Yash Raksha Bandhan: ರಾಕಿ ಭಾಯ್‌ಗೆ ರಕ್ಷಾ ಬಂಧನ ಸಂಭ್ರಮ; ಸಹೋದರಿ ನಂದಿನಿ ಶೇರ್ ಮಾಡಿದ ಫೋಟೋ ವೈರಲ್! | | ACTPnews

News18


Last Updated:

ರಾಕಿಂಗ್ ಸ್ಟಾರ್ ಯಶ್ ರಕ್ಷಾ ಬಂಧನ ಹಬ್ಬ ಜೋರಾಗಿದೆ. ಈ ಸಲವೂ ಸಹೋದರಿ ನಂದಿನಿ ರಾಖಿ ಕಟ್ಟಿದ್ದಾರೆ. ಈ ಕ್ಷಣದ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.

News18
News18

ರಾಕಿಂಗ್ ಸ್ಟಾರ್ ಯಶ್ (Yash) ಮತ್ತು ಸಹೋದರಿ ನಂದಿನಿ (Nandini) ಬಾಂಡಿಂಗ್ ಸ್ಟ್ರಾಂಗ್ ಆಗಿದೆ. ಈ ಬಾಂಡಿಂಗ್ ಅದೆಷ್ಟು ಅನ್ನೋದು ಗೊತ್ತೇ ಇದೆ. ಇತ್ತೀಚಿಗೆ ನ್ಯಾಷನಲ್ ಚಾನೆಲ್‌ನ ಆಪ್ ಕೀ ಅದಾಲತ್ ಶೋದಲ್ಲಿಯೇ ಸಹೋದರಿ ನಂದಿನಿ ಬಗ್ಗೆ ಯಶ್ ಹೇಳಿಕೊಂಡಿದ್ದಾರೆ. “ಇಡೀ ಜಗತ್ತಲ್ಲಿ ನನ್ನ ಸಹೋದರಿ ನನ್ನ ಫೆವರಿಟ್ ಪರ್ಸನ್” ಅಂತ ಹೇಳಿದ್ದಾರೆ. ಈ ಒಂದು ವಿಡಿಯೋವನ್ನು ಈ ವರ್ಷದ ರಕ್ಷಾ ಬಂಧನ ದಿನವೇ ನಂದಿನಿ (Nandini) ಹಂಚಿಕೊಂಡಿದ್ದಾರೆ. ರಾಕಿ ಭಾಯ್‌ಗೆ (Rocky Bhai) ರಾಖಿ ಕಟ್ಟಿದ ಈ ವರ್ಷದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed