Last Updated:
Darshan Case: ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್ ಹೊರಗೆ ಬರ್ತಾರಾ? ನಟನ ಲಾಯರ್ ನ್ಯೂಸ್18 ಕನ್ನಡ ಜೊತೆ ಎಕ್ಸ್ಕ್ಲೂಸಿವ್ ಆಗಿ ಹೇಳಿದ್ದೇನು?
ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಲೇ ಇದೆ. 59ನೇ ಸೆಷನ್ಸ್ ಕೋರ್ಟ್ ನಲ್ಲಿ (Sessions Court) ಕೊಲೆ ಪ್ರಕರಣದ ಟ್ರಯಲ್ ನಡೆಯುತ್ತಿದೆ. ಈಗಾಗಲೇ 20ಕ್ಕು ಹೆಚ್ಚು ಸಾಕ್ಷಿಗಳ ವಿಚಾರಣೆ ಕೂಡಾ ನಡೆದಿದೆ. ಈ ನಡುವೆ ಆರೋಪಿ, ನಟ ದರ್ಶನ್ ಗೆ (Darshan) ಬಿಗ್ ಶಾಕ್ ಸಿಕ್ಕಿದ್ದು, ಜೈಲಿನಲ್ಲಿ ಜೊತೆಗಿದ್ದ ಆರೋಪಿಯಿಂದಲೇ ಶಾಕ್ ಸಿಕ್ಕಿದೆ.














