WTC 2027 Point Table: ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಡ್ರಾದಲ್ಲಿ ಅಂತ್ಯ! WTC ಫೈನಲ್​ ರೇಸ್​​ನಲ್ಲಿ ಭಾರತ ಸ್ಥಿತಿ ಹೇಗಿದೆ? | ಕ್ರೀಡಾ ಸುದ್ದಿ | ACTPnews

ಭಾರತ ತಂಡ


Last Updated:

ಭಾರತ ತಂಡ ಶ್ರೀಲಂಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯವನ್ನ ಡ್ರಾ ನಲ್ಲಿ ಅಂತ್ಯವಾಗಿದ್ದು, ಭಾರತ ವಿಶ್ವಟೆಸ್ಟ್​ ಚಾಂಪಿಯನ್​ಶಿಪ್​ ಅಂಕಪಟ್ಟಿಯಲ್ಲಿ ಮೇಲೇರುವ ಅವಕಾಶ ಕಳೆದುಕೊಂಡಿದೆ.

ಭಾರತ ತಂಡ
ಭಾರತ ತಂಡ

ಶ್ರೀಲಂಕಾ ವಿರುದ್ಧದ (India vs Sri Lanka) ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಅನಿರೀಕ್ಷಿತ ಫಲಿತಾಂಶವನ್ನು ಎದುರಿಸಿದೆ. ಗೆಲುವು ಖಚಿತವೆಂದು ಭಾವಿಸಲಾಗಿದ್ದ ಪಂದ್ಯದಲ್ಲಿ, ಕಳಪೆ ಬೌಲಿಂಗ್ ಪ್ರದರ್ಶನದಿಂದ ಟೀಮ್ ಇಂಡಿಯಾ ಡ್ರಾಗೆ ತೃಪ್ತಿಪಟ್ಟುಕೊಂಡಿದೆ. ಗುರುವಾರ ಮುಕ್ತಾಯಗೊಂಡ ಟೆಸ್ಟ್ ಪಂದ್ಯದಲ್ಲಿ ಸೋನಲ್ ದಿನುಷಾ (264 ಎಸೆತಗಳಲ್ಲಿ 133 ರನ್) ಅವರ ಅಜೇಯ ಶತಕದಿಂದಾಗಿ ಶ್ರೀಲಂಕಾ ಪಂದ್ಯವನ್ನು ಡ್ರಾ ಸಾಧಿಸಿಕೊಳ್ಳಲು ಯಶಸ್ವಿಯಾಯಿತು. ಪರಿಣಾಮವಾಗಿ ಭಾರತ ಎರಡು ಟೆಸ್ಟ್ ಸರಣಿಯನ್ನು 1-0 ಅಂತರದಿಂದ ವಶಪಡಿಸಿಕೊಂಡಿತು. ಈ ಡ್ರಾ ಭಾರತದ ವಿಶ್ವಟೆಸ್ಟ್ ಚಾಂಪಿಯನ್​ಶಿಪ್ (WTC Final) ಫೈನಲ್ ಹಾದಿಯನ್ನೂ ಕಠಿಣಗೊಳಿಸಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed