Women’s Asia Cup 2026: ವಿರಾಟ್ ಕೊಹ್ಲಿ ಬ್ರ್ಯಾಂಡ್ ಶೂ ಧರಿಸಿ ಪಾಕ್ ಬೌಲರ್​ ರೆಕಾರ್ಡ್! ಮಹಿಳಾ ಏಷ್ಯಾಕಪ್‌ನಲ್ಲಿ ಭಾರೀ ಸಂಚಲನ | ಕ್ರೀಡಾ ಸುದ್ದಿ | ACTPnews

ಪಾಕಿಸ್ತಾನ ಮಹಿಳಾ ಕ್ರಿಕೆಟ್


Last Updated:

ಮಹಿಳಾ ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ ಸೆಮಿಫೈನಲ್ ತಲುಪಿದೆ. ಹಾಂಗ್ ಕಾಂಗ್ ತಂಡವನ್ನು ಪಾಕಿಸ್ತಾನ 72 ರನ್‌ಗಳಿಂದ ಸೋಲಿಸಿತು. ನಶ್ರಾ ಸಂಧು ತಮ್ಮ ವೃತ್ತಿಯ ಅತ್ಯುತ್ತಮ ಬೌಲಿಂಗ್ ಮಾಡಿ ತಂಡಕ್ಕೆ ದೊಡ್ಡ ಕೊಡುಗೆ ನೀಡಿದರು.

ಪಾಕಿಸ್ತಾನ ಮಹಿಳಾ ಕ್ರಿಕೆಟ್
ಪಾಕಿಸ್ತಾನ ಮಹಿಳಾ ಕ್ರಿಕೆಟ್

ಕಳೆದ ವರ್ಷ ಏಪ್ರಿಲ್‌(April)ನಿಂದ ಭಾರತ (India) ಮತ್ತು ಪಾಕಿಸ್ತಾನ(Pakistan)ದ ನಡುವಿನ ಸಂಬಂಧಗಳು ಬಹಳ ಕೆಟ್ಟಿವೆ. ಪಹಲ್ಗಾಮ್‌(Pahalgam)ನಲ್ಲಿ ನಡೆದ ದಾಳಿ (Attack) ಮತ್ತು ಅದಾದ ನಂತರ ಭಾರತ ನಡೆಸಿದ ಆಪರೇಷನ್ ಸಿಂಧೂರ್‌(Operation Sindoor)ನಿಂದ ಎರಡೂ ದೇಶಗಳ ನಡುವೆ ಒತ್ತಡ ಇನ್ನಷ್ಟು ಹೆಚ್ಚಾಗಿದೆ. ಎರಡೂ ತಂಡಗಳು (Teams) ಜಾಗತಿಕ ಪಂದ್ಯಗಳಲ್ಲಿ ಮಾತ್ರ ಎದುರಾಗುತ್ತವೆ. ಅಲ್ಲಿ ನಾಯಕರು ಮತ್ತು ಆಟಗಾರರು ಕೈಕುಲುಕುವುದೂ ಇಲ್ಲ. ಇಷ್ಟು ಬಿರುಸಿನ ಸಮಯದಲ್ಲಿಯೂ ಪಾಕಿಸ್ತಾನದ ಕ್ರಿಕೆಟಿಗರು (Cricketers) ಟೀಮ್ ಇಂಡಿಯಾ (Team India) ದಿಗ್ಗಜ ಆಟಗಾರ ವಿರಾಟ್ ಕೊಹ್ಲಿ (Virat Kohli) ಕಂಪನಿ ತಯಾರಿಸಿದ ಶೂ(Shoe)ಗಳಲ್ಲಿ ಆಡುತ್ತಿರುವುದು ದೊಡ್ಡ ಸುದ್ದಿಯಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed