Author: Sanga
-

Bigg Boss: ನನಗೆ 3ನೇ ಹಂತದ ಕ್ಯಾನ್ಸರ್ ಇದೆ; ದಿಢೀರ್ ಆಘಾತಕಾರಿ ಸತ್ಯ ಬಿಚ್ಚಿಟ್ಟ ಬಿಗ್ಬಾಸ್ ಸ್ಪರ್ಧಿ | | ACTPnews
Last Updated:Jun 14, 2026 3:25 PM IST ಸೋಶಿಯಲ್ ಮೀಡಿಯಾ ಸ್ಟಾರ್ ಹಾಗೂ ಬಿಗ್ ಬಾಸ್ ಮಲಯಾಳಂನ ಮಾಜಿ ಸ್ಪರ್ಧಿ ರೇಣು ಸುಧಿ (Renu Sudhi), ಮೊದಲ ಬಾರಿಗೆ ತಮ್ಮ ಜೀವನದಲ್ಲಿ ತಾವು ಎದುರಿಸುತ್ತಿರುವ ಕಷ್ಟಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ . ರೇಣು ಸುಧಿ ಸೋಶಿಯಲ್ ಮೀಡಿಯಾ ಸ್ಟಾರ್ (Social Media Star) ಹಾಗೂ ಬಿಗ್ ಬಾಸ್ ಮಲಯಾಳಂನ ಮಾಜಿ ಸ್ಪರ್ಧಿ ರೇಣು ಸುಧಿ (Renu Sudhi), ಮೊದಲ ಬಾರಿಗೆ ತಮ್ಮ ಜೀವನದಲ್ಲಿ ತಾವು ಎದುರಿಸುತ್ತಿರುವ…
-

Rashmika Mandanna: ಮದುವೆ ಟೈಮ್ನಲ್ಲಿ ಕೊಟ್ಟಿದ್ದ ಮಾತು ಉಳಿಸಿಕೊಂಡ ರಶ್ಮಿಕಾ-ವಿಜಯ್! ಗೊತ್ತಾದ್ರೆ ನೀವು ಭೇಷ್ ಅಂತೀರಿ | | ACTPnews
Last Updated:Jun 14, 2026 3:14 PM IST Rashmika Mandanna: ಮದುವೆ ಸಮಯದಲ್ಲಿ ಕೊಟ್ಟ ಮಾತು ಉಳಿಸಿಕೊಂಡ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ. ಮುದ್ದಾದ ಜೋಡಿ ಮಾಡಿದ ಕೆಲಸ ಏನಂತ ಗೊತ್ತಾದ್ರೆ ಭೇಷ್ ಅಂತೀರಿ. ರಶ್ಮಿಕಾ-ವಿಜಯ್ ಟಾಲಿವುಡ್ನ (Tollywood) ಅತ್ಯಂತ ಮುದ್ದಾದ ಜೋಡಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಮದುವೆ (Marriage) ಸಮಯದಲ್ಲಿ ಕೊಟ್ಟಿದ್ದ ಮಾತು ಉಳಿಸಿಕೊಂಡಿದ್ದಾರೆ. ಈ ವರ್ಷದ ಆರಂಭದಲ್ಲಿ ವಿವಾಹವಾದ ನಂತರ ಆ ವೇಳೆ ನೀಡಿದ್ದ ಭರವಸೆಯನ್ನು (Promise)…
-

Bungee Jump Tragedy: ಬಂಗೀ ಜಂಪ್ ತಂದ ಸಾವು, ಹಗ್ಗ ಜೋಡಿಸಲು ಮರೆತ ಸಿಬ್ಬಂದಿ! 115 ಅಡಿ ಪಾತಾಳಕ್ಕೆ ಬಿದ್ದ ಯುವತಿ / Bungee Jump Tragedy: Staff Allegedly Forgot Safe | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಸಾಮಾಜಿಕ ಮಾಧ್ಯಮಗಳಲ್ಲಿ ನೋಡುವ ರೀಲ್ಗಳು, ಸಾಹಸ ವೀಡಿಯೊಗಳು ಹಲವರನ್ನು ಇಂತಹ ಚಟುವಟಿಕೆಗಳತ್ತ ಸೆಳೆಯುತ್ತಿವೆ. ಆದರೆ ಸೂಕ್ತ ಸುರಕ್ಷತಾ ವ್ಯವಸ್ಥೆ ಇಲ್ಲದ ಸಾಹಸಗಳಿಗೆ ಹೋಗುವುದು ಎಷ್ಟು ಅಪಾಯಕಾರಿ ಎಂಬುದಕ್ಕೆ ಈ ಘಟನೆ ಸ್ಪಷ್ಟ ಉದಾಹರಣೆ. ಪೊಂಟೆ ಡೊ ಎಸ್ಕ್ವೆಲೆಟೊ ಸೇತುವೆ ಮೇಲೆ ದುರಂತ ಪೊಂಟೆ ಡೊ ಎಸ್ಕ್ವೆಲೆಟೊ ಎಂಬ ಈ ಸೇತುವೆಯನ್ನು ಸುಮಾರು ಮೂರು ದಶಕಗಳ ಹಿಂದೆ ಬಳಸುವುದನ್ನು ನಿಲ್ಲಿಸಲಾಗಿತ್ತು. ಅಧಿಕೃತವಾಗಿ ಇದು ಮುಚ್ಚಲ್ಪಟ್ಟಿದ್ದರೂ, ಇತ್ತೀಚಿನ ವರ್ಷಗಳಲ್ಲಿ ಸಾಹಸ ಪ್ರಿಯರು ಮತ್ತು ಪ್ರವಾಸಿಗರು ಇಲ್ಲಿ ಬಂಗೀ ಜಂಪ್, ಫೋಟೋಶೂಟ್,…
-

Team India: ಭಾರತ ತಂಡದಲ್ಲಿ ಸಿಗದ ಅವಕಾಶ, ಮರುದಿನವೇ 30 ಎಸೆತಗಳಲ್ಲಿ 65 ರನ್ ಚಚ್ಚಿ ಆಯ್ಕೆಸಮಿತಿಗೆ ಆರ್ಸಿಬಿ ಸ್ಟಾರ್ ಸಂದೇಶ | | ACTPnews
ಪಾಟೀದಾರ್ ಅವರ ಸ್ಟ್ರೈಕ್ ರೇಟ್ ಭಾರತ ತಂಡದಲ್ಲಿ ಆಯ್ಕೆಯಾಗಿರುವ ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ಸಂಜು ಸ್ಯಾಮ್ಸನ್, ತಿಲಕ್ ವರ್ಮಾ, ಶಿವಂ ದುಬೆ, ವಾಷಿಂಗ್ಟನ್ ಸುಂದರ್ ಅವರಂತಹ ಆಟಗಾರರಿಗಿಂತ ಹೆಚ್ಚಿನದಾಗಿದೆ. ನಾವು ಐಪಿಎಲ್ 2026 ರ ಪ್ರದರ್ಶನವನ್ನು ಮಾತ್ರ ಮಾನದಂಡವಾಗಿ ತೆಗೆದುಕೊಂಡರೆ, ಪಾಟೀದಾರ್ ಅವರನ್ನು ಹೊರಗಿಡುವುದು ಅಸಾಧ್ಯ. ಆದರೆ, ಭಾರತೀಯ ಆಯ್ಕೆದಾರರು ಯೋಜಿತ ಪಾತ್ರಗಳಿಗೆ ಆದ್ಯತೆ ನೀಡಿದ್ದಾರೆ ಎಂದು ತೋರುತ್ತದೆ. ಅವರು ಆಕ್ರಮಣಕಾರಿಯಾಗಿ ಆಡುವ ಮತ್ತು ತಂಡವನ್ನು ಮುನ್ನಡೆಸಬಲ್ಲ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ಗಾಗಿ ಹುಡುಕಿದ ಕಾರಣ ಅಯ್ಯರ್ಗೆ…
-

Dhurandhar 2: ಒಟಿಟಿಯಲ್ಲೂ ದಾಖಲೆ ಬರೆದ ‘ಧುರಂಧರ್ 2’! ರಣವೀರ್ ಸಿಂಗ್ ಸಿನಿಮಾ ನೋಡಿದ್ದು ಎಷ್ಟು ಕೋಟಿ ಜನ ಗೊತ್ತಾ? | | ACTPnews
Last Updated:Jun 09, 2026 9:58 PM IST Dhurandhar 2: ಬಾಲಿವುಡ್ ನಟ ರಣವೀರ್ ಸಿಂಗ್ (Ranveer Singh) ಅಭಿನಯದ ಈ ಬಹುನಿರೀಕ್ಷಿತ ಸಿನಿಮಾ ಜಿಯೋಹಾಟ್ಸ್ಟಾರ್ನಲ್ಲಿ ಬಿಡುಗಡೆಯಾದ ಬಳಿಕ ವೀಕ್ಷಕರಿಂದ ಅಭೂತಪೂರ್ವ ಪ್ರತಿಕ್ರಿಯೆ ಪಡೆದಿದೆ. ಧುರಂಧರ್ ದಿ ರಿವೇಂಜ್ ಭಾರತೀಯ ಮನರಂಜನಾ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ನಿರ್ಮಿಸಿರುವ ಚಿತ್ರವೆಂದರೆ ಧುರಂಧರ್ ದಿ ರಿವೇಂಜ್ (Dhurandhar The Revenge) . ಬಾಲಿವುಡ್ ನಟ ರಣವೀರ್ ಸಿಂಗ್ (Ranveer Singh) ಅಭಿನಯದ ಈ ಬಹುನಿರೀಕ್ಷಿತ ಸಿನಿಮಾ ಜಿಯೋಹಾಟ್ಸ್ಟಾರ್ನಲ್ಲಿ ಬಿಡುಗಡೆಯಾದ…
-

Tara Anuradha: ತಾರಮ್ಮನ ಗುರು ಯಾರು? ಹಾಸ್ಯ ಪಾತ್ರ ಕೊಟ್ಟವರು ಯಾರು ಗೊತ್ತಾ? | | ACTPnews
Last Updated:Jun 09, 2026 10:23 PM IST ತಾರಾ ಅನುರಾಧಾ ಅವರು ಫಸ್ಟ್ ಟೈಮ್ ಜಡ್ಜ್ ಪಾತ್ರ ಮಾಡಿದ್ದಾರೆ. ಉತ್ತರ ಅನ್ನುವ ಈ ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಇದರ ನಡುವೆ ತಮ್ಮ ಗುರುಗಳು ಯಾರು ಅನ್ನೋದನ್ನು ತಾರಾ ಹೇಳಿದ್ದಾರೆ. ಅದರ ವಿವರ ಇಲ್ಲಿದೆ ಓದಿ. ನಟಿ ತಾರಾ ಗುರು ಯಾರು; ಹಾಸ್ಯ ಪಾತ್ರ ಕೊಟ್ಟವರು ಯಾರು? ಸ್ಯಾಂಡಲ್ವುಡ್ನಲ್ಲಿ (Sandalwood) ಅಮ್ಮಂದಿರ ಪಾತ್ರಗಳನ್ನ ಮಾಡುವವರಲ್ಲಿ ನಟಿ ತಾರಾ ಅವರೂ ಒಬ್ಬರು. ಬೇಡಿಕೆಯಲ್ಲಿರೋ ಅಮ್ಮ ಅಂದ್ರು ತಪ್ಪಿಲ್ಲ.…
-

Indian Army Uniform: ಬದಲಾಯ್ತು ಸೇನಾ ಸಮವಸ್ತ್ರ, ಇನ್ಮುಂದೆ ಪರೇಡ್ನಲ್ಲಿ ಸೈನಿಕರ ಕೈಯಲ್ಲಿ ಕಾಣಿಸಲ್ಲ ಈ ಆಯುಧ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 14, 2026 2:06 PM IST ಈ ಬದಲಾವಣೆಗಳು ಭಾರತೀಯ ಮಿಲಿಟರಿ ಸಂಪ್ರದಾಯಗಳನ್ನು ಕಾಪಾಡಿಕೊಳ್ಳುವಾಗ ದೇಶದ ಬದಲಾಗುತ್ತಿರುವ ಗುರುತು ಮತ್ತು ಪ್ರಸ್ತುತ ಅಗತ್ಯಗಳಿಗೆ ಸಮವಸ್ತ್ರ ಮತ್ತು ನಿಯಮಗಳನ್ನು ಅಳವಡಿಸಿಕೊಳ್ಳುವ ಗುರಿಯನ್ನು ಹೊಂದಿವೆ ಎಂದು ಸೇನೆ ಹೇಳುತ್ತದೆ. ಭಾರತೀಯ ಸೇನೆ ನವದೆಹಲಿ(ಜೂ.14): ಭಾರತೀಯ ಸೇನೆಯು ತನ್ನ ಉಡುಗೆ ತೊಡುಗೆಯ ನಿಯಮಗಳಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡಿದೆ. ಸೇನೆಯ ಹೊಸ ಕೈಪಿಡಿ, “ಆರ್ಮಿ ಯೂನಿಫಾರ್ಮ್ಸ್-2026”, ಬ್ರಿಟಿಷ್ ಆಳ್ವಿಕೆಯ ಪರಂಪರೆ ಎಂದು ದೀರ್ಘಕಾಲದಿಂದ ಪರಿಗಣಿಸಲಾಗಿದ್ದ ಹಲವಾರು ನಿಬಂಧನೆಗಳನ್ನು ಬದಲಾಯಿಸುತ್ತದೆ ಅಥವಾ…
-

Ben Stokes: ಕುಡಿದು ರಂಪಾಟ! ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಜೊತೆ ಮತ್ತೊಬ್ಬ ಕ್ರಿಕೆಟಿಗನಿಗೆ ನಿಷೇಧದ ಭೀತಿ | ಕ್ರೀಡಾ ಸುದ್ದಿ | ACTPnews
Last Updated:Jun 09, 2026 5:50 PM IST ಲಾರ್ಡ್ಸ್ ಮೈದಾನದಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು 115 ರನ್ಗಳ ಭರ್ಜರಿ ಗೆಲುವು ದಾಖಲಿಸಿತ್ತು. ಈ ಐತಿಹಾಸಿಕ ಜಯದ ಸಂಭ್ರಮದಲ್ಲಿದ್ದ ನಾಯಕ ಬೆನ್ ಸ್ಟೋಕ್ಸ್ ಮತ್ತು ಬೌಲರ್ ಗಸ್ ಅಟ್ಕಿನ್ಸನ್, ಇಂಗ್ಲೆಂಡ್ ಕ್ರಿಕೆಟ್ ಮಂಡಳಿ (ECB) ಆಟಗಾರರಿಗೆ ಕಡ್ಡಾಯವಾಗಿ ವಿಧಿಸಿರುವ ಮಧ್ಯರಾತ್ರಿಯ ‘ಮಿಡ್ನೈಟ್ ಕರ್ಫ್ಯೂ’ ನಿಯಮವನ್ನು ಗಾಳಿಗೆ ತೂರಿದ್ದಾರೆ. ಬೆನ್ ಸ್ಟೋಕ್ಸ್ -ಗಸ್ ಅಟ್ಕಿನ್ಸನ್ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ…
-

Dhurandar Movie: ಟಿವಿಯಲ್ಲಿ ಬರ್ತಿದೆ 1300 ಕೋಟಿಯ ಸಿನಿಮಾ! ಮನೆಯಲ್ಲೇ ಕುಳಿತು ಎಂಜಾಯ್ ಮಾಡಿ | | ACTPnews
Last Updated:Jun 14, 2026 7:12 AM IST ಬಾಲಿವುಡ್ನ ಧುರಂಧರ್ ಚಿತ್ರ ಸ್ಟಾರ್ ಸುವರ್ಣದಲ್ಲಿ ಪ್ರಸಾರ ಆಗುತ್ತಿದೆ. ಭಾನುವಾರ ಸಂಜೆ ಈ ಚಿತ್ರ ಪ್ರಸಾರ ಆಗುತ್ತಿದೆ. ಆದರೆ, ಯಾವ ಭಾನುವಾರ ಅನ್ನೋ ಮಾಹಿತಿ ಇಲ್ಲಿದೆ ಓದಿ. ಸ್ಟಾರ್ ಸುವರ್ಣದಲ್ಲಿ ‘ಧುರಂದರ್’ ಸಿನಿಮಾ; ಅತೀ ಶೀಘ್ರದಲ್ಲಿ ಟೆಲಿಕಾಸ್ಟ್! ಧುರಂದರ್ ಚಿತ್ರ (Dhurandar Movie) ಸ್ಟಾರ್ ಸುವರ್ಣದಲ್ಲಿ ಬರ್ತಿದೆ. ಇದೇ ಜೂನ್ ತಿಂಗಳಲ್ಲಿಯೇ ಇದು ಪ್ರಸಾರ ಆಗುತ್ತಿದೆ. ಕನ್ನಡದಲ್ಲಿಯೇ ಬರ್ತಿರೋ ಈ ಸಿನಿಮಾದ ಒಂದು ಪ್ರೋಮೋ (Promo) ಕೂಡ…
-

Vijay Deverakonda: ವಿಜಯ್ ದೇವರಕೊಂಡ ಮುಂದಿನ ಸಿನಿಮಾ ಯಾರ ಜೊತೆ? ಗೊತ್ತಾದ್ರೆ ಫ್ಯಾನ್ಸ್ ಖುಷ್ ಆಗೋದು ಪಕ್ಕಾ | Vijay deverakonda next movie with famous director | | ACTPnews
Last Updated:Jun 14, 2026 7:45 AM IST Vijay Deverakonda: ಖ್ಯಾತ ನಟ ವಿಜಯ್ ದೇವರಕೊಂಡ ಅವರ ಮುಂದಿನ ಸಿನಿಮಾಗಾಗಿ ಫ್ಯಾನ್ಸ್ ಎಕ್ಸೈಟ್ ಆಗಿದ್ದಾರೆ. ಯಾಕೆ ಗೊತ್ತಾ? ಕಾರಣ ಗೊತ್ತಾದ್ರೆ ಅಭಿಮಾನಿಗಳು ಖುಷ್ ಆಗೋದು ಗ್ಯಾರೆಂಟಿ. ವಿಜಯ್ ದೇವರಕೊಂಡ ಟಾಲಿವುಡ್ (Tollywood) ಸ್ಟಾರ್ ಹೀರೋ ವಿಜಯ್ ದೇವರಕೊಂಡ (Vijay Deverakonda) ಪ್ರಸ್ತುತ ಸಾಲು ಸಾಲು ಸಿನಿಮಾಗಳಲ್ಲಿ (Series) ನಿರತರಾಗಿದ್ದಾರೆ. ಅವರ ಕೈಯಲ್ಲಿ ಈಗಾಗಲೇ ‘ರಾಣಾ ಬಾಲಿ’ (Ranabaali) ಮತ್ತು ‘ರೌಡಿ ಜನಾರ್ಧನ್’ ನಂತಹ ಚಿತ್ರಗಳಿವೆ. ಈಗ…
Latest News
Search the Archives
Access over the years of investigative journalism and breaking reports
You May Have Missed












