Last Updated:
ಬಿಗ್ ಬಾಸ್ ಬೇಬಿ ಡಾಲ್ ನಿವೇದಿತಾ ಗೌಡ ಪ್ರೀತಿ ಹುಡುಕ್ತಾ ಇದ್ದಾರಾ? ಜೀವನವೇ ಪ್ರೀತಿ ಅಂತ ಈಗ ಅರ್ಥ ಆಗಿದಿಯಾ? ಈ ಪ್ರಶ್ನೆಗಳು ಹುಟ್ಟಲು ಕಾರಣ ಇದೆ. ಅದರ ವಿವರ ಮುಂದೆ ಇದೆ ಓದಿ.
ನಿವೇದಿತಾ ಗೌಡ (Niveditha Gowda) ಆ್ಯಕ್ಟಿವ್ ಆಗಿದ್ದಾರೆ. ಇದು ಗೊತ್ತಿರೋದೇ ಬಿಡಿ. ಆದರೆ, ರೋಮ್ಯಾನ್ಸ್ ಬಗ್ಗೆ ಹೇಳೋದು ಕಡಿಮೆ. ಪ್ರೀತಿ ಗೀತಿ ಇತ್ಯಾದಿ ಅಂತ ಹೇಳೋದು ಕಡಿಮೆನೇ ನೋಡಿ. ಆದರೆ, ಅದ್ಯಾಕೋ ಈಗೊಂದು ವಿಡಿಯೋದಲ್ಲಿ ರೋಮ್ಯಾನ್ಸ್ ಬಗ್ಗೆ ಹೇಳಿದ್ದಾರೆ. ರೋಮ್ಯಾನ್ಸ್ (Romance) ಅಂದ್ರೆ ಏನು ಅನ್ನೋ ಅರ್ಥದ ಸಾಲುಗಳನ್ನ ಇಂಗ್ಲಿಷ್ ಅಲ್ಲಿ ಬರೆದಿದ್ದಾರೆ. ಈ ಸಾಲು ಜೀವನ (Life) ಪ್ರೀತಿಯನ್ನು ಹೇಳುತ್ತವೆ. ಇದಕ್ಕೂ ಹೆಚ್ಚಾಗಿ ನಿವೇದಿತಾ ಗೌಡ (Niveditha Gowda) ಸಮುದ್ರತೀರದಲ್ಲಿ ಕಾಣಿಸಿಕೊಂಡ ರೀತಿ ತುಂಬಾನೆ ಬ್ಯೂಟಿಫುಲ್ ಅನಿಸುತ್ತದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.














