Last Updated:
ನಟಿ ಅನನ್ಯಾ ರಾಜ್ (Actress Ananya Raj) ಅಕಾಲಿಕ ನಿಧನದ ಸುದ್ದಿ ಚಿತ್ರರಂಗದಲ್ಲಿ ಮತ್ತೊಂದು ಆಘಾತ ಮೂಡಿಸಿದೆ. 27ನೇ ವಯಸ್ಸಿನಲ್ಲಿ ನಟಿ ಮೃತಪಟ್ಟಿರುವ ವಿಚಾರ ಅಭಿಮಾನಿಗಳಿಗೆ ತೀವ್ರ ನೋವು ತಂದಿದೆ.
ನಟಿ ಅನನ್ಯಾ ರಾಜ್ (Actress Ananya Raj) ಅಕಾಲಿಕ ನಿಧನದ ಸುದ್ದಿ ಚಿತ್ರರಂಗದಲ್ಲಿ ಮತ್ತೊಂದು ಆಘಾತ ಮೂಡಿಸಿದೆ. 27ನೇ ವಯಸ್ಸಿನಲ್ಲಿ ನಟಿ ಮೃತಪಟ್ಟಿರುವ ವಿಚಾರ ಅಭಿಮಾನಿಗಳಿಗೆ ತೀವ್ರ ನೋವು ತಂದಿದೆ. ವಿಶೇಷವೆಂದರೆ, ಜುಲೈ 15ರಂದು ನಿದ್ರೆಯಲ್ಲೇ ಅನನ್ಯಾ ಕೊನೆಯುಸಿರೆಳೆದಿದ್ದರೂ, ಕುಟುಂಬವು ಈ ಸುದ್ದಿಯನ್ನು ತಕ್ಷಣವೇ ಸಾರ್ವಜನಿಕವಾಗಿ ಹಂಚಿಕೊಂಡಿರಲಿಲ್ಲ. ಇದೀಗ ಸುಮಾರು ಒಂದು ತಿಂಗಳ ಬಳಿಕ ಸಾವಿನ ವಿಚಾರವನ್ನು ಬಹಿರಂಗಪಡಿಸಿರುವುದು ಎಲ್ಲರ ಗಮನ ಸೆಳೆದಿದೆ.














