Author: Sanga
-

Akshay Kumar Movie: ವೆಲ್ ಕಮ್ ಟು ದಿ ಜಂಗಲ್ ಟ್ರೈಲರ್ ರಿಲೀಸ್ಗೆ ಕೋಟಿ ವೆಚ್ಚದ ಸೆಟ್; ಇಲ್ಲಿ ಕೃತಕ ಜಲಪಾತ ಅತ್ಯಾಕರ್ಷಕ! | | ACTPnews
1.5 ಕೋಟಿ ವೆಚ್ಚದ ಸೆಟ್ ಸದ್ಯದ ಮಾಹಿತಿ ಪ್ರಕಾರ ಸಿನಿಮಾ ನಿರ್ಮಾಪಕು ಇಷ್ಟು ದುಡ್ಡು ಖರ್ಚು ಮಾಡಿದ್ದಾರೆ. ಬೃಹತ ವೇದಿಕೆ ನಿರ್ಮಾಣ ಕೂಡ ಆಗಿದೆ. ಹೆಚ್ಚು ಕಡಿಮೆ ಚಿತ್ರದ 27 ಕಲಾವಿದರು ಈ ವೇದಿಕೆ ಮೇಲೆ ಕಾಣಿಸಿಕೊಂಡಿದ್ದಾರೆ. ಇಲ್ಲಿ ಕೃತಕ ಜಲಪಾದ ಅತ್ಯಾಕರ್ಷಕ ಚಿತ್ರದಲ್ಲಿ ಸಾಕಷ್ಟು ಕಲಾವಿದರೇ ಇದ್ದಾರೆ ಬಿಡಿ. ಮಲ್ಟಿಸ್ಟಾರರ್ ಈ ಚಿತ್ರವನ್ನ ಸುಮಾರು 250 ರಿಂದ 280 ಕೋಟಿ ಬಜೆಟ್ ಅಲ್ಲಿ ನಿರ್ಮಿಸಲಾಗಿದೆ. ಅಕ್ಷಯ್ ಕುಮಾರ್, ಸುನಿಲ್ ಶೆಟ್ಟಿ, ಜಾಕಿ ಶ್ರಾಫ್, ಅರ್ಷದ್ ವಾರ್ಸಿ,…
-

Road Accident: ಭೀಕರ ರಸ್ತೆ ಅಪಘಾತದಲ್ಲಿ ಮೂವರು ಅಧಿಕಾರಿಗಳು ಸೇರಿದಂತೆ ನಾಲ್ವರು ಸಾವು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 12, 2026 3:35 PM IST ಅಪಘಾತದ ತೀವ್ರತೆ ಎಷ್ಟು ಪರಿಣಾಮಕಾರಿಯಾಗಿತ್ತೆಂದರೆ, ನಾಲ್ಕು ಚಕ್ರದ ವಾಹನವು ಪುಡಿಪುಡಿಯಾದ ಲೋಹದ ರಾಶಿಯಾಗಿ ಮಾರ್ಪಟ್ಟು ದೊಡ್ಡ ವಾಹನದ ಹಿಂಭಾಗದಲ್ಲಿ ಸಿಕ್ಕಿಹಾಕಿಕೊಂಡಿತ್ತು. ಮೃತರನ್ನು ರತ್ವಾರಾ ಎಸ್ಎಚ್ಒ ಸಜನ್ ಕುಮಾರ್, ಆರಾರ್ ಎಸ್ಎಚ್ಒ ಅಮರೇಂದ್ರ ಜ್ಞಾನೇಂದ್ರ, ಬೆಲಾರಿ ಎಸ್ಎಚ್ಒ ನೀರಜ್ ಕುಮಾರ್ ಮತ್ತು ವಾಹನದ ಚಾಲಕ ಜ್ಯೋತಿಷ್ ಕುಮಾರ್ ಎಂದು ಗುರುತಿಸಲಾಗಿದೆ. News18 ಪಾಟ್ನಾ: ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸ್ಟೇಷನ್ ಹೌಸ್ ಅಧಿಕಾರಿಗಳು (SHO) ಮತ್ತು ಅವರ ಚಾಲಕ…
-

Pavana Gowda: ‘ನನ್ನವನಿಗೆ’ ಅಂತ ಕವನ ಬರೆದ ಪಾವನಾ! ನಟಿ ಹೇಳಿದ್ದು ಯಾರ ಬಗ್ಗೆ ಗೊತ್ತಾ? | | ACTPnews
ಅವನಿಗೆ ಅವಳು ಬೇಕಿತ್ತು.. ಪಾವನಾ ಗೌಡ ಬರೆದ ಕವಿತೆ ಚೆನ್ನಾಗಿದೆ. ನಾಲ್ಕೈದು ಸಾಲಿನ ಈ ಕವಿತೆ ಖುಷಿಕೊಡುತ್ತದೆ. ಹುಡುಗಿಯೊಬ್ಬಳ ಮನದ ಆಳವನ್ನ ಇದು ಹೇಳುತ್ತದೆ. ತನ್ನಿಂದ ಆ ಹುಡುಗ ಏನು ನಿರೀಕ್ಷೆ ಮಾಡ್ತಿದ್ದಾನೆ ಅನ್ನೋದನ್ನು ಈ ಕವಿತೆ ಹೇಳುತ್ತದೆ. ಇವಳಿಗಾದರು ಏನು ಗೊತ್ತಿತ್ತು…(ಚಿತ್ರ ಕೃಪೆ: ಪಾವನಾ ಗೌಡ ಇನ್ಸ್ಟಾಗ್ರಾಮ್) ಅವನಿಗೆ ಹುಬ್ಬೇರಿಸುವಂತೆ ಕಾಣುವ ಅವಳು ಬೇಕಿತ್ತು ಅನ್ನುವ ಲೈನ್ ಕೂಡ ಬರುತ್ತದೆ. ಇದು ಅವನ ಮನದಾಳದ ಒಟ್ಟು ಚಿತ್ರಣವನ್ನ ಕಟ್ಟಿಕೊಡುವಂತೆ ಇದೆ. ಈ ಕವಿತೆ ಹೀಗೆ ಸಾಗುತ್ತದೆ.…
-

Manav Suthar: ಆಡಿದ್ದು ಒಂದೇ ಒಂದು ಟೆಸ್ಟ್! ಭಾರತದ ಈ ಸ್ಪಿನ್ನರ್ಗೆ ಇಂಗ್ಲೆಂಡ್ನಿಂದ ಬಂತು ಬಂಪರ್ ಆಫರ್ | ಕ್ರೀಡಾ ಸುದ್ದಿ | ACTPnews
Last Updated:Jun 10, 2026 7:27 PM IST ಮುಲ್ಲನ್ಪುರದಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ನಲ್ಲಿ ಮಾನವ್ ಸುತಾರ್ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದರು. ಅನುಭವಿ ಸ್ಪಿನ್ನರ್ಗಳಾದ ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ಅನುಪಸ್ಥಿತಿಯಲ್ಲಿ ಮಿಂಚಿದ ಯುವ ಸ್ಪಿನ್ನರ್ ಅದ್ಭುತ ಪ್ರದರ್ಶನ ನೀಡಿ 7 ವಿಕೆಟ್ ಪಡೆದು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಮಾನವ್ ಸುತಾರ್ ಅಫ್ಘಾನಿಸ್ತಾನ ವಿರುದ್ಧದ (India vs Afghanistan) ಏಕೈಕ ಟೆಸ್ಟ್ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಮಾನವ್…
-

