Last Updated:
Renukaswamy: ಪ್ರದೋಷ್ ಹೇಳಿಕೆ ದಾಖಲಿಕೆಗೆ ಇಂದೇ ಡೇಟ್ ಫಿಕ್ಸ್ ಆಗುತ್ತಾ? ದರ್ಶನ್ಗೆ ಒಂದರ ಮೇಲೊಂದು ಹಿನ್ನಡೆ.
ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣಕ್ಕೆ ಸಂಬಂಧಿಸಿ ಇಂದು ಪ್ರದೋಷ್ ಸಲ್ಲಿಸಿದ್ದ ಮಾಫಿ ಸಾಕ್ಷಿ (Approver) ಆದೇಶ ಹೊರಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ. ಆದೇಶಕ್ಕೂ ಮುನ್ನ ವಾದಕ್ಕೆ ಮನವಿ ಮಾಡಿರೋ ದರ್ಶನ್ (Darshan) ಪರ ವಕೀಲರು ವಾದ ಮಂಡಿಸಲು ಸಿದ್ಧತೆ ಕೂಡಾ ನಡಿಸಿದ್ದಾರೆ. ಪ್ರದೋಷ್ ಮಾಫಿ ಸಾಕ್ಷಿಯ ಪ್ರಕ್ರಿಯೆ ಬಗ್ಗೆ ವಾದಕ್ಕೆ ಮನವಿ ಮಾಡಿದ್ದಾರೆ.














