David Warner: ಕುಡಿದು ಸಿಕ್ಕಿಬಿದ್ದಿದ್ದ ಡೇವಿಡ್ ವಾರ್ನರ್‌ಗೆ ಬಿಗ್ ಶಾಕ್! ಆ ಒಂದು ತಪ್ಪು ನಿರ್ಧಾರದಿಂದ ದಂಡದ ಜೊತೆಗೆ ಕೋಟಿ ಕೋಟಿ ನಷ್ಟ | ಕ್ರೀಡಾ ಸುದ್ದಿ | ACTPnews

ಡೇವಿಡ್ ವಾರ್ನರ್​


Last Updated:

ಆಸ್ಟ್ರೇಲಿಯಾದ ಮಾಜಿ ನಾಯಕ ಮತ್ತು ಸ್ಫೋಟಕ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಅವರಿಗೆ ಮದ್ಯಪಾನ ಮಾಡಿ ವಾಹನ ಚಲಾಯಿಸಿದ ಪ್ರಕರಣದಲ್ಲಿ ಶಿಕ್ಷೆ ವಿಧಿಸಲಾಗಿದೆ.

ಡೇವಿಡ್ ವಾರ್ನರ್​
ಡೇವಿಡ್ ವಾರ್ನರ್​

ಸಿಡ್ನಿ: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಆರಂಭಿಕ ಆಟಗಾರ ಡೇವಿಡ್ ವಾರ್ನರ್ (David Warner) ಅವರಿಗೆ ಸಿಡ್ನಿಯ ವೇವರ್ಲಿ ಸ್ಥಳೀಯ ನ್ಯಾಯಾಲಯವು ಮದ್ಯಪಾನ ಮಾಡಿ ವಾಹನ ಚಲಾಯಿಸಿದ (Drink And Drive) ಅಪರಾಧಕ್ಕಾಗಿ 1,500 ಆಸ್ಟ್ರೇಲಿಯನ್ ಡಾಲರ್ ದಂಡ ವಿಧಿಸಿದೆ. ಇದರೊಂದಿಗೆ 12 ತಿಂಗಳ ಕಾಲ ಅವರ ಕಾರಿನಲ್ಲಿ ಕಡ್ಡಾಯವಾಗಿ ಆಲ್ಕೋಹಾಲ್ ಇಂಟರ್ಲಾಕ್ ಸಾಧನವನ್ನು ಅಳವಡಿಸುವಂತೆ ಆದೇಶಿಸಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed