Last Updated:
ಯಶ್ ಕೆರಿಯರ್ನ ಬಿಗ್ಗೆಸ್ಟ್ ಬ್ಲಾಕ್ಬಸ್ಟರ್ಸ್ ಕೆಜಿಎಫ್ ಸಿನಿಮಾಗಳನ್ನು ಕೊಟ್ಟ ಹೊಂಬಾಲೆ ಸಿನಿಮಾ ತಮ್ಮ ನೆಚ್ಚಿನ ರಾಕಿ ಭಾಯ್ಗೆ ವಿಶ್ ಮಾಡಿದ್ದು ಹೇಗೆ?
ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ (Cinema) ರಿಲೀಸ್ ಆಗಿದೆ. ಎಲ್ಲಾ ಕಡೆ ಟಾಕ್ಸಿಕ್ (Toxic) ಅಬ್ಬರ ಶುರುವಾಗಿದೆ. ಈ ವೇಳೆ ಸಿನಿಮಾಗೆ ಶುಭಾಶಯಗಳು ಹರಿದುಬರುತ್ತಿದೆ. ಬಹಳಷ್ಟು ಸೆಲೆಬ್ರಿಟಿಗಳು (Celebrities) ಟಾಕ್ಸಿಕ್ ಸಿನಿಮಾಗೆ ವಿಶೇಷವಾಗಿ ವಿಶ್ ಮಾಡಿ ಹಾರೈಸಿದ್ದಾರೆ. ಈಗ ಸಿನಿಮಾಗೆ ಕೆಜಿಎಫ್ ನಿರ್ಮಾಪಕರ ಕಡೆಯಿಂದ ವಿಶೇಷವಾದ ವಿಶ್ ಬಂದಿದೆ.














