UGC-NET 2026 Re-Exam: ನೆಟ್ ಪ್ರಶ್ನೆಪತ್ರಿಕೆಯಲ್ಲೂ ದೋಷ! 3 ವಿಷಯಗಳಿಗೆ ಮರು ಪರೀಕ್ಷೆ ದಿನಾಂಕ ಘೋಷಣೆ | | ACTPnews

ನೆಟ್ ಮರುಪರೀಕ್ಷೆ


Last Updated:

UGC-NET 2026 Re-Exam: ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿ, ಬಳಿಕ ಕಟ್ಟು ನಿಟ್ಟಿನ ವ್ಯವಸ್ಥೆಯೊಂದಿಗೆ ಮರು ಪರೀಕ್ಷೆ ಆಗಿದ್ದು ಗೊತ್ತೇ ಇದೆ. ಇದೀಗ ನೆಟ್‌ನ 3 ವಿಷಯಗಳಿಗೆ ಮರು ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ.

ನೆಟ್ ಮರುಪರೀಕ್ಷೆ
ನೆಟ್ ಮರುಪರೀಕ್ಷೆ

ದೆಹಲಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿ (NEET question paper Leak), ಬಳಿಕ ಕಟ್ಟು ನಿಟ್ಟಿನ ವ್ಯವಸ್ಥೆಯೊಂದಿಗೆ ಮರು ಪರೀಕ್ಷೆ (NEET Re-Exam) ಆಗಿದ್ದು ಗೊತ್ತೇ ಇದೆ. ಇದೀಗ ನೆಟ್‌ನ (NET) 3 ವಿಷಯಗಳಿಗೆ ಮರು ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಯುಜಿಸಿ-ನೆಟ್ 2026ರ (UGC-NET 2026) ಇಂಗ್ಲಿಷ್ (English), ಕಾಮರ್ಸ್ (Commerce) ಮತ್ತು ಸೋಷಿಯಾಲಜಿ (Sociology) ವಿಷಯಗಳ ಪರೀಕ್ಷೆಗಳನ್ನು ಮತ್ತೆ ನಡೆಸುವುದಾಗಿ ಘೋಷಿಸಿದೆ. ಅನೇಕ ಅಭ್ಯರ್ಥಿಗಳು ಪ್ರಶ್ನೆಪತ್ರಿಕೆಗಳಲ್ಲಿ ದೋಷಗಳಿವೆ ಎಂದು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports