Yash: ಆ ನಟನ ಮುಖ ನೋಡಲೂ ಇಷ್ಟ ಇಲ್ಲ! ಹೀಗಂತ ಯಶ್ ಹೇಳಿದ್ದು ಯಾರ ಬಗ್ಗೆ? | | ACTPnews

ಯಶ್


Last Updated:

ಟಾಕ್ಸಿಕ್ (Toxic) ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ, ಯಶ್ ಹಂಚಿಕೊಂಡ ಹಳೆಯ ನೆನಪೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ

ಯಶ್
ಯಶ್

ರಾಕಿಂಗ್ ಸ್ಟಾರ್ ಯಶ್ (Rocking Star Yash) ಅಭಿನಯದ ಟಾಕ್ಸಿಕ್ (Toxic) ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ, ಯಶ್ ಹಂಚಿಕೊಂಡ ಹಳೆಯ ನೆನಪೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ‘ಆಪ್ ಕಿ ಅದಾಲತ್’ ಕಾರ್ಯಕ್ರಮದಲ್ಲಿ ತಮ್ಮ ಸಿನಿ ಪಯಣದ ಹಲವು ವಿಚಾರಗಳನ್ನು ಹಂಚಿಕೊಂಡ ಯಶ್, ತಾವು ಸಾಮಾನ್ಯ ಅಭಿಮಾನಿಯಾಗಿದ್ದಾಗ ಎದುರಿಸಿದ ಕಹಿ ಅನುಭವವೊಂದನ್ನು ನೆನಪಿಸಿಕೊಂಡಿದ್ದಾರೆ. ತಮಗಿಷ್ಟವಾದ ನಟನೊಬ್ಬನಿಂದ ಸಿಕ್ಕ ಆ ಅವಮಾನವೇ ಮುಂದೆ ಅಭಿಮಾನಿಗಳೊಂದಿಗೆ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಕಲಿಸಿತು ಎಂದು ಯಶ್ ಹೇಳಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed