Last Updated:
ಪ್ರೀತಂ ಗುಬ್ಬಿ ಹೊಸ ಚಿತ್ರದ ನಾಯಕಿ ಯಾರು ಅನ್ನುವುದು ಗೊತ್ತೇ ಇದೆ. ಇದೀಗ ನಾಯಕನ ಪರಿಚಯ ಆಗಿದೆ. ಸಿನಿಮಾ ಟೈಟಲ್ ಏನು ಅನ್ನೋದು ತಿಳಿದಿದೆ. ಅದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
ಡೈರೆಕ್ಟರ್ ಪ್ರೀತಂ ಗುಬ್ಬಿ (Preetham Gubbi) ಚಿತ್ರದ ಕತೆಗಳು ಚೆನ್ನಾಗಿರುತ್ತವೆ. ಇದೀಗ ಮತ್ತೊಂದು ಕತೆಯೊಂದಿಗೆ ಬರ್ತಿದ್ದಾರೆ. ತಮ್ಮ ಈ ಚಿತ್ರದ ಪ್ರಮುಖ ಪಾತ್ರಕ್ಕೆ ನವ ನಾಯಕಿಯನ್ನ (Heroine) ಆಯ್ಕೆ ಮಾಡಿಕೊಂಡಿದ್ದಾರೆ. ಈಗಾಗಲೇ ಒಂದೆರಡು ಚಿತ್ರ ಮಾಡಿರೋ ಯುವನ ನಟ ಈ ಚಿತ್ರಕ್ಕೆ ನಾಯಕ ಆಗಿದ್ದಾರೆ. ಈ ಹೊಸ ಚಿತ್ರದ ವಿಷಯವನ್ನ ನಾಯಕಿಯ ಪರಿಚಯದೊಂದಿಗೆ ಹೇಳಿದ್ದಾರೆ. ಆದರೆ, ನಾಯಕ (Hero) ಮತ್ತು ಸಿನಿಮಾ ಟೈಟಲ್ (Movie Title) ವಿಚಾರವನ್ನ ಸೀಕ್ರೆಟ್ ಆಗಿಯೇ ಇಟ್ಟಿದ್ದರು. ಅದು ಈಗ ರಿವೀಲ್ ಆಗಿವೆ. ಚಿತ್ರಕ್ಕೆ ಇಂಟ್ರಸ್ಟಿಂಗ್ ಟೈಟಲ್ ಇಟ್ಟಿದ್ದಾರೆ. ನಾಯಕ ಯಾರು ಅನ್ನೋದನ್ನ ಹೇಳುವುದರ ಜೊತೆಗೆ ಪಾತ್ರದ ಪರಿಚಯವು ಆಗಿದೆ. ಈ ಎಲ್ಲದರ ಇನ್ನಷ್ಟು ವಿವರ ಇಲ್ಲಿದೆ ಓದಿ.














