Last Updated:
ದೆಹಲಿಯ ಕಲ್ಕಾಜಿ ಎಕ್ಸ್ಟೆನ್ಶನ್ ನಿವಾಸಿ ಸಂಜಯ್ ಕುಮಾರ್ ಮಿಶ್ರಾ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು. ಜ್ಯೋತಿಷ್ಯ ಸೇವೆಗಳನ್ನು ನೀಡುವ ಅಪ್ಲಿಕೇಶನ್ನ ಜಾಹೀರಾತನ್ನು ತಾನು ನೋಡಿದ್ದೇನೆ, ಅದು ಮೊದಲ ಚಾಟ್ ಉಚಿತ ಎಂದು ಹೇಳಿಕೊಂಡಿದೆ ಎಂದು ಅವರು ಹೇಳಿದರು. ಮುಂದೇನಾಯ್ತು? ಈ ಸುದ್ದಿ ಓದಿ..
Astrologer Wrong Prediction: ಸಮಸ್ಯೆಗಳಿಂದ ಪರಿಹಾರ ಕಂಡುಕೊಳ್ಳಲು, ವೃತ್ತಿ ನಿರ್ದೇಶನ ಪಡೆಯಲು ಅಥವಾ ನಿರ್ದಿಷ್ಟ ಕಾರ್ಯವನ್ನು ನೆನೆದಂತೆ ನೆರವೇರಿಸಲು ಅನೇಕ ಜನರು ಹೆಚ್ಚಾಗಿ ಜ್ಯೋತಿಷಿಗಳ ಸಹಾಯವನ್ನು ಪಡೆಯುತ್ತಾರೆ.