Vajramuni Remuneration: ಖ್ಯಾತ ನಟ ವಜ್ರಮುನಿ ಒಂದು ಚಿತ್ರಕ್ಕೆ ಪಡೆಯುತ್ತಿದ್ದ ಸಂಭಾವನೆ ಎಷ್ಟು? ಪುತ್ರ ವಿಶ್ವನಾಥ್ ಹೇಳಿದ ಆ ಸತ್ಯವೇನು? | | ACTPnews
Last Updated:Jun 12, 2026 10:45 PM IST ಸ್ಯಾಂಡಲ್ವುಡ್ನ ನಟಭಯಂಕರ ವಜ್ರಮುನಿ ಅವರು ಸಾಕಷ್ಟು ಸಿನಿಮಾಗಳನ್ನ ಮಾಡಿದ್ದಾರೆ. ಖಳನಾಯಕ ನಟನ ಪಾತ್ರವನ್ನೇ ಹೆಚ್ಚು ಮಾಡಿದ್ದಾರೆ. ಅಂದ್ಹಾಗೆ ಇವರು ಆಗ ಒಂದು ಚಿತ್ರಕ್ಕೆ ಅದೆಷ್ಟು ಸಂಭಾವನೆ ಪಡೆಯುತ್ತಿದ್ದರು ಅನ್ನುವ ಪ್ರಶ್ನೆ ಬರುತ್ತದೆ. ವಜ್ರಮುನಿ ಅವರ ಹಿರಿಯ ಮಗ ವಿಶ್ವನಾಥ್ ಈ ಬಗ್ಗೆ ಮಾತನಾಡಿದ್ದಾರೆ. ಇವರ ಮಾತುಗಳ ಕಂಪ್ಲೀಟ್ ವಿವರ ಇಲ್ಲಿದೆ ಓದಿ. ವಜ್ರಮುನಿ ಒಂದು ಚಿತ್ರಕ್ಕೆ ಅದೆಷ್ಟು ಸಂಭಾವನೆ ಪಡೀತಿದ್ದರು? ಕನ್ನಡದ ಖಳನಾಯಕ ನಟ ವಜ್ರಮುನಿ (Vajramuni)…
-

Worlds Largest Ram Statue: ವಿಶ್ವದ ಅತೀ ದೊಡ್ಡ ರಾಮನ ಪ್ರತಿಮೆ ನಿರ್ಮಾಣಕ್ಕೆ ತಡೆ! ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ಮುಂದುವರೆದ ದಬ್ಬಾಳಿಕೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ನೆರೆಯ ಬಾಂಗ್ಲಾದೇಶದಲ್ಲಿ ವಿಶ್ವದ ಅತಿ ದೊಡ್ಡ ಪ್ರಭು ಶ್ರೀರಾಮನ ಪ್ರತಿಮೆಯನ್ನ ನಿರ್ಮಾಣ ಮಾಡಲಾಗುತ್ತಿತ್ತು. ಆದರೆ, ಇದೀಗ ಪ್ರತಿಮೆಯ ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ ಎಂದು ವರದಿಯಾಗಿದೆ. ಗೈಬಂಧ ಜಿಲ್ಲೆಯ ಪಲಾಶ್ಬರಿ ಉಪಜಿಲ್ಲೆಯಲ್ಲಿರುವ ಶ್ರೀ ಶ್ರೀ ರಾಧಾಗೋವಿಂದ ಮತ್ತು ಕಾಳಿ ದೇವಾಲಯ ಸಂಕೀರ್ಣದಲ್ಲಿ ಈ ಪ್ರತಿಮೆಯನ್ನು ನಿರ್ಮಿಸಲಾಗುತ್ತಿತ್ತು. ಆದಾಗ್ಯೂ, ನಿಷೇಧವು ಈಗ ಸ್ಥಳದಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸಿದೆ. ಸ್ಥಗಿತಕ್ಕೆ ಇಸ್ಲಾಮಿಕ್ ಗುಂಪುಗಳ ಒತ್ತಡ ಕಾರಣ? ನ್ಯೂಸ್ 18 ಹಿಂದಿ ವರದಿ ಮಾಡಿರುವಂತೆ, ಈ ಪ್ರತಿಮೆ ಕಾರ್ಯ ಸ್ಥಗಿತವನ್ನ ದೇವಾಲಯದ ಮುಖ್ಯ ಸಲಹೆಗಾರ…
-

