IND vs SL: ಸೋಲಿನ ಸುಳಿಯಲ್ಲಿರುವ ಶ್ರೀಲಂಕಾಕ್ಕೆ ಭಾರೀ ಆಘಾತ! ಚೇಸಿಂಗ್ ಮುನ್ನವೇ ಸ್ಟಾರ್ ಬ್ಯಾಟರ್ ಮೈದಾನದಿಂದಲ್ಲೇ ಔಟ್ | ಕ್ರೀಡಾ ಸುದ್ದಿ | ACTPnews

ಗಾಲೆ ಟೆಸ್ಟ್


Last Updated:

ಗಾಲೆಯಲ್ಲಿ ಭಾರತ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್‌ನಲ್ಲಿ ಶ್ರೀಲಂಕಾ ತಂಡಕ್ಕೆ ಭಾರೀ ಆಘಾತ ಎದುರಾಗಿದೆ. ಅನುಭವಿ ಬ್ಯಾಟರ್ ಚೇಸಿಂಗ್ ಮುನ್ನವೇ ಸ್ಟಾರ್ ಬ್ಯಾಟರ್ ಮೈದಾನದಿಂದಲ್ಲೇ ಹೊರಗುಳಿದಿದ್ದಾರೆ.

ಗಾಲೆ ಟೆಸ್ಟ್
ಗಾಲೆ ಟೆಸ್ಟ್

ಭಾರತ (India) ವಿರುದ್ಧ ಗಾಲೆ(Galle)ಯಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌(Test)ನಲ್ಲಿ ಶ್ರೀಲಂಕಾ (Sri Lanka) ತಂಡಕ್ಕೆ ದೊಡ್ಡ ಹಿನ್ನಡೆ ಆಗಿದೆ. ಅನುಭವಿ ಬ್ಯಾಟರ್ ದಿನೇಶ್ ಚಾಂಡಿಮಲ್ (Dinesh Chandimal) ಅವರನ್ನು ಉಳಿದ ಪಂದ್ಯಗಳಿಂದ ಹೊರಗಿಡಲಾಗಿದೆ. ಅವರ ಬದಲಿಗೆ ಪಸಿಂದು ಸೂರ್ಯಬಂದರ (Pasindu Sooriyabandara) ಅವರನ್ನು ಕನ್‌ಕಷನ್ ಸಬ್‌ಸ್ಟಿಟ್ಯೂಟ್ ಆಗಿ ತಂಡಕ್ಕೆ ಸೇರಿಸಲಾಗಿದೆ. 36 ವರ್ಷದ ಚಾಂಡಿಮಲ್ ನಾಲ್ಕನೇ ದಿನ ಗಾಯ(Injury)ದಿಂದ ಮೈದಾನದಿಂದ ಹೊರಗುಳಿದಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed