಿಸಿದ 20 ವರ್ಷದ ಬ್ಯಾಟ್ಸ್ಮನ್! | | ACTPnews
Last Updated:Oct 03, 2026 10:14 PM IST ಕ್ರಿಸ್ ಗೇಲ್, ಪುಣೆ ವಾರಿಯರ್ಸ್ ವಿರುದ್ಧ ಅಜೇಯ 175 ರನ್ ಗಳಿಸಿದ್ದು ಇದುವರೆಗಿನ ಅಧಿಕೃತ ಟಿ20 ಕ್ರಿಕೆಟ್ನ ಅತ್ಯುನ್ನತ ವೈಯಕ್ತಿಕ ಸ್ಕೋರ್ ಆಗಿತ್ತು. ಪ್ರಿಟೋರಿಯಸ್ – ಕ್ರಿಸ್ ಗೇಲ್ ಟಿ20 ಕ್ರಿಕೆಟ್ ಇತಿಹಾಸದ ಅತ್ಯಂತ ರೋಮಾಂಚಕ ಮತ್ತು ಸ್ಫೋಟಕ ಬ್ಯಾಟಿಂಗ್ಗೆ ಇಡೀ ಜಗತ್ತು ಸಾಕ್ಷಿಯಾಗಿದೆ. ದಕ್ಷಿಣ ಆಫ್ರಿಕಾದ (South Africa) 20 ವರ್ಷದ ಯುವ ಬ್ಯಾಟ್ಸ್ಮನ್ ಲುವಾನ್-ಡ್ರೆ ಪ್ರಿಟೋರಿಯಸ್ (Lhuan-dre Pretorius) CSA T20 ಚಾಲೆಂಜ್ ಟೂರ್ನಿಯಲ್ಲಿ…
-

Fast & Furious: ‘ಫಾಸ್ಟ್ & ಫ್ಯೂರಿಯಸ್’ ಫ್ಯಾನ್ಸ್ಗೆ ಬಿಗ್ ನ್ಯೂಸ್; ಒಟಿಟಿಯಲ್ಲಿ ಬರಲಿದೆ ಹೊಸ ಸೀರೀಸ್! | | ACTPnews
ಫಾಸ್ಟ್ ಅಂಡ್ ಫ್ಯೂರಿಯಸ್ ವೆಬ್ ಸೀರೀಸ್ ಫಾಸ್ಟ್ ಅಂಡ್ ಫ್ಯೂರಿಯಸ್ ಸಿನಿಮಾಗಳಿಗೆ ಭಿನ್ನವಾಗಿ ಈ ಬಾರಿ ಕಥೆಯನ್ನು ಸಣ್ಣ ಪರದೆಯ ಮೂಲಕ ವಿಸ್ತರಿಸುವ ಪ್ರಯತ್ನ ನಡೆಯುತ್ತಿದೆ. ಪೀಕಾಕ್ ಈ ಸರಣಿಯ ಅಭಿವೃದ್ಧಿಗೆ ಅನುಮೋದನೆ ನೀಡಿದ್ದು, 2028ರಲ್ಲಿ ಹೊಸ ಸರಣಿ ಪ್ರೇಕ್ಷಕರಿಗೆ ಲಭ್ಯವಾಗುವ ನಿರೀಕ್ಷೆಯಿದೆ. ಈ ಮೂಲಕ ಹಲವು ವರ್ಷಗಳಿಂದ ಸಿನಿಮಾಗಳಲ್ಲಿ ಕಂಡುಬಂದಿರುವ ಜಗತ್ತು ಹಾಗೂ ಪಾತ್ರಗಳನ್ನು ಇನ್ನಷ್ಟು ವಿಸ್ತಾರವಾಗಿ ಪರಿಚಯಿಸುವ ಅವಕಾಶ ಸಿಗಲಿದೆ. ಚಿತ್ರ ಸರಣಿಯ ಅಭಿಮಾನಿಗಳು ಹಲವು ವರ್ಷಗಳಿಂದ ಪ್ರಮುಖ ಪಾತ್ರಗಳ ಹಿನ್ನೆಲೆ ಮತ್ತು ಅವರ…
-

SIRನಿಂದ ನಿಮ್ಮ ಹೆಸರು ಡಿಲೀಟ್ ಆಗಿದ್ಯಾ? ಅರ್ಹ ಮತದಾರರಿಗೆ ಮತ್ತೆ ಪಟ್ಟಿಗೆ ಸೇರಲು ಇಲ್ಲಿದೆ ಅವಕಾಶ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಪ್ರಕಾರ, ಈ ನಿರ್ದೇಶನವು ಈಗಾಗಲೇ SIR ಪ್ರಕ್ರಿಯೆ ಪೂರ್ಣಗೊಂಡಿರುವ 20 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಿದೆ. ಪರಿಷ್ಕರಣೆಯ ಸಮಯದಲ್ಲಿ ಅಥವಾ ನಂತರ ಹೊರಗುಳಿದ ಮತದಾರರು ಹಾಗೂ ಯುವ ಮತ್ತು ಮೊದಲ ಬಾರಿಗೆ ಅರ್ಹ ಮತದಾರರ ನೋಂದಣಿಗೆ ಅನುಕೂಲವಾಗುವಂತೆ ಈ ಕ್ರಮ ಕೈಗೊಳ್ಳಲಾಗಿದೆ. ಸೆಪ್ಟೆಂಬರ್ 29 ರಂದು ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಲಿಖಿತವಾಗಿ ಸೂಚನೆಯನ್ನು ಚುನಾವಣಾ ಆಯೋಗ ರವಾನಿಸಿತ್ತು ಮತ್ತು ಗುರುವಾರ ರಾಜ್ಯ ಸಿಇಒಗಳೊಂದಿಗೆ ನಡೆದ ವೀಡಿಯೊ ಸಮ್ಮೇಳನದಲ್ಲಿ ಅದನ್ನು ಪುನರುಚ್ಚರಿಸಿದೆ…
-

IND vs WI: 3 ಪಂದ್ಯಗಳ ಸರಣಿಯಲ್ಲಿ ಹೆಚ್ಚು ಸಿಕ್ಸರ್! ಇಂಗ್ಲೆಂಡ್ ಹೆಸರಿನಲ್ಲಿದ್ದ ಆಲ್ಟೈಮ್ ರೆಕಾರ್ಡ್ ಬ್ರೇಕ್ ಮಾಡಿದ ಭಾರತ | ಕ್ರೀಡಾ ಸುದ್ದಿ | ACTPnews
Last Updated:Oct 03, 2026 10:33 PM IST ನ್ಯೂ ಚಂಡೀಗಢದಲ್ಲಿ ನಡೆಯುತ್ತಿರುವ ಈ ಚೊಚ್ಚಲ ಏಕದಿನ ಪಂದ್ಯದಲ್ಲಿ ಕೆ.ಎಲ್. ರಾಹುಲ್ ಸಿಡಿಲಬ್ಬರದ 6 ಸಿಕ್ಸರ್ಗಳನ್ನು ಚಚ್ಚಿದರೆ, ರೋಹಿತ್ ಶರ್ಮಾ 3, ಗಾಯಕ್ವಾಡ್ 4, ನಮನ್ ಧೀರ್ 2 ಮತ್ತು ಅನ್ಶುಲ್ ಕಾಂಬೋಜ್ 2 ಸಿಕ್ಸರ್ಗಳನ್ನು ಸಿಡಿಸಿದರು. ಈ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ತಂಡವು ಒಟ್ಟು 17 ಸಿಕ್ಸರ್ಗಳನ್ನು ಬಾರಿಸುವ ಮೂಲಕ, ಪ್ರಸ್ತುತ ಸರಣಿಯಲ್ಲಿ ತನ್ನ ಒಟ್ಟಾರೆ ಸಿಕ್ಸರ್ಗಳ ಸಂಖ್ಯೆಯನ್ನು 45ಕ್ಕೆ ಹೆಚ್ಚಿಸಿಕೊಂಡಿದೆ. ಕೆಎಲ್…
-

Darshan: ಪ್ರದೋಷ್ ಮೇಲೆ ಪ್ರಭಾವ ಬೀರ್ತಿದ್ದಾರಾ ಪೊಲೀಸ್ರು? ದರ್ಶನ್ ಪರ ವಕೀಲರಿಂದ ಗಂಭೀರ ಆರೋಪ! | | ACTPnews
ಪ್ರದೋಷ್ ಗೆ ಪೊಲೀಸರು ಏನು ಹೇಳಬೇಕು ಎಂಬುದನ್ನು ಮುಂಚಿತವಾಗಿಯೇ ಹೇಳಿಕೊಡುತ್ತಿದ್ದಾರೆ ಎಂಬ ಆರೋಪವನ್ನು ದರ್ಶನ್ ಪರ ವಕೀಲರು ನ್ಯಾಯಾಲಯದ ಮುಂದೆ ಮಾಡಿದ್ದಾರೆ. ಈ ಸಂಬಂಧ 59ನೇ ಸಿಸಿಹೆಚ್ ನ್ಯಾಯಾಲಯಕ್ಕೆ ಅರ್ಜಿಯನ್ನೂ ಸಲ್ಲಿಸಲಾಗಿದೆ. ಪ್ರದೋಷ್ ನ ಜೈಲಿನಿಂದ ನ್ಯಾಯಾಲಯಕ್ಕೆ ಕರೆತರುವ ಸಂದರ್ಭದಲ್ಲಿ ಕಾಮಾಕ್ಷಿಪಾಳ್ಯ ಪೊಲೀಸರು ಎಸ್ಕಾರ್ಟ್ ನೀಡುತ್ತಿರುವ ವಿಚಾರವನ್ನೂ ದರ್ಶನ್ ಪರ ವಕೀಲರು ಪ್ರಶ್ನಿಸಿದ್ದಾರೆ.ಅಲ್ಲದೆ, ಪ್ರದೋಷ್ ನ ನ್ಯಾಯಾಲಯಕ್ಕೆ ಕರೆತರುವ ಸಂದರ್ಭದಲ್ಲಿ ಊಟದ ವಿರಾಮದ ಸಮಯದಲ್ಲೂ ಅವರ ಹೇಳಿಕೆ ಬಗ್ಗೆ ಮಾತನಾಡಲಾಗುತ್ತಿದೆ ಮತ್ತು ಅವರ ಸಾಕ್ಷ್ಯದ ಮೇಲೆ ಪೊಲೀಸರು…
Latest News
Search the Archives
Access over the years of investigative journalism and breaking reports
You May Have Missed