Darling Krishna Birthday: ‘ಡಾರ್ಲಿಂಗ್’ ಬರ್ತ್ ಡೇಗೆ ಮಿಲನ ಸ್ಪೆಷಲ್ ವಿಶ್; ವಿಡಿಯೋದಲ್ಲಿದ್ದಾಳೆ ಕ್ಯೂಟ್ ಮಗಳು! | | ACTPnews
Last Updated:Jun 12, 2026 10:11 PM IST ಡಾರ್ಲಿಂಗ್ ಕೃಷ್ಣ ಜನ್ಮ ದಿನದ ಸಂಭ್ರಮದಲ್ಲಿದ್ದಾರೆ. ಈ ದಿನದ ಹಿನ್ನೆಲೆಯಲ್ಲಿ ಪತ್ನಿ ಮಿಲನ ನಾಗರಾಜ್ ಒಂದು ವಿಶೇಷ ವಿಡಿಯೋ ಹಂಚಿಕೊಂಡಿದ್ದಾರೆ. ಇದರಲ್ಲಿ ಮಗಳು ಪರಿ ಕೂಡ ಇದ್ದಾಳೆ. ಮುಂದೇನಾಯಿತು ಅನ್ನೋ ವಿವರ ಇಲ್ಲಿದೆ ಓದಿ. ಪತಿ ಬರ್ತ್ ಡೇಗೆ ಮಿಲನ ನಾಗರಾಜ್ ಹೇಳಿದ್ದೇನು? ನಾಯಕ-ನಿರ್ದೇಶಕ-ನಿರ್ಮಾಪಕ ಡಾರ್ಲಿಂಗ್ ಕೃಷ್ಣ (Darling Krishna) ಜನ್ಮ ದಿನದ (Birthday) ಸಂಭ್ರಮದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ನಟಿ ಪತ್ನಿ ಮಿಲನ ನಾಗರಾಜ್ ಈಗೊಂದು ವಿಡಿಯೋ…
-

FIFA WC 2026: ಫಿಫಾದ ಬಹುಮಾನ ಮೊತ್ತ ಕೇಳಿದ್ರೆ ನಿಮಗೆ ತಲೆ ತಿರುಗೋದು ಗ್ಯಾರೆಂಟಿ! ವಿನ್ನರ್ ಬಿಡಿ, ಕೊನೆ ಸ್ಥಾನದ ತಂಡಕ್ಕೂ ಸಿಗಲಿದೆ ಕೋಟಿ ಕೋಟಿ! | ಕ್ರೀಡಾ ಸುದ್ದಿ | ACTPnews
Last Updated:Jun 10, 2026 7:38 PM IST 2026 ರ ಫಿಫಾ ವಿಶ್ವಕಪ್ ಟೂರ್ನಿಯ ಬಹುಮಾನದ ಮೊತ್ತ 2023 ರ ಐಸಿಸಿ ಏಕದಿನ ವಿಶ್ವಕಪ್ನ ಬಜೆಟ್ ಗಿಂತ ನೂರು ಪಟ್ಟು ಹೆಚ್ಚಾಗಿದೆ. ಫಿಫಾ ವಿಶ್ವಕಪ್ ಬಹುನಿರೀಕ್ಷಿತ 2026 ರ ಫಿಫಾ (FIFA) ವಿಶ್ವಕಪ್(World cup)ಗೆ ಎಲ್ಲಾ 48 ತಂಡಗಳು ಸಿದ್ಧವಾಗಿವೆ. ಯುನೈಟೆಡ್ ಸ್ಟೇಟ್ಸ್ (US), ಕೆನಡಾ (Canada) ಮತ್ತು ಮೆಕ್ಸಿಕೊ (Mexico) ಆತಿಥ್ಯ ವಹಿಸುತ್ತಿರುವ ಈ ಮೆಗಾ ಫುಟ್ಬಾಲ್ (Football) ಟೂರ್ನಿ ಜೂನ್ 11 ರಂದು…
-

Mohanlal: ಮೋಹನ್ ಲಾಲ್ ವಿರುದ್ಧ ಸಿಡಿದೆದ್ದ ರೈತ! ಕಾರಿನ ವಿಚಾರಕ್ಕೆ ದೂರು ದಾಖಲಿಸಿದ್ದೇಕೆ ಗೊತ್ತಾ? | | ACTPnews
Last Updated:Jun 12, 2026 9:41 PM IST ರಾಜೀವ್ ಅವರ ಪ್ರಕಾರ, ಚಿತ್ರದಲ್ಲಿ ಜಾರ್ಜ್ಕುಟ್ಟಿ ಬಳಸುವ ವಾಹನಕ್ಕೆ ಕೆಎಲ್ 69 ಡಿ 2772 ಎಂಬ ನೋಂದಣಿ ಸಂಖ್ಯೆ ನೀಡಲಾಗಿದೆ. ಇದೇ ಸಂಖ್ಯೆ ತಮ್ಮ ವಾಹನಕ್ಕೆ ಸೇರಿದ್ದು, ತಮ್ಮ ಅನುಮತಿಯಿಲ್ಲದೆ ಚಿತ್ರದಲ್ಲಿ ಬಳಸಲಾಗಿದೆ ಎಂದು ತಿಳಿಸಿದ್ದಾರೆ. ‘ದೃಶ್ಯಂ ಮಲಯಾಳಂ ಚಿತ್ರರಂಗದ ಅತ್ಯಂತ ಯಶಸ್ವಿ ಫ್ರಾಂಚೈಸಿಗಳಲ್ಲಿ ಒಂದಾದ ‘ದೃಶ್ಯಂ’ (Drishyam) ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದೆ. ಆದ್ರೆ ಈ ಬಾರಿ ಸಿನಿಮಾದ ಯಶಸ್ಸು ಅಥವಾ ಕಥೆಯ ಸಲುವಾಗಿ ಅಲ್ಲ .…
-

TVK: ಮಧ್ಯರಾತ್ರಿ ಒಂಟಿ ಮಹಿಳೆ ಮನೆಗೆ ನುಗ್ಗಿದನಾ ವಿಜಯ್ ಆಪ್ತ? ಟಿವಿಕೆ ಮುಖಂಡನ ವಿರುದ್ಧ ದೂರು | Crime News | ACTPnews
Last Updated:Jun 12, 2026 8:27 PM IST ತಮಿಳುನಾಡು ಸಿಎಂ ವಿಜಯ್ ದಳಪತಿ ಕರ್ನಾಟಕ ಪ್ರವಾಸದಲ್ಲಿರುವಾಗ, ಟಿವಿಕೆ ಕಾರ್ಯದರ್ಶಿ ವೆಂಬುಲಿ ಮೇಲೆ ವಿಧವೆ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ, ಪ್ರಕರಣ ದಾಖಲು, ಟಿವಿಕೆಯಿಂದ ಉಚ್ಛಾಟನೆ ವಿಜಯ್ ಪಕ್ಷದ ಪ್ರಾದೇಶಿಕ ಕಾರ್ಯದರ್ಶಿ ತಮಿಳುನಾಡು: ಒಂದೆಡೆ ತಮಿಳುನಾಡು ಸಿಎಂ (Tamil Nadu CM) ವಿಜಯ್ ದಳಪತಿ (Vijay Thalapathy) ಕರ್ನಾಟಕ (Karnataka) ಪ್ರವಾಸದಲ್ಲಿದ್ದಾರೆ. ಉಡುಪಿಯ (Udupi) ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕೊಲ್ಲೂರು ಮೂಕಾಂಬಿಕೆ ದೇಗುಲಕ್ಕೆ (Kollur Mookambike Temple)…
Latest News
Search the Archives
Access over the years of investigative journalism and breaking reports
You May Have Missed












